ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೩೦ ನೇ ಸಾಲು:
*ದ್ವೈತ ದರ್ಶನವು ಜಗತ್ತನ್ನು ಸತ್ಯವೆಂದು ಹೇಳಿರುವುದರಿಂದ ವಾಸ್ತವ ವಾದಿ ದೃಷ್ಟಿಯನ್ನು ಹೊಂದಿದಂತೆ ತೋರುತ್ತದೆ. ಮಧ್ವರು ರಾಮಾನುಜರ ಬೇಧವಾದವನ್ನು ಅಥವಾ ಬೇಧಾಬೇಧ ವಾದವನ್ನು ಮುಂದುವರಿಸಿ ಬೇಧ ವಾದವನ್ನು ಪೂರ್ಣಗೋಳಿಸಿದರು. ಅದ್ವೈತದ ಪ್ರತ್ಯಯ ವಾದವನ್ನು ಖಂಡಿಸಿ ಜೀವಿಯ ಅನನ್ಯತಗೆ ಮಹತ್ವ ಕೊಟ್ಟರು .
ಇವರು ಜ್ಞಾನ ಕರ್ಮಗಳನ್ನು ಭಕ್ತಿಗೆ ಅಧೀನ ವಾಗಿಸಿದ್ದಾರೆ. ಆದರೆ ಇವರು ಪ್ರತಿಪಾದಿಸಿದ ಜೀವಿಗಳ ತಾರತಮ್ಯವಾದವು (ಅದೂ ತಮೋಯೋಗ್ಟೀಯ ಜೀವಿಗಳ (ಗತಿಯಿಲ್ಲದ ಜೀವಿಗಳ) ವಾದವು ಟೀಕೆಗೆ ಒಳಗಾಗಿದೆ. :ವೇದೋಪನಿಷತ್ತುಗಳಿಗೆ ವೈಷ್ಣವ ದೃಷ್ಟಿಕೋನ ಕೊಟ್ಟಿರುವುದು ಮತ್ತು ಹರಿ-ಗುರು-ವಾಯು ಗಳಿಗೆ ಅತಿಯಾದ ಮಹತ್ವ ಕೊಟ್ಟಿರುವುದು ವಿಶಿಷ್ಟವಾಗಿದೆ. (ಇದು ಕ್ರೈಸ್ತ ಮತದ ತಂದೆ - ಮಗ - ಪವಿತ್ರಾತ್ಮ ಈ ತತ್ವದ ಕೊಡಿಗೆ ಎನ್ನುವವರಿದ್ದಾರೆ -ಆದರೆ ಅದರಲ್ಲಿ ಸತ್ಯವಿಲ್ಲ.)
:--ಓಂ [[ಸದಸ್ಯ:Bschandrasgr/ಪರಿಚಯ|ತತ್ಸತ್]] --
 
== ಮಹಾಭಾರತ ತಾತ್ಪರ್ಯ ನಿರ್ಣಯ ==
"https://kn.wikipedia.org/wiki/ದ್ವೈತ_ದರ್ಶನ" ಇಂದ ಪಡೆಯಲ್ಪಟ್ಟಿದೆ