ದಾನ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ದಾನ ಶಾಸನ''' ವನ್ನು ಅರಸನ ಸಮಕ್ಷಮದಲ್ಲಿ ಅಥವಾ ರಾಜನ ಅಪ್ಪಣೆ ಪಡೆದ ಅವನ ಪ್ರತ...
 
No edit summary
೧ ನೇ ಸಾಲು:
{{Incomplete}}
 
'''ದಾನ ಶಾಸನ''' ವನ್ನು ಅರಸನ ಸಮಕ್ಷಮದಲ್ಲಿ ಅಥವಾ ರಾಜನ ಅಪ್ಪಣೆ ಪಡೆದ ಅವನ ಪ್ರತಿನಿಧಿಯ ಸಮಕ್ಷಮದಲ್ಲಿ ಕೊರೆಸಲ್ಪಡುತ್ತಿತ್ತು. ಇದರಲ್ಲಿ ಎರಡು ವಿಧ. ೧)ವ್ಯಕ್ತಿಗೆ ಕೊಟ್ಟ ದಾನ: ಇದು ವೀರನ ಪರಾಕ್ರಮಕ್ಕೆ ಅಥವಾ ವ್ಯಕ್ತಿಯ ವಿದ್ವತ್ತನ್ನು ಮೆಚ್ಚಿ ಕೊಟ್ಟ ದಾನ. ೨)ಸಂಸ್ಥೆಗೆ ಕೊಟ್ಟ ದಾನ:ಇದು ದೇವಾಲಯ, ಮಠ, ಮಹಾ ಜನಗಳಿಗೆ ಬಿಟ್ಟ ದಾನ.
 
==ಇತಿವೃತ್ತ==
ರಾಜರು ದಾನವನ್ನು ಕೊಡುವಾಗ ಅರ್ಚಕರಿಗೆ, ಊಳಿಗದವರಿಗೆ, ದೇವದಾಸಿಯರಿಗೆ, ಛತ್ರಕ್ಕೆ ಬಿಟ್ಟ ದಾನಗಳಾಗಿವೆ. ಹಿಂದೆ ಮಠಗಳಲ್ಲಿ[[ಮಠ]]ಗಳಲ್ಲಿ ವಿದ್ಯಾಭ್ಯಾಸಕ್ಕೆ ಔಷಧೋಪಚಾರಗಳಿಗೆ ಮುಂತಾದ ಕಾರಣಗಳಿಗೆ ದತ್ತಿಯನ್ನು ಬಿಡುತ್ತಿದ್ದರು. ಅಗ್ರಹಾರಗಳಿಗೆ ಅವರ ದೈನಂದಿನ ಉದರಂಭರಣಕ್ಕಾಗಿ ಹೋರಾಡದೆ ನಿಶ್ಚಿಂತೆಯಿಂದ ವೇದಾಧ್ಯಯನ ಮೊದಲಾದ ವ್ಯಾಸಂಗಗಳಲ್ಲಿ ತೊಡಗಲಿ ಎಂದು ದತ್ತಿಯನ್ನು ಕೊಡುತ್ತಿದ್ದರು. ದಾನಶಾಸನಗಳು ಶಿಲೆಯಲ್ಲಿ ಮತ್ತು ತಾಮ್ರಪಟದಲ್ಲಿ ಕೆತ್ತಲ್ಪಡುತ್ತಿದ್ದುವು.
 
[[ವರ್ಗ:ಶಾಸನಗಳು]]
"https://kn.wikipedia.org/wiki/ದಾನ_ಶಾಸನ" ಇಂದ ಪಡೆಯಲ್ಪಟ್ಟಿದೆ