ಹಳೇಹೆಗ್ಗುಡಿಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
*ಸ್ಥಳದ ಅಭಾವದಿಂದ ಉಳಿದ ಇನ್ನಷ್ಟುಜನರು ಹೊಸಹೆಗ್ಗುಡಿಲು ಎಂಬ ನಾಮಕರಣದೊಂದಿಗೆ ನುಗು ನದಿಯ ಪೂರ್ವಕ್ಕೆ ನೆಲೆನಿಂತರು. ಅದರಂತೆ ಹಳೇಹೆಗ್ಗುಡಿಲು ಜನರಿಗೆ ಅಂದಿನ ರಾಜ್ಯ ಸಮಿತಿಯು ಸುಮಾರು ೩೦೦ ಎಕರೆ ಜಮೀನನ್ನು ನೀಡಿ ಅಲ್ಲಿ ವಾಸ ಹಾಗೂ ವ್ಯವಸಾಯ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡಿಸಿತು.
*ಇಂದು ಈ ಊರು ಸುಮಾರು ೩೬ ಎಕರೆ ವಿಸ್ತೀರ್ಣ ಹೊಂದಿದ್ದು ೯೦೦ ಜನಸಂಖ್ಯೆಯನ್ನು ಹೊಂದಿದೆ ಅಂದಿನಿಂದ ಇಂದಿನವರೆಗೂ ಕಾಡಂಚಿನ ಗ್ರಾಮದಲ್ಲಿ ವಾಸಮಾಡುತ್ತ ತಮ್ಮ ಪೀಳಿಗೆಯನ್ನು ಸ್ವಲ್ಪ ಸ್ವಲ್ಫವಾಗಿಯೇ ಮುಂದುವರಿಸಿಕೊಂಡು ಬಂದಿದ್ದಾರೆ.
[[ಚಿತ್ರ:ಮಾಜಿ ಶಾಸಕ ಚಿಕ್ಕಣ್ಣ ರವರು ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸುತ್ತಿರುವುದು.jpg|thumb|ಮಾಜಿ ಶಾಸಕ ಚಿಕ್ಕಣ್ಣ ರವರು ವಾಲ್ಮೀಕಿ ಜಯಂತಿ ಉದ್ಘಾಟನೆ ಮಾಡುತ್ತಿರುವುದು]]
 
==ಭೌಗೋಳಿಕ ಲಕ್ಷಣ==
*ಇಲ್ಲಿನ ಭೌಗೋಳಿಕ ಲಕ್ಷಣವು ಅಚ್ಚುಕಟ್ಟಿನಿಂದ ಕೂಡಿದ್ದು ಸುಮಾರು ೩೬ ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಪ್ರತಿಯೊಬ್ಬರು ವಿಶಾಲವಾದ ಸ್ಥಳವನ್ನು ಹೊಂದಿದ್ದಾರೆ, ಈ ಊರಿನ ಪೂರ್ವಕ್ಕೆ ನುಗುನದಿ, ದಕ್ಷಿಣಕ್ಕೆ ದೊಡ್ಡಕಾಡು .ಉತ್ತರಕ್ಕೆ ಇಲ್ಲಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಆರು ಕಿಲೋಮೀಟರ್ ಅಂತರದಲ್ಲಿ ಸರಗೂರನ್ನು ಒಳಗೊಂಡಿದ್ದು ಪಶ್ಚಿಮಕ್ಕೆ ಹಳೆಯೂರು, ಬೆದ್ದಲಪುರ, ದೇವಲಾಪುರ,ದಡದಹಳ್ಳಿಗಳನ್ನು ಒಳಗೊಂಡಿದೆ.
೩೭ ನೇ ಸಾಲು:
 
==ಸ್ಥಳಿಯರ ಆರ್ಥಿಕ ಪರಿಸ್ತಿತಿ==
 
ಈ ಗ್ರಾಮದಲ್ಲಿರುವವರೆಲ್ಲರು ಬೇಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ ಅದರಲ್ಲೂ ಪ್ರಮುಖವಾಗಿ ರಾಗಿ ಮತ್ತು ಹತ್ತಿ ಬೆಳೆಯನ್ನು ಸಾಮಾನ್ಯವಾಗಿ ಎಲ್ಲರೂ ಬೆಳೆಯುತ್ತಾರೆ, ಇದನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬನ್ನಾಗಿಸಿಕೊಂಡು ಜೀವನ ನಡೆಸುತ್ತಾರೆ. ಅದರೊಂದಿಗೆ ವರ್ಷದಲ್ಲಿ ಎರಡು ತಿಂಗಳ ಮಟ್ಟಿಗೆ ಗ್ರಾಮದಲ್ಲಿ ಯಾವುದೇ ಬೇಸಾಯ ಚಟುವಟಿಕೆ ಇಲ್ಲದಿರುವ ಕಾರಣ ಕೊಡಗು, ಮೈಸೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಗುಳೆ ಹೋಗುವ ಸಂಪ್ರದಾಯವು ಇದೆ. ಈ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಧನ. ಆಡು ಮತ್ತು ಕೋಳಿಗಳು ಸರ್ವೇ ಸಾಮಾನ್ಯ ವಾಗಿರುತ್ತವೆ. ಇವುಗಳು ಕೂಡ ಇಲ್ಲಿನ ಜನರಿಗೆ ಆರ್ಥಿಕವಾಗಿ ಸಹಾಯಕವಾಗಿವೆ.
[[ವರ್ಗ : ಊರುಗಳು]]
"https://kn.wikipedia.org/wiki/ಹಳೇಹೆಗ್ಗುಡಿಲು" ಇಂದ ಪಡೆಯಲ್ಪಟ್ಟಿದೆ