"ಕಂಪ್ಯೂಟರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
[[File:Desktop personal computer.jpg|thumb|right|200px|ಚಿತ್ರ: ಡೆಸ್ಕ್‌ಟಾಪ್ ಕಂಪ್ಯೂಟರ್]]
[[File:Front Z9 2094.jpg|right|thumb|200px|ಚಿತ್ರ: ಮೈನ್‌ಫ್ರೇಮ್]]
[[File:IBM Blue Gene P supercomputer.jpg|200px|thumb|ಚಿತ್ರ: ಸೂಪರ್‌ಕಂಪ್ಯೂಟರ್]]
[[File:ABasicComputer.gif|thumb|right|200px|ಚಿತ್ರ: ಕಂಪ್ಯೂಟರ್ ಕಾರ್ಯಾಚರಣೆಯನ್ನು ವಿವರಿಸುವ ರೇಖಾನಕ್ಷೆ]]
 
ಕಂಪ್ಯೂಟರ್ (ಗಣಕ, ಗಣಕಯಂತ್ರ) ಎನ್ನುವುದು ದತ್ತಾಂಶದ (ಡೇಟಾ) ಸಂಸ್ಕರಣೆ ಹಾಗೂ ಸಂಗ್ರಹಣೆಯನ್ನು ಸುಲಭವಾಗಿಸುವ ವಿದ್ಯುನ್ಮಾನ ಸಾಧನ. ಗಣಿತದ ಲೆಕ್ಕಾಚಾರಗಳು ಹಾಗೂ ತಾರ್ಕಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ದತ್ತಾಂಶವನ್ನು ಸಂಸ್ಕರಿಸುವುದು ಹಾಗೂ ಆ ಮೂಲಕ ದೊರಕುವ ಮಾಹಿತಿಯನ್ನು ನಂತರದ ಬಳಕೆಗಾಗಿ ಉಳಿಸಿಡಲು ಸಾಧ್ಯವಾಗಿಸುವುದು ಕಂಪ್ಯೂಟರಿನ ವೈಶಿಷ್ಟ್ಯ.
 
 
== ಕಂಪ್ಯೂಟರ್ ವಿಧಗಳು ==
 
[[File:Desktop personal computer.jpg|thumb|right|200px|ಚಿತ್ರ: ಡೆಸ್ಕ್‌ಟಾಪ್ ಕಂಪ್ಯೂಟರ್]]
[[File:Front Z9 2094.jpg|right|thumb|200px|ಚಿತ್ರ: ಮೈನ್‌ಫ್ರೇಮ್]]
[[File:IBM Blue Gene P supercomputer.jpg|200px|thumb|ಚಿತ್ರ: ಸೂಪರ್‌ಕಂಪ್ಯೂಟರ್]]
 
ಕಾರ್ಯಾಚರಣೆಯ ಸಾಮರ್ಥ್ಯ ಹಾಗೂ ಉಪಯೋಗಗಳ ಆಧಾರದ ಮೇಲೆ ಕಂಪ್ಯೂಟರುಗಳಲ್ಲಿ ಹಲವು ವಿಧ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿಮಾಡುವುದು ಸಾಧ್ಯ:
 
== ಕಂಪ್ಯೂಟರಿನ ಕಾರ್ಯಾಚರಣೆ ==
[[File:ABasicComputer.gif|thumb|right|200px|ಚಿತ್ರ: ಕಂಪ್ಯೂಟರ್ ಕಾರ್ಯಾಚರಣೆಯನ್ನು ವಿವರಿಸುವ ರೇಖಾನಕ್ಷೆ]]
ಸೆಂಟ್ರಲ್ ಪ್ರಾಸೆಸಿಂಗ್ ಯುನಿಟ್ (ಸಿಪಿಯು), ಅಂದರೆ ಕೇಂದ್ರೀಯ ನಿಯಂತ್ರಣ ಘಟಕ, ಕಂಪ್ಯೂಟರಿನ ಪ್ರಮುಖ ಅಂಗ. ಕಂಪ್ಯೂಟರಿನ ಮೆಮೊರಿಯಲ್ಲಿ ಶೇಖರವಾಗಿರುವ ತಂತ್ರಾಂಶಗಳನ್ನು ಬಳಸಿಕೊಂಡು, ನಾವು ನೀಡುವ ಇನ್‌ಪುಟ್‌ನ ಮೇಲೆ ಅಗತ್ಯ ಲೆಕ್ಕಾಚಾರ ಮಾಡಿ ಔಟ್‌ಪುಟ್ ಅನ್ನು ಒದಗಿಸುವುದು ಈ ಘಟಕದ ಕೆಲಸ.
 
೧೦೧

edits

"https://kn.wikipedia.org/wiki/ವಿಶೇಷ:MobileDiff/672122" ಇಂದ ಪಡೆಯಲ್ಪಟ್ಟಿದೆ