ಪದ್ಮಾ ಶ್ರೀನಿವಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
 
೧ ನೇ ಸಾಲು:
{{Incomplete}}
ಮಂಡ್ಯ ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಮಂಡ್ಯದ ಲಕ್ಷ್ಮಿಜನಾರ್ಧನ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಬಹುಮುಖ ಪ್ರತಿಭೆಯ ಇವರು ಉತ್ತಮ ಶಿಕ್ಷಕಿ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಕವಿಯತ್ರಿಯೂ ಆದ ಪದ್ಮಾ ಅವರು ತಮ್ಮ ಕವನಗಳ ಮೂಲಕ ರಂಜಿಸಿದ್ದಾರೆ. ಲಂಡನ್ ಪ್ರವಾಸ ಮಾಡಿ ವ್ಯಾಪಕ ಅಧ್ಯಯನ ಮಾಡಿದ್ದಾರೆ. ತಮ್ಮ ವಿಷಿಷ್ಟ ಪಿ.ಹೆಚ್ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದಾರೆ
 
[[ಮಂಡ್ಯ]] ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಪ್ರಮುಖರು. ಮಂಡ್ಯದ ಲಕ್ಷ್ಮಿಜನಾರ್ಧನ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಬಹುಮುಖ ಪ್ರತಿಭೆಯ ಇವರು ಉತ್ತಮ ಶಿಕ್ಷಕಿ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಕವಿಯತ್ರಿಯೂ ಆದ ಪದ್ಮಾ ಅವರು ತಮ್ಮ ಕವನಗಳ ಮೂಲಕ ರಂಜಿಸಿದ್ದಾರೆ. ಲಂಡನ್ ಪ್ರವಾಸ ಮಾಡಿ ವ್ಯಾಪಕ ಅಧ್ಯಯನ ಮಾಡಿದ್ದಾರೆ. ತಮ್ಮ ವಿಷಿಷ್ಟ ಪಿ.ಹೆಚ್ಡಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪಡೆದಿದ್ದಾರೆ
 
[[ವರ್ಗ:ಲೇಖಕಿಯರು]]
"https://kn.wikipedia.org/wiki/ಪದ್ಮಾ_ಶ್ರೀನಿವಾಸ್" ಇಂದ ಪಡೆಯಲ್ಪಟ್ಟಿದೆ