ರಂಗಭೂಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೩ ನೇ ಸಾಲು:
*೧೯೩೧ ರಲ್ಲಿ ಚಿಕ್ಕೋಡಿ ಶಿವಲಿಂಗ ಸ್ವಾಮಿಗಳು "ಶ್ರೀ ಮಾರಿಕಾಂಬಾ ಪ್ರಸಾದಿತ ಮಂಡಳಿ"
*೧೯೩೨ರಲ್ಲಿ ನಾಲ್ವಡಿ ಶ್ರೀ ಕಂಠಶಾಸ್ರಿಗಳ "ಶ್ರೀ ರಂಗ ಸೇವಾ ನಾಟಕ ಮಂಡಳಿ'.
*೧೯೩೩ ರಲ್ಲಿ ಕಂದಗಲ್ಲ ಹನುಮಂತ ರಾಯರ "ಲಲಿತ ಕಲೋದ್ದರಕ ಮಂಡಳಿ", ಅಲ್ಲದೆ ೧೯೪೦ ರಲ್ಲಿ "ಅರವಿದ ನಾಟಕ ಮಂಡಳಿ", ೧೯೪೨ರಲ್ಲಿ "ಜಯ ಅರವಿಂದ ನಾಟಕ ಮಂಡಳಿ "ಗಳನ್ನೂ ಸಂಸ್ಥಾಪಿಸಿ ಕನ್ನಡ ನಾಟಕ ರಂಗದ 'ಕರ್ನಾಟಕ ಶೇಕ್ಸ್ ಪೀಯರ್ ", "ಕವಿ ಕೇಸರಿ", ಬಿರುದು ಗಳನ್ನೂ ಪಡೆದರು. ಇವರ ಸಾಹಿತ್ಯಗಳಂತೂ"ಕಬ್ಬಿಣದ ಕಡಲೆ "ಎಂದೇ ಖ್ಯಾತಿ ಪಡೆದಿತ್ತು.
 
ಹೀಗೆ ಹಲವಾರು ಕಂಪನಿಗಳು ಹೆಸರಿಸಬಹುದು,ಕನ್ನಡ [http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81 ರಂಗಭೂಮಿಯಲ್ಲಿ ಮಹಿಳೆಯರು] ಪುರುಷನಿಗೆ ಸರಿಸಾಟಿಯಾಗಿ ಬೆಳೆದು,ಮಹಿಳಾ ನಾಟಕ ತಂಡಗಳನ್ನು ಕಟ್ಟಿ ನಡೆಸಿದ್ದಾರೆ. "ನಮನ"
 
==ರಂಗಭೂಮಿಯಲ್ಲಿ ಮಹಿಳೆಯರು==
"https://kn.wikipedia.org/wiki/ರಂಗಭೂಮಿ" ಇಂದ ಪಡೆಯಲ್ಪಟ್ಟಿದೆ