ಆಮ್ಲಜನಕ ಚಕ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೮ ನೇ ಸಾಲು:
ಭೂಮಿಯ ಚಿಪ್ಪು ಮತ್ತು ಕವಚಗಳಲ್ಲಿರುವ ಸಿಲಿಕೇಟ್ ಮತ್ತು ಆಕ್ಸೈಡುಗಳು ಆಮ್ಲಜನಕದ ಮುಖ್ಯ ಆಕರಗಳು.ಭೂಮಿಯಲ್ಲಿರುವ ಆಮ್ಲಜನಕದಲ್ಲಿ ೯೯.೫% ಭಾಗ ಇವುಗಳಲ್ಲಿದ್ದರೆ ಉಳಿದ ಭಾಗದಲ್ಲಿ ೦.೦೧% ಜೈವಗೋಳದಲ್ಲೂ, ೦.೩೬% ವಾಯುಗೋಳದಲ್ಲೂ ಇದೆ.ದ್ಯುತಿಸಂಶ್ಲೇಷಣೆ ಕ್ರಿಯೆಯಿಂದ ವಾತಾವರಣದಲ್ಲಿರುವ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಭೂಮಿಯಲ್ಲಿರುವ ಸಸ್ಯಗಳು ಮತ್ತು ಸಾಗರದಲ್ಲಿರುವ ಫೈಟೋಪ್ಲಾಕ್ಟಾಂನ್ ಎಂಬ ಜೀವಿಗಳು ವಾತಾವರಣದಲ್ಲಿರುವ ಇಂಗಾಲವನ್ನು ಬಳಸಿಕೊಂಡು ಆಮ್ಲಜನಕ ಮತ್ತು ಸಕ್ಕರೆಯನ್ನು ದ್ಯುತಿಸಂಶ್ಲೇಶಣೆ ಕ್ರಿಯೆಯ ಮೂಲಕ ಉತ್ಪಾದಿಸುತ್ತವೆ
 
:<math>\mathrm{6 \ CO_2 + 6H_2O + ಶಕ್ತಿenergy \longrightarrow C_6H_{12}O_6 + 6 \ O_2}</math>
 
==ವಿವಿಧ ಗೋಳಗಳಲ್ಲಿನ ಆಮ್ಲಜನಕ ಸಂಗ್ರಹಶಕ್ತಿ ಮತ್ತು ಪರಿವರ್ತನೆ==
"https://kn.wikipedia.org/wiki/ಆಮ್ಲಜನಕ_ಚಕ್ರ" ಇಂದ ಪಡೆಯಲ್ಪಟ್ಟಿದೆ