ಹಳೇಹೆಗ್ಗುಡಿಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
೩೬ ನೇ ಸಾಲು:
 
==ಸ್ಥಳಿಯರ ಆರ್ಥಿಕ ಪರಿಸ್ತಿತಿ==
ಈ ಗ್ರಾಮದಲ್ಲಿರುವವರೆಲ್ಲರು ಬೇಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ ಅದರಲ್ಲೂ ಪ್ರಮುಖವಾಗಿ ರಾಗಿ ಮತ್ತು ಹತ್ತಿ ಬೆಳೆಯನ್ನು ಸಾಮಾನ್ಯವಾಗಿ ಎಲ್ಲರೂ ಬೆಳೆಯುತ್ತಾರೆ, ಇದನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬನ್ನಾಗಿಸಿಕೊಂಡು ಜೀವನ ನಡೆಸುತ್ತಾರೆ. ಅದರೊಂದಿಗೆ ವರ್ಷದಲ್ಲಿ ಎರಡು ತಿಂಗಳ ಮಟ್ಟಿಗೆ ಗ್ರಾಮದಲ್ಲಿ ಯಾವುದೇ ಬೇಸಾಯ ಚಟುವಟಿಕೆ ಇಲ್ಲದಿರುವ ಕಾರಣ ಕೊಡಗು, ಮೈಸೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಗುಳೆ ಹೋಗುವ ಸಂಪ್ರದಾಯವು ಇದೆ. ಈ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಧನ. ಆಡು ಮತ್ತು ಕೋಳಿಗಳು ಸರ್ವೇ ಸಾಮಾನ್ಯ ವಾಗಿರುತ್ತವೆ. ಇವುಗಳು ಕೂಡ ಇಲ್ಲಿನ ಜನರಿಗೆ ಆರ್ಥಿಕವಾಗಿ ಸಹಾಯಕವಾಗಿವೆ.
 
[[ವರ್ಗ : ಊರುಗಳು]]
"https://kn.wikipedia.org/wiki/ಹಳೇಹೆಗ್ಗುಡಿಲು" ಇಂದ ಪಡೆಯಲ್ಪಟ್ಟಿದೆ