ಆಮ್ಲಜನಕ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು minor spelling edits
೧ ನೇ ಸಾಲು:
ವಾಯುಮಂಡಲ, ಜೈವಗೋಳಜೀವ ಮಂಡಲ, ಭೂಚಿಪ್ಪುಗಳು [[ಆಮ್ಲಜನಕ|ಆಮ್ಲಜನಕದ]] ಮುಖ್ಯ ಆಕರಗಳು. ಭೂರಾಸಾಯನಿಕ ಬದಲಾವಣೆಗಳ ಮೂಲಕ ಆಮ್ಲಜನಕವು ಈ ಆಕರಗಳ ನಡುವೆ ಆವರ್ತನಗೊಳ್ಳುವುದನ್ನ ಆಮ್ಲಜನಕ ಚಕ್ರ ಎನ್ನುತ್ತಾರೆ.
ಆಮ್ಲಜನಕ ಚಕ್ರ
ಜಲಗೋಳದಲ್ಲಿ ಆಮ್ಲಜನಕ ಚಕ್ರ ವಿಫಲವಾದಾಗ ಹೈಫೋಕ್ಸಿಕ್ ಜ಼ೋನ್(hypoxic zobezone) ಗಳ ನಿರ್ಮಾಣವಾಗುತ್ತದೆ. ಭೂಮಿಯ ಇಂದಿನ ವಾತಾವರಣ ಮತ್ತು ಜೀವಿಗಳ ಇರುವಿಕೆಗೆ ಕಾರಣವಾದ ದ್ಯುತಿಸಂಶ್ಲೇಷಣೆ ಕ್ರಿಯೆಯು ಆಮ್ಲಜನಕ ಚಕ್ರ ನಿರಂತರವಾಗಿ ನಡೆಯಲು ಸಹಕಾರಿಯಾಗುತ್ತದೆ
ವಾಯುಮಂಡಲ, ಜೈವಗೋಳ, ಭೂಚಿಪ್ಪುಗಳು [[ಆಮ್ಲಜನಕ|ಆಮ್ಲಜನಕದ]] ಮುಖ್ಯ ಆಕರಗಳು. ಭೂರಾಸಾಯನಿಕ ಬದಲಾವಣೆಗಳ ಮೂಲಕ ಆಮ್ಲಜನಕವು ಈ ಆಕರಗಳ ನಡುವೆ ಆವರ್ತನಗೊಳ್ಳುವುದನ್ನ ಆಮ್ಲಜನಕ ಚಕ್ರ ಎನ್ನುತ್ತಾರೆ.
ಜಲಗೋಳದಲ್ಲಿ ಆಮ್ಲಜನಕ ಚಕ್ರ ವಿಫಲವಾದಾಗ ಹೈಫೋಕ್ಸಿಕ್ ಜ಼ೋನ್(hypoxic zobe) ಗಳ ನಿರ್ಮಾಣವಾಗುತ್ತದೆ. ಭೂಮಿಯ ಇಂದಿನ ವಾತಾವರಣ ಮತ್ತು ಜೀವಿಗಳ ಇರುವಿಕೆಗೆ ಕಾರಣವಾದ ದ್ಯುತಿಸಂಶ್ಲೇಷಣೆ
ಕ್ರಿಯೆಯು ಆಮ್ಲಜನಕ ಚಕ್ರ ನಿರಂತರವಾಗಿ ನಡೆಯಲು ಸಹಕಾರಿಯಾಗುತ್ತದೆ
[[File:Ciclul oxigenului.png|thumb| ಆಮ್ಲಜನಕ ಚಕ್ರ]]
 
==ಆಕರಗಳು==
ಭೂಮಿಯ ಚಿಪ್ಪು ಮತ್ತು ಕವಚಗಳಲ್ಲಿರುವ ಸಿಲಿಕೇಟ್ ಮತ್ತು ಆಕ್ಸೈಡುಗಳು ಆಮ್ಲಜನಕದ ಮುಖ್ಯ ಆಕರಗಳು.ಭೂಮಿಯಲ್ಲಿರುವ ಆಮ್ಲಜನಕದಲ್ಲಿ ೯೯.೫% ಭಾಗ ಇವುಗಳಲ್ಲಿದ್ದರೆ ಉಳಿದ ಭಾಗದಲ್ಲಿ ೦.೦೧% ಜೈವಗೋಳದಲ್ಲೂ, ೦.೩೬% ವಾಯುಗೋಳದಲ್ಲೂ ಇದೆ.ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ವಾತಾವರಣದಲ್ಲಿರುವ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಭೂಮಿಯಲ್ಲಿರುವ ಸಸ್ಯಗಳು ಮತ್ತು ಸಾಗರದಲ್ಲಿರುವ ಫೈಟೋಪ್ಲಾಕ್ಟಾಂನ್ ಎಂಬ ಜೀವಿಗಳು ವಾತಾವರಣದಲ್ಲಿರುವ ಇಂಗಾಲವನ್ನು ಬಳಸಿಕೊಂಡು ಆಮ್ಲಜನಕ ಮತ್ತು ಸಕ್ಕರೆಯನ್ನು ದ್ಯುತಿಸಂಶ್ಲೇಶಣೆ ಕ್ರಿಯೆಯ ಮೂಲಕ ಉತ್ಪಾದಿಸುತ್ತವೆ.
 
:<math>\mathrm{6 \ CO_2 + 6H_2O + energy \longrightarrow C_6H_{12}O_6 + 6 \ O_2}</math>
 
೧೯೮೬ ರಲ್ಲಿ ಕಂಡು ಹಿಡಿಯಲ್ಪಟ್ಟcyanobacterium Prochlorococcus ಎಂಬ ಬ್ಯಾಕ್ಟೀರಿಯಾಗಳು ಕಡಲಿನಲ್ಲಿನ ಆಮ್ಲಜನಕ ಉತ್ಪಾದನೆಯಲ್ಲಿ ೫೦ಕ್ಕಿಂತಲೂ ಹೆಚ್ಚಿನ ಉತ್ಪಾದನೆಗೆ ಸಹಕರಿಸುತ್ತದೆ.
 
ವಾಯುಮಂಡಲದಲ್ಲಿ ಆಮ್ಲಜನಕ ಉತ್ಪಾದನೆಗೆ ಕಾರಣವಾಗುವ ಮತ್ತೊಂದು ಅಂಶವೆಂದರೆ ಫೋಟೋಲೈಸಿಸ್ ಎಂಬ ಕ್ರಿಯೆ. ವಾಯುಮಂಡಲದಲ್ಲಿರುವ ನೀರು ಮತ್ತು ನೈಟ್ರಸ್ ಆಕ್ಸೈಡಿನ ಮೇಲೆ ಅತಿನೇರಳೆ ಕಿರಣಗಳು ಬಿದ್ದಾಗ ಅವುಗಳು ತಮ್ಮ ಮೂಲಧಾತುಗಳಾಗಿ ಬೇರ್ಪಟ್ಟು ಆಮ್ಮನಜಕದ ಉತ್ಪಾದನೆಗೆ ಕಾರಣವಾಗುತ್ತದೆ.
:<math>\mathrm{2 \ H_2O + energy \longrightarrow 4 \ H + O_2}</math>
:<math>\mathrm{2 \ N_2O + energy \longrightarrow 4 \ N + O_2}</math>
 
ಉಸಿರಾಟ ಮತ್ತು ರಾಸಾಯನಿಕ ಕೊಳೆಯುವಿಕೆಯಿಂದ ವಾತಾವರಣದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ.
ಉದಾಹರಣೆ: ಕಬ್ಬಿಣದ ತುಕ್ಕು ಹಿಡಿಯುವಿಕೆಯಂತಹ ರಾಸಾಯನಿಕ ಕೊಳೆಯುವಿಕೆ (ವೆದರಿಂಗ್)
:<math>\mathrm{4 \ FeO + O_2 \longrightarrow 2 \ Fe_2O_3}</math>
 
"https://kn.wikipedia.org/wiki/ಆಮ್ಲಜನಕ_ಚಕ್ರ" ಇಂದ ಪಡೆಯಲ್ಪಟ್ಟಿದೆ