ಮೇಲ್ಮೈ ಎಳೆತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೪ ನೇ ಸಾಲು:
[[File:Surface tension experimental demonstration.ogv|thumb|ಸಾಬೂನನ್ನು ಉಪಯೋಗಿಸಿ ಮಾಡುವ ಮೇಲ್ಮೈ ಎಳೆತದ ಪ್ರಯೋಗ]]
'''ಮೇಲ್ಮೈ ಎಳೆತ''' [[:w:Surface tension|(Surface tension)]] ವು [[ದ್ರವ]]ದ ಮೇಲ್ಮೈಯಲ್ಲಿ ನಡೆಯುವ ಒಂದು ಸ್ಥಿತಿಸ್ಥಾಪಕ ವಿದ್ಯಮಾನವಾಗಿದ್ದು ಇದರಿಂದ ಆ ದ್ರವವು ಕನಿಷ್ಠ ಮೇಲ್ಮೈ ಪ್ರದೇಶವನ್ನು ಹೊಂದುತ್ತದೆ.
ಈ ವಿದ್ಯಮಾನದಿಂದಾಗಿ [[ಅನಿಲ]](ಗಾಳಿ)ದೊಂದಿಗೆ ಸಂಪರ್ಕ ಹೊಂದುವ ದ್ರವದ ಮೇಲ್ಮೈ ಒಂದು ತೆಳುವಾದ ಹಿಗ್ಗುವ[[:w:elasticElasticity (physics)|(elastic)]] ಹಾಳೆಯಂತಾಗುವುದು. ಇಡರಿಂದಾಗಿ ನೀರಿಗಿಂತ ಹೆಚ್ಚಿನ [[ಸಾಂದ್ರತೆ]]ಯನ್ನು ಹೊಂದಿರುವ ಕೆಲವು [[ಕೀಟ]]ಗಳೂ ಸಹ ನೀರಿನ ಮೇಲೆ ಸರಾಗವಾಗಿ ಓಡಾಡುತ್ತವೆ.
<br />
<br />
"https://kn.wikipedia.org/wiki/ಮೇಲ್ಮೈ_ಎಳೆತ" ಇಂದ ಪಡೆಯಲ್ಪಟ್ಟಿದೆ