ಕೇರಳ ಶಾಸನ ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
*ಪ್ರಸ್ತುತ ಶಾಸಕಾಂಗವು ಕೇರಳದ ರಚನೆಯಾದಾಗಿನಿಂದ, 13 ನೆಯ ವಿಧಾನಸಭೆಯಾಗಿದ್ದು. ಸ್ಪೀಕರ್’ ಶ್ರೀ ಜಿ.ಕಾರ್ತಿಕೇಯನ್'ರವರು ರ( 7 ಮಾರ್ಚ್ 2015 ರಂದು ಅವರ ಸಾವಿನ ಕಾರಣ ಖಾಲಿ ಇದೆ). ಡೆಪ್ಯುಟಿ ಸ್ಪೀಕರ್ ಶ್ರೀ ಎನ್ ಶಕ್ತಾನ್ ರವರು. ವಿಧಾನಸಭೆಯ ನಾಯಕರು ಉಮ್ಮನ್ ಚಾಂಡಿ,- ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರಾಗಿದ್ದಾರೆ. ವಿ.ಎಸ್.ಅಚ್ಯುತಾನಂದನ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ಕೇರಳ ವಿಧಾನಸಭಾ ಚುನಾವಣೆ 2016 ಮೇ 16ರಂದು ನೆಡೆಯುವುದು.<ref>http://indianexpress.com/article/india/india-news-india/tamil-nadu-kerala-west-bengal-assam-polls-in-april-may/</ref>
 
'''ದಪ್ಪಗಿನ ಅಕ್ಷರ'''==ನಿಯಮಸಭಾ ಸಂಕೀರ್ಣ==
ವಿಧಾನಸಭೆಯನ್ನು '''ನಿಯಮಸಭಾ''' ಎಂದು ಕರೆಯಲಾಗುತ್ತದೆ ಮತ್ತು ಅದು ಹೊಸ ಶಾಸಕಾಂಗ ಸಂಕೀರ್ಣ ದಲ್ಲಿ ವ್ಯವಹರಿಸುವುದು. ಈ 5 ಅಂತಸ್ತಿನ ಸಂಕೀರ್ಣ ಭಾರತದ ಅತಿದೊಡ್ಡ ಸಂಕೀರ್ಣಗಳಲ್ಲಿ ಒಂದು. ಸೆಂಟ್ರಲ್ ಹಾಲ್ ಅಲಂಕಾರಿಕ ತೇಗ ಮತ್ತು ಬೀಟೆಯ ಹಲಗೆ ಜೋಡಣೆಯನ್ನು ಹೊಂದಿರುವ ಅತ್ಯಂತ ಸೊಗಸಾದ ಮತ್ತು ಭವ್ಯ ಪ್ರಾಂಗಣ ಹೊಂದಿದೆ. 1997 ರಲ್ಲಿ ಹೊಸ ಸಂಕೀರ್ಣವನ್ನು ಸಿದ್ಧಪಡಿಸಿದ ನಂತರ, ಹಳೆಯ ಅಸೆಂಬ್ಲಿ ಕಟ್ಟಡವನ್ನು ಶಾಸಕಾಂಗ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಮೊದಲು ರಾಜ್ಯ ಸಚಿವಾಲಯ ಆ ಸಂಕೀರ್ಣದಲ್ಲಿ ನೆಲೆಗೊಂಡಿತ್ತು.<ref>http://www.niyamasabha.org/</ref>
 
==ವಿಧಾನಸಭಾ ಚುನಾವಣೆ 2006==
{{col-begin}}
{{Col-1-of-2}}
 
{{Col-2-of-2}}
* 1
* 2
* 3
{{col-end}}
 
* '''ಆಡಳಿತ ಪಕ್ಷ'''
* ನಾಯಕ ವಿ ಎಸ್ ಅಚ್ಯುತಾನಂದನ್
* ಪಕ್ಷದ ಸಿಪಿಐ (ಎಂ)
* ಒಕ್ಕೂಟ ಎಲ್ಡಿಎಫ್
* ನಾಯಕ -ಕ್ಷೇತ್ರ- ಮಲಂಪುಳಾ
* ಗೆದ್ದಸ್ಥಾನಗಳು 99
* ಸ್ಥಾನ ಬದಲಾವಣೆ +56
* ಜನಪ್ರಿಯ ಮತ ಗಳಿಕೆ 7.558.834 6.679.557
* ಶೇಕಡಾವಾರು: 48,63%
{{Col-2-of-2}}
* '''ಪ್ರತಿಪಕ್ಷ'''
* ಒಕ್ಕೂಟ:ಯುಡಿಎಫ್
* ನಾಯಕ: ಉಮ್ಮನ್ ಚಾಂಡಿ :ಕಾಂಗ್ರೆಸ್
* ಕ್ಷೇತ್ರ- : ಪುತುಪ್ಪಲ್ಲಿ
* ಗೆದ್ದ ಸ್ಥಾನಗಳು: 40
* ಸ್ಥಾನ ಬದಲಾವಣೆ: -56
* ಜನಪ್ರಿಯ ಮತ ಗಳಿಕೆ :6.679.557
*ಪ್ರಮಾಣ: 42,98%
{{col-end}}
 
==ವಿಧಾನಸಭಾ ಚುನಾವಣೆ 2011==
 
==ಫಲಿತಾಂಶಗಳು ಚುನಾವಣೆ 2011==
"https://kn.wikipedia.org/wiki/ಕೇರಳ_ಶಾಸನ_ಸಭೆ" ಇಂದ ಪಡೆಯಲ್ಪಟ್ಟಿದೆ