ಕೇರಳ ಶಾಸನ ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
==ತಿರುವನಂತಪುರಂನಲ್ಲಿ ಕೇರಳ ಶಾಸನಸಭೆ ==
;ಭಾಷಾವಾರು ಪ್ರಾಂತ ರಚನೆ,
*ಕೇರಳ ಶಾಸನ ಸಭೆಯು 1956 ರಲ್ಲಿ ಭಾಷಾವಾರು ಆಧಾರದ ಮೇಲೆ ಕೇರಳದರಾಜ್ಯ ರಚನೆಯಾಯಿತು. ಅದರಲ್ಲಿ ತಿರುವಾಂಕೂರು,ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳನ್ನು ವಿಲೀನಗೊಳಿಸಲಾಯಿತು. ಕೇರಳ ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆ ಫೆಬ್ರವರಿ-ಮಾರ್ಚ್ 1957 ರಲ್ಲಿ ನಡೆಯಿತು. ಮೊದಲ ವಿಧಾನ ಸಭೆ 5 ಏಪ್ರಿಲ್, 1957 ರಂದು ನಿರ್ಮಿಸಲ್ಪಟ್ಟಿತು. ಕೇರಳ ಶಾಸನಸಭೆಯು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ 127 ಸದಸ್ಯರನ್ನು ಹೊಂದಿತ್ತು. ತರುವಾಯ ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರಚನೆಯ ನಂತರ, ಸದಸ್ಯರ ಸ್ಥಾನಗಳ ಸಂಖ್ಯೆ 140 ಕ್ಕೆ ಏರಿತು. 2010 ರಲ್ಲಿ ಪ್ರಸ್ತುತ ಸೀಮಾ ನಿರ್ಣಯ ಸಮಿತಿ ಒಟ್ಟು 140 ಸದಸ್ಯರ ಸ್ಥಾನಕ್ಕೇ ನಿಗದಿಪಡಿಸಿತು.<ref>http://klaproceedings.niyamasabha.org/</ref>
 
==ಪ್ರಸ್ತುತದ ವಿಧಾನಸಭೆ==
*ಪ್ರಸ್ತುತ ಶಾಸಕಾಂಗವು ಕೇರಳದ ರಚನೆಯಾದಾಗಿನಿಂದ, 13 ನೆಯ ವಿಧಾನಸಭೆಯಾಗಿದ್ದು. ಸ್ಪೀಕರ್’ ಶ್ರೀ ಜಿ.ಕಾರ್ತಿಕೇಯನ್'ರವರು ರ( 7 ಮಾರ್ಚ್ 2015 ರಂದು ಅವರ ಸಾವಿನ ಕಾರಣ ಖಾಲಿ ಇದೆ). ಡೆಪ್ಯುಟಿ ಸ್ಪೀಕರ್ ಶ್ರೀ ಎನ್ ಶಕ್ತಾನ್ ರವರು. ವಿಧಾನಸಭೆಯ ನಾಯಕರು ಉಮ್ಮನ್ ಚಾಂಡಿ,- ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರಾಗಿದ್ದಾರೆ. ವಿ.ಎಸ್.ಅಚ್ಯುತಾನಂದನ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ಕೇರಳ ವಿಧಾನಸಭಾ ಚುನಾವಣೆ 2016 ಮೇ 16ರಂದು ನೆಡೆಯುವುದು.<ref>http://indianexpress.com/article/india/india-news-india/tamil-nadu-kerala-west-bengal-assam-polls-in-april-may/</ref>
 
==ನಿಯಮಸಭಾ ಸಂಕೀರ್ಣ==
ವಿಧಾನಸಭೆಯನ್ನು '''ನಿಯಮಸಭಾ''' ಎಂದು ಕರೆಯಲಾಗುತ್ತದೆ ಮತ್ತು ಅದು ಹೊಸ ಶಾಸಕಾಂಗ ಸಂಕೀರ್ಣ ದಲ್ಲಿ ವ್ಯವಹರಿಸುವುದು. ಈ 5 ಅಂತಸ್ತಿನ ಸಂಕೀರ್ಣ ಭಾರತದ ಅತಿದೊಡ್ಡ ಸಂಕೀರ್ಣಗಳಲ್ಲಿ ಒಂದು. ಸೆಂಟ್ರಲ್ ಹಾಲ್ ಅಲಂಕಾರಿಕ ತೇಗ ಮತ್ತು ಬೀಟೆಯ ಹಲಗೆ ಜೋಡಣೆಯನ್ನು ಹೊಂದಿರುವ ಅತ್ಯಂತ ಸೊಗಸಾದ ಮತ್ತು ಭವ್ಯ ಪ್ರಾಂಗಣ ಹೊಂದಿದೆ. 1997 ರಲ್ಲಿ ಹೊಸ ಸಂಕೀರ್ಣವನ್ನು ಸಿದ್ಧಪಡಿಸಿದ ನಂತರ, ಹಳೆಯ ಅಸೆಂಬ್ಲಿ ಕಟ್ಟಡವನ್ನು ಶಾಸಕಾಂಗ ಮ್ಯೂಸಿಯಂ ಆಗಿ ಪರಿವರ್ತಿಸಲಾಯಿತು. ಮೊದಲು ರಾಜ್ಯ ಸಚಿವಾಲಯ ಆ ಸಂಕೀರ್ಣದಲ್ಲಿ ನೆಲೆಗೊಂಡಿತ್ತು.<ref>http://www.niyamasabha.org/</ref>
 
==ನೋಡಿ==
"https://kn.wikipedia.org/wiki/ಕೇರಳ_ಶಾಸನ_ಸಭೆ" ಇಂದ ಪಡೆಯಲ್ಪಟ್ಟಿದೆ