ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ದರ್ಶನ ವ್ಯುತ್ಪತ್ತಿಯ ಮೂಲಕ ದರ್ಶನ ಶಬ್ದಕ್ಕೆ ಬರುವ ಅರ್ಥ - ’ದೃಶ್ಯತೇ...
 
No edit summary
೧ ನೇ ಸಾಲು:
{{Incomplete}}
 
ದರ್ಶನ
ವ್ಯುತ್ಪತ್ತಿಯ ಮೂಲಕ ದರ್ಶನ ಶಬ್ದಕ್ಕೆ[[ಶಬ್ದ]]ಕ್ಕೆ ಬರುವ ಅರ್ಥ - ’ದೃಶ್ಯತೇ ಅನೇನ ಇತಿ ದರ್ಶನಮ್’ -ಯಾವುದರ ದ್ವಾರಾ ನೋಡುತ್ತೇವೆಯೋ ಅದು ದರ್ಶನ. ವಸ್ತುವಿನ ಸತ್ಯಭೂತವಾದ ತಾತ್ವಿಕ ಸ್ವರೂಪವೇ ನೋಡಬೇಕಾದುದು. ನಾನು ಯಾರು? ಎಲ್ಲಿಂದ ಬಂದಿದ್ದೇನೆ? ಸರ್ವತ್ರ ದೃಶ್ಯವಾಗಿರುವ ಜಗತ್ತಿನ ಸತ್ಯಸ್ವರೂಪವೇನು? ಇದರ ಉತ್ಪತ್ತಿ ಎಲ್ಲಿಂದ ಆಯಿತು? ಇದರ ಸೃಷ್ಟಿಗೆ ಯಾರು ಕಾರಣ? ಇದು ಚೇತನವೇ ಅಥವ ಅಚೇತನವೇ? ಈ ಸಂಸಾರದಲ್ಲಿ ನಾವು ಯಾವ ಕಾರ್ಯವನ್ನು ಮಾಡಬೇಕು? ಜೀವನವನ್ನು ಚನ್ನಗಿ ನೆಡೆಸಲು ನಾವು ಯಾವಸಾಧನವನ್ನು ಅವಲಂಬಿಸಬೇಕು? ಇಂತಹಾ ಪ್ರಶ್ನೆಗಳಿಗೆ ಉಚಿತವಾದ ಸಮಾಧಾನ ಕೊಡುವದೇ ದರ್ಶನ. ದರ್ಶನವನ್ನು ಶಾಸ್ತ್ರ ವೆಂದೂ ಕರೆಯುತ್ತೇವೆ. ಶಾಸ್ತ್ರದ ಅರ್ಥವಾದರೂ ಏನು? ಶಾಸ್ತ್ರ ಪದದ ವ್ಯುತ್ಪತ್ತಿಯು ಆಗಮ ಗ್ರಂಥದಲ್ಲಿ ಈ ರೀತಿ ಇದೆ-
ಶಾಸನಾತ್ ಶಂಸನಾತ್ ಶಾಸ್ತ್ರಂ ಶಸ್ತ್ರಮತ್ಯಭಿದೀಯತೇ |
ಶಾಸನಂ ದ್ವಿವಿಧಂ ಪ್ರೋಕ್ತಂ ಶಾಸ್ತ್ರಲಕ್ಷಣವೇದಿಭಿಃ |
ಶಂಸನಂ ಭೂತವಸ್ತ್ವೇಕವಿಷಯಂ ನ ಕ್ರಿಯಾಪರಮ್ |
ಶಾಸ್ತ್ರ ಶಬ್ದದ ವ್ಯುತ್ಪತ್ತಿಯು ಎರಡು ಧಾತುಗಳಿಂದಾಗುತ್ತದೆ. ಶಾತ್ = ಆಜ್ಞೆ ಮಾಡುವದು ; ಮತ್ತು ಶಂಸ್ = ಪ್ರಕಟ ಮಾಡುವದು ಮತ್ತು ನಿಶೇದರೂಪ ಎಂಬುದಾಗಿ ಎರಡು ವಿಧಗಳಾಗಿರುತ್ತದೆ.
 
ಸಂಗ್ರಹ ಗ್ರಂಥಗಳು
"https://kn.wikipedia.org/wiki/ದರ್ಶನ" ಇಂದ ಪಡೆಯಲ್ಪಟ್ಟಿದೆ