ಉಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೨ ನೇ ಸಾಲು:
'''ಉಗುರು''' ಮಾನವರು, ಬಹುತೇಕ ಮಾನವೇತರ [[ಪ್ರೈಮೇಟ್]]‍ಗಳು, ಮತ್ತು ಕೆಲವು ಇತರ [[ಸಸ್ತನಿ]]ಗಳಲ್ಲಿ ಬೆರಳುಗಳು ಹಾಗೂ ಪಾದಾಂಗುಲಿಗಳ ಅಂತ್ಯದ [[ಫ಼ೇಲ್ಯಾಂಕ್ಸ್|ಮೂಳೆಗಳ]] [[ಡಾರ್ಸಮ್|ಹಿಂಬದಿಯ]] ಅಂಶವನ್ನು ಆವರಿಸುವ ಕೊಂಬಿನಂಥ ಕವಚ. ಉಗುರುಗಳು ಇತರ ಪ್ರಾಣಿಗಳ [[ಪಂಜ]]ಗಳನ್ನು ಹೋಲುತ್ತವೆ. ಉಗುರುಗಳು [[ಕೆರಟಿನ್]] ಎಂದು ಕರೆಯಲ್ಪಡುವ ಗಟ್ಟಿ ರಕ್ಷಣಾತ್ಮಕ [[ಪ್ರೋಟೀನ್]]‍ನಿಂದ ಮಾಡಲ್ಪಟ್ಟಿರುತ್ತವೆ.
[[ವರ್ಗ:ಮಾನವ ಶರೀರ]]
[[ವರ್ಗ:ಶರೀರ ಶಾಸ್ತ್ರ]]
"https://kn.wikipedia.org/wiki/ಉಗುರು" ಇಂದ ಪಡೆಯಲ್ಪಟ್ಟಿದೆ