ಅಮೃತಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ವಿಸ್ತ್ರರಣೆ
೨೦ ನೇ ಸಾಲು:
}}
'''ಅಮೃತಸರ''' [[ಭಾರತ]]ದ [[ಪಂಜಾಬ್]] ರಾಜ್ಯದ ಒಂದು ಪ್ರಮುಖ ನಗರ. ಈ ಸ್ಥಳದಲ್ಲಿರುವ ಜಲಿಯನ್ ವಾಲಾ ಬಾಗ್ ಉದ್ಯಾನವನದಲ್ಲಿ [[೧೯೪೦]]ರಲ್ಲಿ [[ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ|ಹತ್ಯಾಕಾಂಡ]] ನಡೆದಿತ್ತು.
ಅಮೃತಸರ ಪೂರ್ವ ಪಂಜಾಬು ಪ್ರಾಂತ್ಯದಲ್ಲಿನ ಒಂದು ಮುಖ್ಯ ಪಟ್ಟಣ.
 
==ಸ್ಥಾಪನೆ==
ನಾಲ್ಕನೆಯ ಗುರು ರಾಮದಾಸನಿಂದ ಕ್ರಿ.ಶ.೧೫೭೪ ರಲ್ಲಿ ಸ್ಥಾಪನೆಯಾಯಿತು<ref>{{cite web |url=http://www.amritsar.com/Golden%20Temple%20History.shtml |title=History, Harmandir Sahib, the Golden Temple, Amritsar |publisher=Amritsar Portal |accessdate=29 November 2014}}</ref> . ಪ್ರಸಿದ್ಧ ವ್ಯಾಪಾರ ಕೇಂದ್ರ.
==ಜನಸಂಖ್ಯೆ==
ಜನಸಂಖ್ಯೆ ಸು.1,132,761 (೨೦೧೧). ಸಿಖ್‍ರ ಯಾತ್ರಾಸ್ಥಳ ಮತ್ತು ಮತೀಯ ಕೇಂದ್ರಸ್ಥಾನ. ಇಲ್ಲಿ ಪ್ರಸಿದ್ಧವೆನಿಸಿದ ಚಿನ್ನದ ದೇವಸ್ಥಾನವಿದೆ. ಸಿಖ್‍ರ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಿದೆ.
==ವಾಣಿಜ್ಯ==
ಇಲ್ಲಿ ತಯಾರಾಗುವ ಕಾಶ್ಮೀರಿ ಶಾಲುಗಳು ಮತ್ತು ಜಮಖಾನಗಳು ಪ್ರಖ್ಯಾತಿ ಪಡೆದಿವೆ.
==ಇತಿಹಾಸ==
[[File:Jallianwallah.jpg|thumb|The Jallianwalla Bagh in 1919, months after the massacre]]
[[File:BulletMarks.JPG|thumb|Bullet marks on the walls of the park premises]]
ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.
==ಛಾಯಾಂಕಣ==
<gallery>
Image:Golden_Temple_4000.jpg| ಸ್ವರ್ಣ ಮಂದಿರ
Image:Maharaja_Ranjith_Singh_Garden_Amrithsar__2020.jpg| Maharaja Ranjit Singh's Ram Bagh Gardens
Image:Harimandir.jpg| ಸ್ವರ್ಣ ಮಂದಿರ
Image:Bridge to the Durgiana Temple, Amritsar.jpg| Durgiana Temple bridge
Image:Golden Temple holy water in Day Light.JPG|The holy water
Image:Jallianwala Bagh in Day light.JPG |ಜಲಿಯನ್‍ವಾಲಾ ಭಾಗ್
Image:Jallianwala Bagh,Punjab.JPG|ಜಲಿಯನ್‍ವಾಲಾ ಭಾಗ್
Image:Golden Temple in Day Light.JPG|The holy water
Image:Golden Temple Close up view.JPG| ಸ್ವರ್ಣ ಮಂದಿರ
Image:Harmandir Sahib, Punjab 2013.JPG| ಸ್ವರ್ಣ ಮಂದಿರ
Image:Sikh Gurdwara, Punjab.JPG|ಸಿಖ್ ಗುರುದ್ವಾರ
Image:Amritsar Temple, Punjab.JPG|The holy water
</gallery>
== ಇವನ್ನೂ ನೋಡಿ ==
* [[ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ]]
* [[ಪಂಜಾಬ್]] ರಾಜ್ಯ
* [[ಪಂಜಾಬಿ]] ಭಾಷೆ
==ಉಲ್ಲೇಖಗಳು==
{{reflist}}
==ಬಾಹ್ಯ ಸಂಪರ್ಕ==
{{Wikivoyage|Amritsar}}
{{Commons category|Amritsar}}
* [http://amritsar.nic.in/ Official Website of District of Amritsar]
* [http://www.amritsarcorp.com/ Official Website of Amritsar Municipal Corporation]
*[http://hridayindia.in/amritsar/ Amritsar HRIDAY city]
*[http://wikimapia.org/6303663/Maharaja-Ranjit-Singh-Panorama Maharaja Ranjit Singh Panorama]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಮೃತಸರ}}
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಪಂಜಾಬ್]]
"https://kn.wikipedia.org/wiki/ಅಮೃತಸರ" ಇಂದ ಪಡೆಯಲ್ಪಟ್ಟಿದೆ