ಯುಗಾದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೨ ನೇ ಸಾಲು:
[[Image:Coconut holige.jpg|thumb|200px|obbattu or [[Bhakshalu]]/[[Holigey]] -prepared on Ugadi in [[Andhra Pradesh]] and [[Karnataka]].]]
 
'''ಯುಗಾದಿ ಅಥವಾ ಉಗಾದಿ''' [[ಚೈತ್ರ ಮಾಸ|ಚೈತ್ರ ಮಾಸದ]] ಮೊದಲ ದಿನ. [[ಭಾರತ|ಭಾರತದ]] ಅನೇಕ ಕಡೆಗಳಲ್ಲ್ಲಿಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. "ಯುಗಾದಿ" ಪದದ ವ್ಯುತ್ಪತ್ತಿಉತ್ಪತ್ತಿ "ಯುಗ+ಆದಿ" - ಹೊಸ ಯುಗದ ಆರಂಭ ಎಂದು.
 
==ಸಾಂಪ್ರದಾಯಿಕ ಆಚರಣೆಗಳು==
*ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, [[ಪಂಚಾಂಗ|ಪಂಚಾಂಗದ]] ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ "[[ಬೇವು]]-[[ಬೆಲ್ಲ]]." ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ. ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ.
"https://kn.wikipedia.org/wiki/ಯುಗಾದಿ" ಇಂದ ಪಡೆಯಲ್ಪಟ್ಟಿದೆ