ಮರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 106 interwiki links, now provided by Wikidata on d:q4 (translate me)
No edit summary
೧ ನೇ ಸಾಲು:
[[ಚಿತ್ರ:StillLifeWithASkull.jpg|thumb|ಮರಣ ಎಂದರೇನು? ೧೭ನೇ ಶತಮಾನದ ಈ ಕಲಾಕೃತಿ ಜೀವನ,ಮರಣ ಹಾಗೂ ಕಾಲವನ್ನು ಅರ್ಥಗರ್ಭಿತವಾಗಿ ಸೂಚಿಸುತ್ತದೆ]]
 
'''ಮರಣ'''ಎಂದರೆ ಜೀವಿಯ ಅಂತ್ಯವಾಗುವುದು. ಇನ್ನೊಂದು ಅರ್ಥದಲ್ಲಿ ಈ ಜಗತ್ತಿನಿಂದ ಇಲ್ಲವಾಗುವುದು.[[ಜನನ]]ದಂತೆ ಮರಣವೂ [[ನಿಸರ್ಗ]] ಪ್ರೇರಿತ.ಮರಣವೆಂದರೆ [[ದೇಹ]]ದಿಂದ [[ಆತ್ಮ]] ಸ್ವತಂತ್ರವಾಗುವುದು ಎಂಬ ಭಾವನೆ ಜಗತ್ತಿನ ಎಲ್ಲ ದೇಶಗಳಲ್ಲಿಯೂ[[ದೇಶ]]ಗಳಲ್ಲಿಯೂ ಇದೆ.ಎಲ್ಲಾ [[ಧರ್ಮ]]ಗಳಲ್ಲಿಯೂ ಮರಣ ಸಂಬಂದ ಕಲ್ಪನೆಗಳಲ್ಲಿ ಸಾದೃಶ್ಯವಿದೆ.ಮನುಷ್ಯ ಸಹಜವಾದ [[ಭೀತಿ]],ನಿರೀಕ್ಷೆ,ಆಶೋತ್ತರಗಳನ್ನು ಮರಣದ ಕಲ್ಪನೆ ಪ್ರತಿಬಿಂಬಿಸುತ್ತದೆ.
 
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಮರಣ" ಇಂದ ಪಡೆಯಲ್ಪಟ್ಟಿದೆ