ಆಮ್ಲಜನಕ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
 
:<math>\mathrm{6 \ CO_2 + 6H_2O + energy \longrightarrow C_6H_{12}O_6 + 6 \ O_2}</math>
 
೧೯೮೬ ರಲ್ಲಿ ಕಂಡು ಹಿಡಿಯಲ್ಪಟ್ಟcyanobacterium Prochlorococcus ಎಂಬ ಬ್ಯಾಕ್ಟೀರಿಯಾಗಳು ಕಡಲಿನಲ್ಲಿನ ಆಮ್ಲಜನಕ ಉತ್ಪಾದನೆಯಲ್ಲಿ ೫೦ಕ್ಕಿಂತಲೂ ಹೆಚ್ಚಿನ ಉತ್ಪಾದನೆಗೆ ಸಹಕರಿಸುತ್ತದೆ
 
ವಾಯುಮಂಡಲದಲ್ಲಿ ಆಮ್ಲಜನಕ ಉತ್ಪಾದನೆಗೆ ಕಾರಣವಾಗುವ ಮತ್ತೊಂದು ಅಂಶವೆಂದರೆ ಫೋಟೋಲೈಸಿಸ್ ಎಂಬ ಕ್ರಿಯೆ. ವಾಯುಮಂಡಲದಲ್ಲಿರುವ ನೀರು ಮತ್ತು ನೈಟ್ರಸ್ ಆಕ್ಸೈಡಿನ ಮೇಲೆ ಅತಿನೇರಳೆ ಕಿರಣಗಳು ಬಿದ್ದಾಗ ಅವುಗಳು ತಮ್ಮ ಮೂಲಧಾತುಗಳಾಗಿ ಬೇರ್ಪಟ್ಟು ಆಮ್ಮನಜಕದ ಉತ್ಪಾದನೆಗೆ ಕಾರಣವಾಗುತ್ತದೆ
:<math>\mathrm{2 \ H_2O + energy \longrightarrow 4 \ H + O_2}</math>
:<math>\mathrm{2 \ N_2O + energy \longrightarrow 4 \ N + O_2}</math>
 
==ವಿವಿಧ ಗೋಳಗಳಲ್ಲಿನ ಆಮ್ಲಜನಕ ಸಂಗ್ರಹಶಕ್ತಿ ಮತ್ತು ಪರಿವರ್ತನೆ==
"https://kn.wikipedia.org/wiki/ಆಮ್ಲಜನಕ_ಚಕ್ರ" ಇಂದ ಪಡೆಯಲ್ಪಟ್ಟಿದೆ