ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==[[ಭಾರತದಲ್ಲಿ ವಿಧಾನಸಭೆ ಚುನಾವಣೆಗಳು]] 2016==
*2016 ರಲ್ಲಿ [[ಭಾರತ]]ದ ಐದು ರಾಜ್ಯದ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯುವುವು. ಇದರಲ್ಲಿ [[ತಮಿಳುನಾಡು]]-[[ಪಶ್ಚಿಮ ಬಂಗಾಳ]]-[[ಕೇರಳ]]-[[ಪುದುಚೇರಿ]]-[[ಅಸ್ಸಾಂ]] ರಾಜ್ಯದ ವಿಧಾನಸಭೆಯ ಅವಧಿ ಈ ವರ್ಷದಲ್ಲಿ ಮುಗಿಯುವ ಕಾರಣ ಚುನಾವಣೆ. 18,000 ಕ್ಕೂ ಹೆಚ್ಚು ಮತದಾರರ-ಪರಿಶೀಲಿಸಿದ ಪಟ್ಟಿಯನ್ನು ಈ 5 ಚುನಾವಣೆಯಲ್ಲಿ ಬಳಸಲಾಗುತ್ತದೆ; 64 ವಿಧಾನಸಭಾ ಕ್ಷೇತ್ರಗಳಲ್ಲಿ, ಆಡಿಟ್ ಟ್ರಯಲ್ (VVPATs)ಗಳನ್ನು ಈ ಚುನಾವಣೆಗಳಲ್ಲಿ ಉಪಯೋಗಿಸಲಾಗುವುದು. ಈ 5 ಚುನಾವಣೆಯ ದಿನಾಂಕಗಳನ್ನು 4 ಮಾರ್ಚ್ 2016 ರಂದು ಪ್ರಕಟಿಸಲಾಯಿತು.
 
*ಒಟ್ಟು ಮತದಾರರು * ಅಸ್ಸಾಮ್: 1.98 ಕೋಟಿ * ಕೇರಳ : 2.56 ಕೋಟಿ * ತಮಿಳುನಾಡು : 5.8 ಕೋಟಿ * ಪಶ್ಚಿಮ ಬೆಂಗಾಲ: 6.55 ಕೋಟಿ * ಪುದುಚೇರಿ: 9.27 ಲಕ್ಷ
*ಮತ ಕೇಂದ್ರ * ಅಸ್ಸಾಮ್: 25,000 * ಕೇರಳ : 21,498 * ತಮಿಳುನಾಡು : 65,616 * ಪಶ್ಚಿಮ ಬೆಂಗಾಲ: 71,247 * ಪುದುಚೇರಿ: 913.<ref>http://kannada.oneindia.com/news/india/west-bengal-tamil-nadu-assam-kerala-puducherry-assembly-poll-dates-101492.html</ref>
 
==[[ತಮಿಳುನಾಡು]] ವಿಧಾನಸಭೆ ಚುನಾವಣೆ==