ಪುದುಚೇರಿ ವಿಧಾನಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಈಗಿನ ಪುದುಚೇರಿ ವಿಧಾನಸಭೆ== thumb|Lagekarte Unionsterritorium Puducherry *ಪುದ...
 
೬ ನೇ ಸಾಲು:
==ಫ್ರೆಂಚ್ ಆಳ್ವಿಕೆಯಲ್ಲಿ ಅಸೆಂಬ್ಲಿ==
1946 ರಲ್ಲಿ, ಫ್ರೆಂಚ್ ಭಾರತ (ಇಂಡೆ ಫ್ರಾಂಕಾಯಿಸ್) ಫ್ರಾನ್ಸ್’ನ ಸಾಗರೋತ್ತರದ ಪ್ರದೇಶ ಆಯಿತು. ನಂತರ ಪ್ರತಿನಿಧಿಗಳ ವಿಧಾನಸಭೆ ಸ್ಥಾಪಿಸಲಾಯಿತು. ಚಂದ್ರನಾಗೂರಿನ ಐದು ಅಸೆಂಬ್ಲಿ ಸ್ಥಾನ ಸೇರಿದಂತೆ 44 ಸ್ಥಾನಗಳನ್ನು ಹೊಂದಿತ್ತು. ಪಾಂಡಿಚೇರಿ 22 ಸ್ಥಾನಗಳನ್ನು ಹೊಂದಿತ್ತು ಈ ವಿಧಾನಸಭೆಯಲ್ಲಿ ಕಾರೈಕಾಲ್ 12 ಸ್ಥಾನಗಳ ಪ್ರತಿನಿಧಿಗಳಿದ್ದರು ಮಾಹೆ, ಮಾಹೆ ಟೌನ್,ಪಲ್ಲೊರ್ ಮತ್ತು ಪಂಡಕಲ್, ಈ ಸ್ಥಾನಗಳ ಮೂರು ಪ್ರತಿನಿಧಿಗಳಿದ್ದರು. ಯನಾವೊನ್ ಕಂಕಲ್ ಪೇಟ್ ಮತ್ತು ಆದಿ ಆಂದ್ರಪೇಟ್ ಎಂಬ ಎರಡು ಸ್ಥಾನಗಳನ್ನು ಹೊಂದಿತ್ತು.<ref>Delimitation of Parliamentary and Assembly Constituencies in the UT of Pondicherry on the basis of 2001 </ref>
 
==ಭಾರತಕ್ಕೆ ಸೇರ್ಪಡೆ-ಕೇಂದ್ರಾಡಳಿತ==
 
==ಸರ್ಕಾರ ಮತ್ತು ಆಡಳಿತ==
{{Under construction}}
 
==ನೋಡಿ==