ಮೆಣಸಿನಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
==ಹಂಚಿಕೆ ಮತ್ತು ಉತ್ಪಾದನೆ==
*[[ಭಾರತ]] ಪ್ರಪಂಚದ ಒಟ್ಟು ಉತ್ಪಾದನೆಯ ಶೇ.50ರಷ್ಟು ಮೆಣಸಿನಕಾಯಿ ಉತ್ಪಾದಿಸುತ್ತದೆ. [[ಆಂಧ್ರಪ್ರದೇಶ]],[[ಮಹಾರಾಷ್ಟ್ರ]],[[ಕರ್ನಾಟಕ]],[[ಮಧ್ಯಪ್ರದೇಶ]] ಮತ್ತು [[ತಮಿಳುನಾಡು]] ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ವಾರ್ಷಿಕ 1325.3ಸಾವಿರ ಟನ್ ಮೆಣಸಿನಕಾಯಿ ಉತ್ಪಾದಿಸಲಾಗುತ್ತದೆ.
''[[ಆಂಧ್ರಪ್ರದೇಶ]]'':ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ.ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು,ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.
 
*''[[ಆಂಧ್ರಪ್ರದೇಶ]]'':ದೇಶದಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಉತ್ಪಾದಿಸುವ ರಾಜ್ಯ.ಮೆಣಸಿನಕಾಯಿ ಬೆಳೆಯುವ ಒಟ್ಟು ಕ್ಷೇತ್ರದ ಶೇ.26.4ರಷ್ಟನ್ನು ಒಳಗೊಂಡಿದ್ದು,ದೇಶದ ಒಟ್ಟು ಉತ್ಪಾದನೆಯ ಶೇ.57.8ರಷ್ಟು ಪಾಲು ಹೊಂದಿದೆ.

*[[ಕರ್ನಾಟಕ]]: ಭಾರತದ ಎರಡನೆಯ ಅತಿಮುಖ್ಯ ಮೆಣಸಿನಕಾಯಿ ಉತ್ಪಾದಕ ರಾಜ್ಯ.ಮೆಣಸಿನಕಾಯಿ ಬೆಳೆಯುವ ದೇಶದ ಒಟ್ಟು ಕ್ಷೇತ್ರ ಶೇ.೧೭ರಷ್ಟನ್ನು ಹೊಂದಿದ್ದು,ಒಟ್ಟು ಉತ್ಪಾದನೆಯ ಶೇ.೧೨.೪ರಷ್ಟು ಪಾಲು ಹೊಂದಿದೆ. ಉತ್ತರ ಹಾಗೂ ಅರೆಮಲೆನಾಡಿನ ಜಿಲ್ಲೆಗಳು ಇದರ ಉತ್ಪಾದನೆಗೆ ಹೆಸರಾಗಿವೆ.ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲೂಕು ಮೆಣಸಿನಕಾಯಿ ಬೆಳೆಗೆ ಪ್ರಸಿದ್ದಿ ಪಡೆದಿದೆ.[[ಬ್ಯಾಡಗಿ ಮೆಣಸು|ಬ್ಯಾಡಗಿ ಮೆಣಸಿನಕಾಯಿ]] ಪ್ರಸಿದ್ಧವಾದುದು.
 
*ರಪ್ತು:ಭಾರತ ಪ್ರಪಂಚದಲ್ಲಿ ಅತಿಹೆಚ್ಚು ಮೆಣಸಿನಕಾಯಿ ಉತ್ಪಾದಿಸುವುದುಮಾತ್ರವಲ್ಲದೇ ಇದರ ರಫ್ತಿನಲ್ಲಿಯೂ ಮೊದಲ ಸ್ಥಾನದಲ್ಲಿದೆ.ವಿವಿಧ ಪ್ರಮಾಣದ ಖಾರ ಹೊಂದಿರುವ ಮೆಣಸಿನಕಾಯಿಯನ್ನು ಅಧಿಕ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ.ಮೆಣಸಿನಕಾಯಿ ಪುಡಿಯನ್ನೂ ರಫ್ತು ಮಾಡಲಾಗುತ್ತದೆ.[[ಶ್ರೀಲಂಕಾ]],[[ಬಾಂಗ್ಲಾದೇಶ]],[[ದ.ಕೊರಿಯ]],[[ಅಮೆರಿಕ]],[[ಜರ್ಮನ್]],[[ಜಪಾನ್]],[[ಮಧಏಷ್ಯಾ]] ಹಾಗೂ ಪೌರಾತ್ಯರಾಷ್ಟ್ರಗಳು ಭಾರತದ ಮೆಣಸಿನಕಾಯಿಯ ಮುಖ್ಯ [[ಮಾರುಕಟ್ಟೆ]]ಗಳಾಗಿವೆ.ಭಾರತ ಪ್ರತಿ ವರ್ಷ ಸುಮಾರು ೫೨ ಸಾ.ಟನ್ ಮೆಣಸಿನಕಾಯಿ [[ರಫ್ತು]] ಮಾಡುತ್ತದೆ.
 
==ಉಲ್ಲೇಖ==
??
"https://kn.wikipedia.org/wiki/ಮೆಣಸಿನಕಾಯಿ" ಇಂದ ಪಡೆಯಲ್ಪಟ್ಟಿದೆ