ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬೭ ನೇ ಸಾಲು:
==ಪುದುಚೇರಿ ವಿಧಾನಸಭೆ ಚುನಾವಣೆ==
*[[ಪುದುಚೇರಿ]] ವಿಧಾನಸಭೆಯ ಅವಧಿ ಜೂನ್ 2, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ 16 ಮೇ, 2016 ರಂದು ನಡೆಯಲಿದೆ. ಚಿಕ್ಕ ಪ್ರದೇಶದ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸಲಾಗುವುದು.
[[File:Puducherry district-map PL.png|200x300px|right|thumb|ಪಾಂಡುಚೆರಿ/ಪುದುಚೆರಿ-ಹಳದಿಬಣ್ನದ ಪ್ರದೇಶ]]
*'''2011 ರ ಚುಣಾವಣೆ ಫಲಿತಾಂಶ'''
*ಪುದುಚೇರಿಯ ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 13, 2011 ಭಾರತೀಯ ನಡೆಯಿತು. ಎಣಿಕೆ ಮೇ 13, 2011.