ಕೇರಳ ಶಾಸನ ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
==ತಿರುವನಂತಪುರಂನಲ್ಲಿ ಕೇರಳ ಶಾಸನಸಭೆ ==
;ಭಾಷಾವಾರು ಪ್ರಾಂತ ರಚನೆ,
ಕೇರಳ ಶಾಸನ ಸಭೆಯು 1956 ರಲ್ಲಿ ಭಾಷಾವಾರು ಆಧಾರದ ಮೇಲೆ ಕೇರಳದರಾಜ್ಯ ರಚನೆಯಾಯಿತು. ಅದರಲ್ಲಿ ತಿರುವಾಂಕೂರು,ಕೊಚ್ಚಿನ್ ಮತ್ತು ಮಲಬಾರ್ ಪ್ರದೇಶಗಳನ್ನು ವಿಲೀನಗೊಳಿಸಲಾಯಿತು. ಕೇರಳ ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆ ಫೆಬ್ರವರಿ-ಮಾರ್ಚ್ 1957 ರಲ್ಲಿ ನಡೆಯಿತು. ಮೊದಲ ವಿಧಾನ ಸಭೆ 5 ಏಪ್ರಿಲ್, 1957 ರಂದು ನಿರ್ಮಿಸಲ್ಪಟ್ಟಿತು. ಕೇರಳ ಶಾಸನಸಭೆಯು ನಾಮನಿರ್ದೇಶಿತ ಸದಸ್ಯರನ್ನು ಸೇರಿಸಿ 127 ಸದಸ್ಯರನ್ನು ಹೊಂದಿತ್ತು. ತರುವಾಯ ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ರಚನೆಯ ನಂತರ, ಸದಸ್ಯರ ಸ್ಥಾನಗಳ ಸಂಖ್ಯೆ 140 ಕ್ಕೆ ಏರಿತು. 2010 ರಲ್ಲಿ ಪ್ರಸ್ತುತ ಸೀಮಾ ನಿರ್ಣಯ ಸಮಿತಿ ಒಟ್ಟು 140 ಸದಸ್ಯರ ಸ್ಥಾನಕ್ಕೇ ನಿಗದಿಪಡಿಸಿತು.<ref>http://wwwklaproceedings.niyamasabha.org/</ref>
 
==ನೋಡಿ==
"https://kn.wikipedia.org/wiki/ಕೇರಳ_ಶಾಸನ_ಸಭೆ" ಇಂದ ಪಡೆಯಲ್ಪಟ್ಟಿದೆ