"ಹಳೇಹೆಗ್ಗುಡಿಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
==ಹಳೇಹೆಗ್ಗುಡಿಲು==
ಇದು ಹೆಚ್ ಡಿ ಕೋಟೆ ತಾಲ್ಲೂಕಿನ ಸರಗೂರಿನ ಪಕ್ಕದಲ್ಲಿರುವ ಒಂದು ಚಿಕ್ಕ ಗ್ರಾಮ ಈ ಗ್ರಾಮವು ತನ್ನದೇ ಆದ [[ಇತಿಹಾಸ]]ವನ್ನು ಹೊಂದಿದ್ದು ಯಾರಿಗೂ ಈ ಗ್ರಾಮ ಅಷ್ಟಾಗಿ ಚಿರಪರಿಚಿತ ವಾಗಿರದೇ ಇದ್ದು ಈ ಹಳ್ಳಿಯಂತೆ ಹಲವಾರು ಗ್ರಾಮಗಳು ಎಲೆಮರೆಯ ಕಾಯಿಯಂತೆ ಇದ್ದು ಇಂಥಹ ಹಲವಾರು ಗ್ರಾಮಗಳು ತಮ್ಮ ಐತಿಹಾಸಿಕ ಹಿನ್ನೆಲೆಯನ್ನು ಸಾರುವಷ್ಟು ಮಹತ್ವವನ್ನು ಹೊಂದಿವೆ ಈ ಗ್ರಾಮಗಳಲ್ಲಿ ಹಳೇಹೆಗ್ಗುಡಿಲು ಒಂದು.
[[ಚಿತ್ರ:ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸುತ್ತಿರುವುದು.jpg|thumbnail|right|ವಾಲ್ಮೀಕಿ ಜಯಂತಿ]]
 
==ಐತಿಹಾಸಿಕ ಹಿನ್ನೆಲೆ==
*ಇದು ೧೯೫೩ ರಿಂದ ಆಚೆಗೆ ಇಂದಿನ ನುಗು[[ನದಿ]]ಯ ದಡದಲ್ಲಿ ಈ ಗ್ರಾಮದ ಪೂರ್ವಿಕರು ವಾಸಿಸುತ್ತಿದ್ದರು ಇಲ್ಲಿ ನಾಯಕ ಹಾಗೂ ದಲಿತ ಸಮುದಾಯದವರು ಇದ್ದರು ಇದರ ಹಿಂದಿನ ಹೆಸರು ಹಳೆಯೂರು ಅಂದು ನಾಲ್ವಡಿ ಹಾಗೂ ಸರ್, ಎಮ್ ವಿಶ್ವೇಶ್ವರಯ್ಯರ ಮುಂದಾಲೋಚನೆ ಯಿಂದ ಇಂದಿನ ನುಗು ನದಿ ನೀರು[[ ಕೇರಳ]]ದಿಂದ ಈ ಹಳೇಯೂರು ಗ್ರಾಮದ ಅಂಚಿನಲ್ಲೇ ಅರಿದು ದೊಡ್ಡಕೆರೆ ನಿರ್ಮಾಣವಾಗಿತ್ತು.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/670945" ಇಂದ ಪಡೆಯಲ್ಪಟ್ಟಿದೆ