ದಿವಾಕರ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Incomplete}}
''' ದಿವಾಕರ ಶೆಟ್ಟಿ''', ಮುಂಬಯಿನಗರದ ಸುಪ್ರಸಿದ್ಧ, ಪ್ರತಿಭಾವಂತ, ಸೃಜನಶೀಲ ಚಿತ್ರ ಕಲಾವಿದ. ಮನುಷ್ಯ ಮತ್ತು ಪ್ರಕೃತಿಗಳ ನಡುವಿನ ಸಂಬಂಧಗಳನ್ನು ಸೃಜನಶೀಲವಾಗಿ ಚಿತ್ರಿಸುತ್ತಾ ಅಧ್ಯಾತ್ಮಿಕ ಆಯಾಮಗಳನ್ನು ತಮ್ಮ ಚಿತ್ರಗಳಿಗೆ ನೀಡಿತ್ತಾರೆ. ಮುಂಬಯಿನ ಹಲವಾರು ಹೆಸರಾಂತ ಗ್ಯಾಲರಿಗಳಲ್ಲಿ ಅವರ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಎಲ್ಲ ಭಾಷೆಯ ಪತ್ರಿಕೆಗಳೂ ಅವರ ಕೃತಿಗಳನ್ನು ಶ್ಲಾಘಿಸಿ ಬರೆದಿದ್ದಾರೆ. ಮ್ಯೂರಲ್ ಮತ್ತು ಗಣೇಶನ ಚಿತ್ರಗಳನ್ನು ವೈವಿಧ್ಯಪೂರ್ಣರೀತಿಯಲ್ಲಿ ಚಿತ್ರಿಸಿ, ಪ್ರಸ್ತುತಪಡಿಸಿದ ರೀತಿ ಅನನ್ಯವಾಗಿವೆ. '''ಇವರ ಚಿತ್ರಕಲಾ ಪ್ರದರ್ಶನಗಳು,'''
 
''' ದಿವಾಕರ ಶೆಟ್ಟಿ''', ಮುಂಬಯಿನಗರದ[[ಮುಂಬಯಿ]]ನಗರದ ಸುಪ್ರಸಿದ್ಧ, ಪ್ರತಿಭಾವಂತ, ಸೃಜನಶೀಲ ಚಿತ್ರ ಕಲಾವಿದ. ಮನುಷ್ಯ ಮತ್ತು ಪ್ರಕೃತಿಗಳ ನಡುವಿನ ಸಂಬಂಧಗಳನ್ನು ಸೃಜನಶೀಲವಾಗಿ ಚಿತ್ರಿಸುತ್ತಾ ಅಧ್ಯಾತ್ಮಿಕ ಆಯಾಮಗಳನ್ನು ತಮ್ಮ ಚಿತ್ರಗಳಿಗೆ ನೀಡಿತ್ತಾರೆ. ಮುಂಬಯಿನ ಹಲವಾರು ಹೆಸರಾಂತ ಗ್ಯಾಲರಿಗಳಲ್ಲಿ ಅವರ ಚಿತ್ರಗಳು ಪ್ರದರ್ಶಿಸಲ್ಪಟ್ಟಿವೆ. ಎಲ್ಲ ಭಾಷೆಯ ಪತ್ರಿಕೆಗಳೂ ಅವರ ಕೃತಿಗಳನ್ನು ಶ್ಲಾಘಿಸಿ ಬರೆದಿದ್ದಾರೆ. ಮ್ಯೂರಲ್ ಮತ್ತು ಗಣೇಶನ ಚಿತ್ರಗಳನ್ನು ವೈವಿಧ್ಯಪೂರ್ಣರೀತಿಯಲ್ಲಿ ಚಿತ್ರಿಸಿ, ಪ್ರಸ್ತುತಪಡಿಸಿದ ರೀತಿ ಅನನ್ಯವಾಗಿವೆ. '''ಇವರ ಚಿತ್ರಕಲಾ ಪ್ರದರ್ಶನಗಳು,'''
* ಅಮೆರಿಕ, ಲಂಡನ್, ಮೊದಲಾದ ನಗರಗಳಲ್ಲಿ ಪ್ರದರ್ಶಿಸಲ್ಪಟ್ಟಿವೆ.
* ಕಾಮನ್ ವೆಲ್ತ್ ಪ್ರದರ್ಶನದಲ್ಲಿ ಭಾರತವನ್ನು ಪ್ರತಿನಿಧಿಸಿದ ಐವರು ಕಲಾವಿರಲ್ಲಿ 'ದಿವಾಕರ್' ಸಹಿತ ಒಬ್ಬರು.
"https://kn.wikipedia.org/wiki/ದಿವಾಕರ_ಶೆಟ್ಟಿ" ಇಂದ ಪಡೆಯಲ್ಪಟ್ಟಿದೆ