ಅಯಾನ್‍ಗೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಅಯಾನ್‍ಗೋಳ''' ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ ಪರ...
( ಯಾವುದೇ ವ್ಯತ್ಯಾಸವಿಲ್ಲ )

೧೭:೨೮, ೬ ಏಪ್ರಿಲ್ ೨೦೧೬ ನಂತೆ ಪರಿಷ್ಕರಣೆ

ಅಯಾನ್‍ಗೋಳ ಭೂಮಿಯನ್ನು ಸುತ್ತುವರೆದಿರುವ ವಿದ್ಯುದಂಶವನ್ನು ಹೊಂದಿದ ಪರಮಾಣು ಮತ್ತು ಅಣುಗಳ ಪದರ.ಇದು ಭೂಮಿಯಿಂದ ೫೦ ಕಿ.ಮೀ ಎತ್ತರದಿಂದ ೧೦೦೦ ಕಿ.ಮೀ ಎತ್ತರದವರೆಗೆ ಹಬ್ಬಿದೆ.ಇದು ಸೂರ್ಯನಿಂದ ಭೂಮಿಗೆ ಬರುವ ಅತಿನೇರಳೆ ಕಿರಣಗಳಿಂದ ಉಂಟಾಗುತ್ತದೆ.