ತುಳುನಾಡು ದೇವಸ್ಥಾನಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೧ ನೇ ಸಾಲು:
{{Incomplete}}
 
[[File:Anegudde.jpg|thumb|ಆನೆಗುಡ್ಡೆ ದೇವಸ್ಥಾನ]]
ದಕ್ಷಿಣ ಕನ್ನಡ ಹಾಗೂ [[ಉಡುಪಿ]] ಜಿಲ್ಲೆಯ ಪ್ರದೇಶವನ್ನು ತುಳು ನಾಡು ಎಂದು ಕರೆಯುತ್ತಾರೆ. ಈ ಹಿಂದೆ ಈ ಎರಡು ಜಿಲ್ಲೆಗಳು ದಕ್ಶಿಣ ಕನ್ನಡ ಜಿಲ್ಲೆಯ ಭಾಗವೇ ಆಗಿತ್ತು. ಆಗಷ್ಟ್ ೧೯೯೭ರಂದು ಉಡುಪಿ ಜಿಲ್ಲೆಯು ಇದರಿಂದ ಬೇರ್ಪಟ್ಟಿತು. ಸಾಂಸೃತಿಕವಾಗಿ ಕಾಸರಗೋಡು ಜಿಲ್ಲೆಯೂ ಸಹ ತುಳುನಾಡಿನ ಭಾಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫ ತಾಲೂಕುಗಳಿವೆ. ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ. ಉಡುಪಿ ಜಿಲ್ಲೆಯಲ್ಲಿ ೩ ತಾಲೂಕುಗಳಿವೆ. ಅವು ಉಡುಪಿ, ಕಾರ್ಕಳ ಹಾಗೂ ಕುಂದಾಪುರ.