ಕೇರಳ ಶಾಸನ ಸಭೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ==ಶಾಸಕಾಂಗ== *ಕೇರಳ ಶಾಸನ ಸಭೆಯನ್ನು , ''''ನಿಯಮಸಭಾ'''' (ಜನಪ್ರಿಯ ಹೆಸರು) ಎಂದು ಕರೆ...
 
→‎ಇತಿಹಾಸ: ಕೇರಳ ಶಾಸನ ಸಭೆ
೧೦ ನೇ ಸಾಲು:
 
*ಕೊಚ್ಚಿನ್ (ರಾಜರ ಆಳ್ವಿಕೆಯ) ಸಂಸ್ಥಾನದಲ್ಲಿ 30 ಚುನಾಯಿತ ಮತ್ತು 15 ನಾಮ ನಿರ್ದೇಶಿತ ಪ್ರತಿನಿಧಿಗಳ, ಒಂದು ಶಾಸನ ಸಭೆ (1925) ರೂಪಿಸಿದರು. 1920 ರಲ್ಲಿ ಬ್ರಿಟಿಷ್ ಆಳ್ವಿಕೆಯ ಮದ್ರಾಸ್ ಪ್ರಾಂತ್ಯದ ಮಲಬಾರ್ ಜಿಲ್ಲೆಯ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿ ಇದ್ದರು.
 
*ಭಾರತದ ಸ್ವಾತಂತ್ರ್ಯದ ನಂತರ 1949 ರಲ್ಲಿ ತಿರುವಾಂಕೂರ್ ಮತ್ತು ಕೊಚ್ಚಿನ್’ ವಿಲೀನಗೊಳಿಸಿ ಮೊದಲ ಶಾಸನ ಸಭೆ ರಚಿಸಲಾಯಿತು. ಅದನ್ನು ತಿರುವಾಂಕೂರ್ -ಕೊಚ್ಚಿನ್ ವಿಧಾನಸಭೆ ಎಂದುಕರೆಯಲಾಯಿತು. . . ತಿರುವಾಂಕೂರ್ ಮತ್ತು ಕೊಚ್ಚಿನ್ನಿಂದ, , ತಿರುವಾಂಕೂರ್ ಕೊಚ್ಚಿನ್ ಯ ತಿರುವಾಂಕೂರ್ ಮತ್ತು ಕೊಚ್ಚಿನ್’ನ ವಿಧಾಯಕ ಘಟಕಗಳಲ್ಲಿ 178 ವಿಧಾನಸಭೆಯ (ಸದಸ್ಯರು) ಪ್ರತಿನಿಧಿಗಳಿದ್ದರು. ಮಲಬಾರ್ ಪ್ರದೇಶದ ಪ್ರತಿನಿಧಿಗಳು ಮದ್ರಾಸ್ ವಿಧಾನಸಭೆಯಲ್ಲಿದ್ದರು.
 
==ತಿರುವನಂತಪುರಂನಲ್ಲಿ ಕೇರಳ ಶಾಸನಸಭೆ ==
"https://kn.wikipedia.org/wiki/ಕೇರಳ_ಶಾಸನ_ಸಭೆ" ಇಂದ ಪಡೆಯಲ್ಪಟ್ಟಿದೆ