ಪ್ರಕಾಶ್ ಮೆಹರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಹಿಂದೀ → ಹಿಂದಿ using AWB
೨ ನೇ ಸಾಲು:
[[ಚಿತ್ರ:Prakash-mehra.jpg|right|thumb|ಪ್ರಕಾಶ್ ಮೆಹ್ರಾ]]
==೭೦ ರ ದಶಕದಲ್ಲಿ ಪ್ರಕಾಶ್ ಮೆಹರಾರವರ ಕೊಡುಗೆಗಳು==
೭೦ ರ ದಶಕದಲ್ಲಿ, ಹಿಂದೀಹಿಂದಿ ಚಿತ್ರರಂಗದಲ್ಲಿ, ಪ್ರಕಾಶ್ ಮೆಹರಾ-ಅಮಿತಾಬ್ ಜೋಡಿ, ಸಲೀಮ್-ಜಾವಿದ್ ಜೋಡಿ, ಮಾಡಿದ ಮೋಡಿ ಹಿಂದಿ ಚಿತ್ರವಲಯದಲ್ಲಿ ಒಂದು ಹೊಸ ಛಾಪನ್ನು ಮೂಡಿಸಿತು.
ಅಮಿತಾಬ್ ರನ್ನು ನಾಯಕನನ್ನಾಗಿರಿಸಿ ನಿರ್ಮಿಸಿದ 'ಜಂಜೀರ್ '[೧೯೭೩]ಚಿತ್ರ, ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿ ಹೆಸರು ಮಾಡಿತು. ಅದಾದಮೇಲೆ ಮಾಡಿದ ಮೋಡಿಯಿಂದ ಈ ಅಮಿತಾಬ್-ಪ್ರಕಾಶ್ ಮೆಹರಾ-ಕಲಾವಂತ ಜೋಡಿ, ಅನೇಕಾನೇಕ ಹಿಟ್ ಚಿತ್ರಗಳನ್ನು ನಿರ್ಮಿಸಿ, ಅತ್ಯಂತ ಪ್ರಭಾವಿ-ಡಯಲಾಗ್, ಮತ್ತು ಕೆಟ್ಟದ್ದನ್ನು ಹೊಡೆದೋಡಿಸಿ, ಒಳ್ಳೆಯತನವನ್ನು ಸಂರಕ್ಷಿಸುವ ಸನ್ನಿವೇಶಗಳಿಂದ ಪ್ರೇಕ್ಷಕರಿಗೆ 'ದೃಶ್ಯಕಾವ್ಯದ ರಸದೌತಣ,' ವನ್ನು ಉಣಬಡಿಸಿತು. ಅವುಗಳಲ್ಲಿ ಜನಪ್ರಿಯವಾದ, ಎಂದೂ ಮರೆಯಲಾರದ ಚಿತ್ರಗಳು :
* [[೧೯೭೮]] ಮುಕದ್ದರ್ ಕ ಸಿಕಂದರ್,
೧೧ ನೇ ಸಾಲು:
ಅಮಿತಾಬ್ ಜೊತೆ, ಸಂಪರ್ಕಕ್ಕೆ ಬರುವ ಮೊದಲೇ ರವರು, 'ಹಸೀನ ಮಾನ್ ಜಾಯೆಗಿ', 'ಮೇಲಾ,', 'ಸಮಾಧಿ,' ಚಿತ್ರಳನ್ನು ನಿರ್ಮಿಸಿ ಚಿತ್ರರಂಗದಲ್ಲಿ ಅವರ ಛಾಪನ್ನು ಒತ್ತಿದ್ದರು.
==ಜನನ ಮತ್ತು ಬಾಲ್ಯ==
ಪ್ರಕಾಶ್ ಮೆಹರಾರವರು, ೧೩ ಜುಲೈ,[[೧೯೩೯]] ರಲ್ಲಿ ಉತ್ತರಪ್ರದೇಶದ 'ಬಿಜನೂರ್' ನಲ್ಲಿ ಜನ್ಮಿಸಿದರು. ಪ್ರಕಾಶ್ ಮೆಹರಾರವರು, ತಮ್ಮ ೬ ನೇ ವಯಸ್ಸಿನಲ್ಲೇ ಮನೆಯಿಂದ ಪಲಾಯನಗೈದು ಅಗಿನ ಮಾಯಾನಗರಿ, [[ಮುಂಬಯಿ|ಮುಂಬಯಿಗೆ ]] ಬಂದರು. ಯಾರ ಪರಿಚಯವೂ ಇಲ್ಲದೆ ಸ್ವತಂತ್ರವಾಗಿ ಜೀವನ ಸಂಘರ್ಷಕ್ಕೆ ಇಳಿದ ಪ್ರಕಾಶ್ ಮೆಹರಾರವರು, ತಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಟೆಯಿಂದ ಸಿನಿಮಾರಂಗವನು ಪ್ರವೇಶಿಸಿ ತಮ್ಮದೇ ಜಾಗವೊಂದನ್ನು ಕಂಡುಕೊಂಡರು. ಸಿಕ್ಕ ಪರಿಚಯಸ್ತರನ್ನೇ ಹೊಂದಿಕೊಂಡು ಹಿಂದಿ ಸಿನಿಮ ವಲಯದಲ್ಲಿ 'ಪ್ರೊಡಕ್ಶನ್ ಕಂಟ್ರೋಲರ್,' ಹುದ್ದೆಯನ್ನು ಗಿಟ್ಟಿಸಿಕೊಂಡರು. ಪ್ರಕಾಶ್ ಮೆಹರಾರವರು, ಹೆಜ್ಜೆ ಹೆಜ್ಜೆಯಿಂದ ಎತ್ತರಕ್ಕೆ ಬೆಳೆದರು, ತಾವೇ ಚಿತ್ರನಿರ್ಮಾಣಮಾಡುವ ಮಹದಾಶೆಯನ್ನು ಈಡೇರಿಸಿಕೊಂಡರು. ಸಂಗೀತದ ಕಡೆ ಒಲವಿದ್ದ ಪ್ರಕಾಶ್ ರವರು, ತಮ್ಮ ಚಿತ್ರಗಳ ಯಶಸ್ಸಿಗೆ ಗೀತರಚನೆಯನ್ನು ಮಾಡಿದರು. ಉದಾಹರಣೆಗೆ, 'ಓ ಸಾಥಿರೇ,' 'ರೋತೆಹುಯೆ [ಮುಕದ್ದರ್ ಕ ಸಿಕಂದರ್ ]ಆತೆ ಹೈಂ ಸಬ್', 'ಮೇರೆ ಅಂಗನೆಮೆ ತೇರಾ ಕ್ಯಾ ಕಾಮ್ ಹೈಂ '[ಲಾವಾರಿಸ್] 'ದೇ ದೇ ಪ್ಯಾರ್ ದೇ ದೇ,' [[ಶರಾಬಿ]] 'ಪಗ್ ಘೂಂಗರೂ ಬಾಂದ್ ನಾಚೆ '[[ನಮಕ್ ಹಲಾಲ್]] ಇತ್ಯಾದಿ. ಅಮಿತಾಬ್ ರವರ ಪಾತ್ರಗಳಿಗೆ ಆ ಗೀತಗಳನ್ನು ಅಳವಡಿಸಿ ಸಮಯಬಂದಾಗ ಅವರಿಂದಲೇ ಹಾಡಿಸಿದ್ದರಿಂದ, ಚಿತ್ರದ ಜೊತೆ-ಜೊತೆಗೆ ಗೀತೆಗಳೂ ಹೆಚ್ಚು-ಹೆಚ್ಚು ಜನಪ್ರಿಯತೆಯನ್ನು ಮುಟ್ಟಿದವು.
==ತಮ್ಮ ಕೆರಿಯರ್ ನ ಕೊನೆಯಚಿತ್ರ, 'ಮುಝೆ ಮೇರೀ ಬೀಬಿಸೆ ಬಚಾವ್' [[೨೦೦೧]]==
ಈ ಹಿಂದಿಚಿತ್ರದಲ್ಲಿ ಹೆಸರಾಂತ ಚಿತ್ರ-ನಟಿ, ರೇಖಾ ನಟಿಸಿದ್ದರು.
೨೪ ನೇ ಸಾಲು:
ಕೆಲಕಾಲದಿಂದ ವ್ಯಸ್ತರಾಗಿದ್ದ ೬೯ ವರ್ಷ ವಯಸ್ಸಿನ, ಪ್ರಕಾಶ್ ಮೆಹರ, ೧೭-೦೫-೨೦೦೯ ರಂದು, [[ಮುಂಬಯಿ|ಮುಂಬಯಿಯಲ್ಲಿ]] ಕಾಲವಶರಾದರು.
 
[[Categoryವರ್ಗ:ಚಿತ್ರರಂಗ]]
 
[[Categoryವರ್ಗ:ನಿರ್ದೇಶಕರು]]
[[Category:ಚಿತ್ರರಂಗ]]
[[Categoryವರ್ಗ:ಬಾಲಿವುಡ್]]
[[Category:ನಿರ್ದೇಶಕರು]]
[[ವರ್ಗ:೧೯೩೯ ಜನನ]]
[[Category:ಬಾಲಿವುಡ್]]
[[ವರ್ಗ:೨೦೦೯ ೧೯೩೯ ಜನನನಿಧನ]]
[[ವರ್ಗ: ೨೦೦೯ ನಿಧನ]]
 
[[hi:करकला]]
"https://kn.wikipedia.org/wiki/ಪ್ರಕಾಶ್_ಮೆಹರಾ" ಇಂದ ಪಡೆಯಲ್ಪಟ್ಟಿದೆ