ಸೂರ್ಯಕಾಂತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
|}}
 
'''ಸೂರ್ಯಕಾಂತಿ''' ಸುಮಾರು ೭೦ ಪ್ರಬೇಧಗಳನ್ನು ಹೊಂದಿದ ಹೂವಿನ[[ಹೂವು|ಹೂವಿ]]ನ ಬಣ<ref name=fna>[http://www.efloras.org/florataxon.aspx?flora_id=1&taxon_id=114871 ''Helianthus''.] Flora of North America.</ref>.ಇದು [[ಅಮೆರಿಕ]] ಖಂಡದ ಅದರಲ್ಲೂ [[ಉತ್ತರ ಅಮೆರಿಕ]] ಖಂಡದ ಮೂಲ ನಿವಾಸಿ.ಇದರ ವೈಜ್ಞಾನಿಕ ನಾಮ ಹೆಲಿಯಾಂತಸ್.ಇದರ ಒಂದು ಪ್ರಬೇಧ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ [[ಎಣ್ಣೆ]] ತಯಾರಿಸಲು ಬಳಸಲಾಗುತ್ತದೆ.<ref>{{cite book|title=RHS A-Z Encyclopedia of Garden Plants|year=2008|publisher=Dorling Kindersley|location=United Kingdom|isbn=1405332964|pages=1136}}</ref>
ಇದು ಒಂದು ವಾಣಿಜ್ಯ ಬೆಳೆ.
[[File:Sunflower Field in Karnataka.jpg|thumb|ಸೂರ್ಯಕಾಂತಿ ಹೊಲದ ಒಂದು ನೋಟ]]
"https://kn.wikipedia.org/wiki/ಸೂರ್ಯಕಾಂತಿ" ಇಂದ ಪಡೆಯಲ್ಪಟ್ಟಿದೆ