ತಂತ್ರಾಂಶ ಅಭಿಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Incomplete}}
 
[[File:Coding Shots Annual Plan high res-5.jpg|thumb|300px|right| ವಿಕಿಪೀಡಿಯ ಫೌಂಡೇಶನ್ ಗಾಗಿ ತಂತ್ರಾಂಶ ಅಭಿಯಂತರನೊಬ್ಬ ತಂತ್ರಾಂಶ ಅಭಿವ್ರದ್ದಿಯಲ್ಲಿ ತೊಡಗಿರುವುದು]]
[[ತಂತ್ರಾಂಶ ಅಭಿಯಂತರ]] ಗಣಕ ತಂತ್ರಜ್ಞಾನದಲ್ಲಿ[[ತಂತ್ರಜ್ಞಾನ]]ದಲ್ಲಿ ಪರಿಣಿತ ತಂತ್ರಜ್ಞ .ಪರ್ಯಾಯವಾಗಿ [[ತಂತ್ರಾಂಶ ಅಭಿಯಂತರ|'''ತಂತ್ರಾಂಶಿ''']] ಎಂದೂ ಕರೆಯುವುದುಂಟು . ಆಂಗ್ಲ ಪದ Software Engineer . ತಂತ್ರಾಂಶ ಅಭಿಯಂತರ ಕೆಲಸವು ಪೂರ್ತಿಯಾಗಿ ಬುದ್ಧಿ ಶಕ್ತಿ ಉಪಯೋಗದಿಂದಲೇ ಆಗುವುದು. ಪ್ರೋಗ್ರಾಮಿಂಗ್, ಕೋಡಿಂಗ್, ಟೆಸ್ಟಿಂಗ್ ಎಂದು ನೂರಾರು ವಿಭಾಗಗಳನ್ನು ಹೊಂದಿರುವ ಗಣಕಯಂತ್ರದ ಸಹಾಯದಿಂದ ಕೆಲಸ ಮಾಡುವ ಉದ್ದಿಮೆ ಈಗ ಹೆಚ್ಚಿನ ಬೇಡಿಕೆಯಲ್ಲಿದೆ. <ref>http://sampada.net/blog/tvsrinivas41/03/05/2006/1601</ref>
 
== ಉಲ್ಲೇಖಗಳು ==
"https://kn.wikipedia.org/wiki/ತಂತ್ರಾಂಶ_ಅಭಿಯಂತರ" ಇಂದ ಪಡೆಯಲ್ಪಟ್ಟಿದೆ