ಪುದುಚೇರಿ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೪ ನೇ ಸಾಲು:
 
==ಸರ್ಕಾರ ಮತ್ತು ಆಡಳಿತ==
*ಕೇಂದ್ರ ಸಕಾರವು ಅದರ ಪ್ರತಿನಿಧಿಯಾಗಿ ಲೆಫ್ಟಿನೆಂಟ್ ಗವರ್ನರ್’ರನ್ನು ನೇಮಿಸುತ್ತದೆ. ರಂಗಪಿಲ್ಲೆ ರಸ್ತೆಯಲ್ಲಿರುವ ಪುದುಚೆರಿಯ ಮಾಜಿ ಫ್ರೆಂಚ್ ಗವರ್ನರ್ ಜನರಲ್ ಅರಮನೆ ಅವರ ವಾಸಸ್ಥಳ. ಕೇಂದ್ರ ಸರ್ಕಾರವು ಕೇಂದ್ರ ಬಜೆಟ್’ನಿಂದ ಪುದುಚೆರಿ ಆಡಳಿತಕ್ಕೆ, ನೇರವಾಗಿ ಹೆಚ್ಚನ ಹಣಕಾಸಿನ ಅನುದಾನ ನೀಡುವುದು. ಕೇಂದ್ರ ಸರ್ಕಾರವು ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ,ಆ ಪ್ರದೇಶಗಳ ಆರ್ಥಿಕ ಯೋಗಕ್ಷೇಮ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಪರಿಣಾಮವಾಗಿ, ಪುದುಚೇರಿ ಕಡಿಮೆ ತೆರಿಗೆ ವಿಧಿಸುವ ಅವಕಾಶ, ಸೌಲಭ್ಯ ಹೊಂದಿದೆ.
{{Under construction}}
 
==ಚುನಾವಣಾ ಕ್ಷೇತ್ರಗಳ ನಿರ್ಣಯ==
*ಪುದುಚೇರಿ ಶಾಸನಸಭೆಯ ರಚನೆ ಏಕಸಭೆಯ ವ್ಯಸ್ಥೆಯದಾಗಿದೆ. ವಿಧಾನಸಭೆಯ 30 ಸದಸ್ಯರನ್ನು ಒಳಗೊಂಡಿದೆ. ವಯಸ್ಕರಿಗೆ ಮತದಾನದ ಆಧಾರದ ಮೇಲೆ ಜನರು ನೇರವಾಗಿ ಎಲ್ಲಾ ಸದಸ್ಯರ ಆಯ್ಕೆ ಮಾಡುವರು.
*ಅವಧಿಗೆ ಮೊದಲು ರದ್ದಾದ ಹೊರತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾಯಿದೆ 1963 ರಂತೆ ವಿಧಾನಸಭೆಗೆ ಐದು ವರ್ಷಗಳ ಅವಧಿ ಹೊಂದಿದೆ. ಸಾಮಾನ್ಯ ಅಧಿಕಾರಾವಧಿಯಲ್ಲಿ ಸರ್ಕಾರದ ವಿಧಾನಸಭೆಯಲ್ಲಿ 16 ಸಮಿತಿಗಳು ಇವೆ.
*ಪುದುಚೆರಿ ಸಂಸತ್ತಿನ ಕ್ಷೇತ್ರ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು, ಭಾರತದ ಸೀಮಾ ನಿರ್ಣಯ ಆಯೋಗ ಭಾರತದ 2001ರ ಜನಗಣತಿಯಲ್ಲಿ ಪಡೆದ ಮಾಹಿತಿ ಆಧರಿಸಿ ವಿನ್ಯಾಸಗೊಳಿಸಿದ್ದಾರೆ. <ref>Delimitation of Parliamentary and Assembly Constituencies in the UT of Pondicherry on the basis of 2001 Census" (PDF)</ref>. <ref>Election Commission of India. 30 March 2005. Retrieved 25 January 2013</ref>
 
==ಗಡಿನಿರ್ಣಯದ ನಂತರ ಕ್ಷೇತ್ರಗಳು==
ಸೀಮಾ ನಿರ್ಣಯದ ನಂತರ ಪುದುಚೇರಿ ಲೋಕಸಭಾ ಕ್ಷೇತ್ರವನ್ನು 30 ವಿಧಾನಸಭಾ ಕ್ಷೇತ್ರಗಳಾಗಿ ವಿಭಾಗಿಸಲಾಗಿದೆ. ಈಗ, ಯಾಣಂ ಮತ್ತು ಮಾಹೆ ಜಿಲ್ಲೆಗಳು ಪ್ರತಿಯೊಂದೂ ಒಂದು ಕ್ಷೇತ್ರವಾಗಿದೆ. ಅವೆಂದರೆ ಅನುಕ್ರಮವಾಗಿ ಯಾಣಂ ಕ್ಷೇತ್ರ ಮತ್ತು ಮಾಹೆ ಕ್ಷೇತ್ರ. ಕಾರೈಕಾಲ್ ಜಿಲ್ಲೆಯು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ, ಅವೆಂದರೆ ನೆಡುಂಗಾಡು, ತಿರುನಲ್ಲರ್, ಕರೈಕಲ್ ಉತ್ತರ, ಕರೈಕಲ್ ದಕ್ಷಿಣ ಮತ್ತು ನೆರವ್ಯ ಟಿಆರ್ ಪಟ್ಟಿನಮ್; ಪುದುಚೇರಿ ಜಿಲ್ಲೆಯ ಪ್ರದೇಶವನ್ನು 23 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ. ಅವೆಂದರೆ ಮನ್ನಡಿಪೇಟ್, ತಿರುಬುವನೈ, ಓಸುಡು, ಮಂಗಳಂ, ವಿಲ್ಲಿಯಾನೂರ್, ಓಳುಕರೈ, ಕದಿರ್ಕಮಮ್, ಇಂದಿರಾನಗರ, ತಟ್ಟಂಚವಾಡಿ, ಕಾಮರಾಜ್ ನಗರಲಾಸ್’ಪೇಟ್, ಕ್ಕಲಾಪೇಟ್, ಮುತ್ತಿಯಲ್ ಪೇಟ್, ರಾಜಭವನ, ಔಪಲಮ್, ಓರ್ಲಿಯಾಮ್ ಪೇಠ್, ನೆಲ್ಲಿತೊಪೆ,ಮುದಲಿಯಾರ್ಪೆಟ್ , ಅರಿಯಾಂಕುಪ್ಪಮ್, ಮನವೇಲಿ, ಎಂಬಾಳಂ, ನೆಟ್ಟಪಾಕ್ಕಂ ಮತ್ತು ಬಹೊವರ್. ತಿರುಬುವನೈ, ಓಸುಡು, ಎಂಬಾಳಂ, ನೆಟ್ಟಪಾಕ್ಕಂ ಮತ್ತು ನೆಡುಂಗಾಡು ಚುನಾವಣಾ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ(ಎಸ್ಸಿ) ಅಭ್ಯರ್ಥಿಗಳಿಗಾಗಿ ಕಾಯ್ದಿರಿಸಲಾಗಿದೆ. [1]
 
==ನೋಡಿ==