ಕಂಪ್ಯೂಟರ್ ಯಂತ್ರಾಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ De5c_12.jpgರ ಬದಲು ಚಿತ್ರ Asus_P5K-SEIntel_E6320.jpg ಹಾಕಲಾಗಿದೆ.
No edit summary
೧ ನೇ ಸಾಲು:
{{Prose|date=September 2009}}{{Cleanup-rewrite|date=September 2009}}
{{Merge|ಕಂಪ್ಯೂಟರ್ ಯಂತ್ರಾಂಶಗಳು}}
 
'''ಕಂಪ್ಯೂಟರ್ ಯಂತ್ರಾಂಶ (=ಹಾರ್ಡ್ವೇರ್)''' ದ ಅನೇಕ ಬಿಡಿ ಭಾಗಗಳನ್ನು ಜೋಡಿಸಿ [[ವೈಯಕ್ತಿಕ ಕಂಪ್ಯೂಟರ್|ಪರ್ಸನಲ್‌ ಕಂಪ್ಯೂಟರ್‌ (ವೈಯಕ್ತಿಕ ಕಂಪ್ಯೂಟರ್)]]ಅನ್ನು ರೂಪಿಸಲಾಗಿದೆ. ಈ ಯಂತ್ರಾಂಶಗಳನ್ನು ಆಧರಿಸಿ [[ಕಾರ್ಯಾಚರಣಾ ವ್ಯವಸ್ಥೆ| ಕಾರ್ಯಾಚರಣಾ ವ್ಯವಸ್ಥೆ(ಆಪರೇಟಿಂಗ್‌ ಸಿಸ್ಟಮ್‌) ]] ಹಾಗೂ, ಬಳಕೆದಾರನ ಅಪೇಕ್ಷಿತ ಕ್ರಿಯೆಗಳನ್ನು ನೆರವೇರಿಸಲು [[ಕಂಪ್ಯೂಟರ್ ತಂತ್ರಾಂಶ|ಸಾಫ್ಟ್‌ವೇರ್‌ (=ತಂತ್ರಾಂಶ)]]ಗಳನ್ನು ಬಹುಸಂಖ್ಯೆಯಲ್ಲಿ ಅಳವಡಿಸಲಾಗಿದೆ.