ಕೇರಳ ಶಾಸನ ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
==ಶಾಸಕಾಂಗ==
[[File:Niyamasabha.jpg|460px|thumb|ನಿಯಮಸಭಾ ಕೇರಳ, ತಿರುವನಂತಪುರಂ]]
*ಕೇರಳ ಶಾಸನ ಸಭೆಯನ್ನು , ''''ನಿಯಮಸಭಾ'''' (ಜನಪ್ರಿಯ ಹೆಸರು) ಎಂದು ಕರೆಯಲಾಗುತ್ತದೆ (ಮಲಯಾಳಂ: നിയമസഭ,) ಭಾರತದ ಕೇರಳ ರಾಜ್ಯದ ನಿಯಮಸಭಾ (ಎಂದರೆ ಕಾನೂನು ರೂಪಿಸವ ಸಭೆ), 29 ರಾಜ್ಯಗಳ ವಿಧಾನಸಭೆಯಲ್ಲಿ ಒಂದು ಕಾನೂನು ರೂಪಿಸುವ ಅಂಗವಾಗಿದೆ. ವಿಧಾನಸಭೆಯು 140 ಚುನಾಯಿತ ಪ್ರತಿನಿಧಿಗಳನ್ನು ಮತ್ತು 1 ಆಂಗ್ಲೊ-ಇಂಡಿಯನ್ ಸಮುದಾಯದಿಂದ ಒಬ್ಬರು ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡಿದೆ. ಪ್ರತಿ ಚುನಾಯಿತ ಸದಸ್ಯನು ಕೇರಳದ ರಾಜ್ಯದ 140 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುತ್ತಾನೆ. ಅವನನ್ನು ವಿಧಾನಸಭಾ ಸದಸ್ಯ (MLA) ಎಂದು ಕರೆಯಲಾಗುತ್ತದೆ.http://www.niyamasabha.org/
 
"https://kn.wikipedia.org/wiki/ಕೇರಳ_ಶಾಸನ_ಸಭೆ" ಇಂದ ಪಡೆಯಲ್ಪಟ್ಟಿದೆ