ಯೇಸು ಕ್ರಿಸ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 189.120.50.61 (talk) to last revision by Dr.K.Soubhagyavathi
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೩೭ ನೇ ಸಾಲು:
 
==ಜನನ, ಜೀವನ==
*ಯೇಸು ಹುಟ್ಟಿದ್ದು [[ಬೆತ್ಲೆಹೆಮ್‌]]ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ [[ಸಂತ ಜೋಸೆಫ್]] ಒಬ್ಬ ಬಡಗಿ. ತಾಯಿ [[ಸಂತ ಮೇರಿ]]. ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗಗರ್ಭಿಣಿ ಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ.
[[File:Gerard van Honthorst 001.jpg|thumb|left|"Adoration of the Shepherds" by [[Gerard van Honthorst]], 1622|alt=A Nativity scene; men and animals surround Mary and newborn Jesus, who are covered in light]]
[[File:Transfigurationbloch.jpg|thumb|right|The [[Transfiguration of Jesus]], depicted by [[Carl Bloch]]]]
*ಯೇಸು ಹುಟ್ಟಿದ್ದು [[ಬೆತ್ಲೆಹೆಮ್‌]]ನಲ್ಲಾದರೂ, ಅವರು ಬೆಳೆದದ್ದು ಮಾತ್ರ ಅವರ ತಂದೆ ಮತ್ತು ತಾಯಿ ವಾಸವಾಗಿದ್ದ 'ನಜರೆತ್‌' ಎಂಬ ಊರಿನಲ್ಲಿ. ಹಾಗಾಗಿ ಯೇಸುವನ್ನು 'ನಜರೆತ್‌ನ ಯೇಸು'ವೆಂದು ಕರೆಯುವುದೇ ವಾಡಿಕೆ. ಇಹಲೋಕದಲ್ಲಿ ಯೇಸುವಿನ ತಂದೆ [[ಸಂತ ಜೋಸೆಫ್]] ಒಬ್ಬ ಬಡಗಿ. ತಾಯಿ [[ಸಂತ ಮೇರಿ]].
*ವಾಸ್ತವವಾಗಿ ಮೇರಿಯು ಪವಿತ್ರಾತ್ಮ ವರದಿಂದ ಕರ್ತನಾದ ಯೇಸುಕ್ರಿಸ್ತನನ್ನು ಗರ್ಭದಲ್ಲಿ ಹೊಂದಿ ಪರಿಶುದ್ಧ ಜೀವನ ನಡೆಸುತ್ತಾಳೆ. ನವಮಾಸಗಳ ಗರ್ಭಿಣಿಯಾಗಿದ್ದಾಗ, ಕಡ್ಡಾಯವಾಗಿ ಜನಗಣತಿಗೆ ಹಾಜರಾಗಬೇಕಾಗಿ ಬಂತು. ಆಗ ಜೋಸೆಫ್ ತನ್ನ ಮಡದಿಯನ್ನು ಬೆತ್ಲೆಹೆಮ್‌ಗೆ ಕರೆದೊಯ್ಯುತ್ತಾನೆ. ಅಲ್ಲಿ ಉಳಿದುಕೊಳ್ಳಲು ಅವರಿಗೆ ಸಿಕ್ಕಿದ್ದು ಒಂದು ದನಗಳ ಕೊಟ್ಟಿಗೆ ಅಥವಾ ಕುರಿದೊಡ್ಡಿ. ಅಲ್ಲೇ ಯೇಸುವಿನ ಜನನವಾಗುತ್ತದೆ.
[[File:Brooklyn Museum - Jesus Found in the Temple (Jesus retrouvé dans le temple) - James Tissot - overall.jpg|thumb|upright|12-year-old Jesus [[Finding in the Temple|found in the temple]] depicted by James Tissot]]
[[File:Trevisani baptism christ.JPG|thumb|upright|[[Trevisani]]'s depiction of the [[baptism of Jesus]], with the [[Holy Spirit (Christianity)|Holy Spirit]] descending from Heaven as a dove]]
[[File:Gérôme - L'entrée du Christ à Jérusalem - cadre.jpg|thumb|A painting of Jesus' [[Triumphal entry into Jerusalem|final entry into Jerusalem]], by [[Jean-Léon Gérôme]], 1897|alt=Jesus, riding a donkey colt, rides towards Jerusalem. A large crowd greets him outside the walls.]]
 
==ಧರ್ಮಗ್ರಂಥ==
*ಯೇಸುವಿನ ಜೀವನ ವೃತ್ತಾಂತ ಕಂಡುಬರುವುದುಕಂಡು ಬರುವುದು ಕ್ರೈಸ್ತರಿಗೆ ಧರ್ಮಗ್ರಂಥವಾದ [[ಬೈಬಲ್‌]]ನ ಹೊಸ ಒಡಂಬಡಿಕೆಯ ನಾಲ್ಕು ಪ್ರಮುಖ ಭಾಗಗಳಾದ ಮತ್ತಾಯ, ಮಾರ್ಕ್, ಲೂಕ್,ಮತ್ತು ಜಾನ್ ಬರೆದ ಸುವಾರ್ತೆಗಳಲ್ಲಿ. [[ಹಳೇ ಒಡಂಬಡಿಕೆ]] ಯಲ್ಲಿ ಯೇಸುಕ್ರಿಸ್ತನ ಬರುವಿಕೆಯ ಕುರಿತು ಅನೇಕ ಉಲ್ಲೇಖಗಳಿವೆ. ಇಸ್ರೇಲ್‌ನ ಬೆತ್ಲೆಹೆಮ್‌ನಲ್ಲಿ ಹುಟ್ಟಿ ಯೇಸು ಅನೇಕ ಸೂಚಕ ಕಾರ್ಯಗಳನ್ನು ಮಾಡಿ, ದೇವರ ಸಂದೇಶವನ್ನು ಜನರಿಗೆ ಬೋಧಿಸಿದನು.
* ಮೊದಲೇ ಮೋಶೆಯ ಧರ್ಮಗ್ರಂಥದಲ್ಲಿ ಲಿಖಿಸಲ್ಪಂತೆಲಿಖಿಸಲ್ಪಟ್ಟಂತೆ ಲೋಕಪಾಪಗಳನ್ನು ಹೊತ್ತುಕೊಂಡು ಹೋಗುವ ದೇವರ ಕುರಿಮರಿ ಎಂಬ ವಾಕ್ಯದ ನೆರವೇರಿಕೆಗಾಗಿ ರೋಮನ್ ಅಧಿಕಾರಿಯ ಅಪ್ಪಣೆಯ ಮೇರೆಗೆ ಏಸುವನ್ನು [[ಶಿಲುಬೆ]]ಗೆ ಏರಿಸಲ್ಪಡುತ್ತಾರೆ. ಮೂರುಯೇಸು ದಿನಗಳಶಿಲುಬೆಗೆ ನಂತರಏರಿದ ತನ್ನದಿನವನ್ನು ಸಮಾಧಿಯಿಂದ'ಗುಡ್‍ಫ್ರೈಡೇ' ಅವರುಎನ್ನುತ್ತಾರೆ. ಮೇಲೆದ್ದರುಶಿಲುಬೆಗೆ (ಪುನರುತ್ಥಾನಏರುವ ಹೊಂದಿದರು)ಸಂದರ್ಭದಲ್ಲಿ ಎಂಬುದನ್ನುಏಸು ಬೈಬಲ್ಸಾಮಾನ್ಯ ಹೇಳುತ್ತದೆಮನುಷ್ಯರಂತೆ ಎಲ್ಲಾ ಕಷ್ಟಗಳಿಗೂ ತಮ್ಮ ದೇಹವನ್ನು ಒಡ್ಡುತ್ತಾರೆ. ಯೇಸುಭಾರವಾದ ಕ್ರಿಸ್ತನಶಿಲುಬೆಯನ್ನು ಉಪದೇಶಗಳುಹೊತ್ತು, ಮತ್ತುಮುಳ್ಳಿನ ಜೀವನಕಿರೀಟವನ್ನು ಬೈಬಲ್‍ನಧರಿಸಿ, ಹೊಸಅರಿಷಡ್ವರ್ಗಗಳನ್ನು ಒಡಂಬಡಿಕೆಯಗೆದ್ದು, ([[ನ್ಯೂಶಿಲುಬೆಗೆ ಟೆಸ್ಟಮೆಂಟ್]])ಏರುವಾಗಲೂ ಮುಖ್ಯ'ದೇವರೇ ವಿಷಯವಾಗಿದ್ದುಅವರಿಗೆ ತಾವೇನು ಮಾಡುತ್ತಿದ್ದೇವೆ ಎಂಬುದರ ಅರಿವಿಲ್ಲ. ಹಾಗಾಗಿ ಅವರನ್ನು ಕ್ಷಮಿಸು' ಎಂದು, ಕ್ರೈಸ್ತತಮ್ಮನ್ನು ಶಿಲುಬೆಗೆ ಧರ್ಮದಏರಿಸಿದವರಿಗೂ ಮೂಲಭೂತಕ್ಷಮಾದಾನ ಉಪದೇಶಗಳಾಗಿವೆನೀಡುತ್ತಾರೆ.
* ಆಮೇಲೆ ಮೂರು ದಿನಗಳ ನಂತರ ತನ್ನ ಸಮಾಧಿಯಿಂದ ಅವರು ಮೇಲೆದ್ದರು (ಪುನರುತ್ಥಾನ ಹೊಂದಿದರು) ಎಂಬುದನ್ನು ಬೈಬಲ್ ಹೇಳುತ್ತದೆ. ಆ ದಿನವನ್ನು 'ಈಸ್ಟರ್ ಡೇ' ಎಂದು ಕರೆಯುತ್ತಾರೆ. ಯೇಸು ಕ್ರಿಸ್ತನ ಉಪದೇಶಗಳು ಮತ್ತು ಜೀವನ ಬೈಬಲ್‍ನ ಹೊಸ ಒಡಂಬಡಿಕೆಯ ([[ನ್ಯೂ ಟೆಸ್ಟಮೆಂಟ್]]) ಮುಖ್ಯ ವಿಷಯವಾಗಿದ್ದು, ಕ್ರೈಸ್ತ ಧರ್ಮದ ಮೂಲಭೂತ ಉಪದೇಶಗಳಾಗಿವೆ.
 
==ಯೇಸುವಿನ ಹೋರಾಟ==
*ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧಮೌಢ್ಯ, ಶೋಷಣೆಯ ವಿರುದ್ಧಶೋಷಣೆ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆಹೊಡೆದವಂಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ.
*ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.
*ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆದೈವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.
[[File:Brooklyn Museum - Jesus Found in the Temple (Jesus retrouvé dans le temple) - James Tissot - overall.jpg|thumb|upright|12-year-old Jesus [[Finding in the Temple|found in the temple]] depicted by James Tissot]]
 
[[File:Trevisani baptism christ.JPG|thumb|upright|[[Trevisani]]'s depiction of the [[baptism of Jesus]], with the [[Holy Spirit (Christianity)|Holy Spirit]] descending from Heaven as a dove]]
[[File:Gérôme - L'entrée du Christ à Jérusalem - cadre.jpg|thumb|A painting of Jesus' [[Triumphal entry into Jerusalem|final entry into Jerusalem]], by [[Jean-Léon Gérôme]], 1897|alt=Jesus, riding a donkey colt, rides towards Jerusalem. A large crowd greets him outside the walls.]]
[[File:Gerard van Honthorst 001.jpg|thumb|left|"Adoration of the Shepherds" by [[Gerard van Honthorst]], 1622|alt=A Nativity scene; men and animals surround Mary and newborn Jesus, who are covered in light]]
[[File:Transfigurationbloch.jpg|thumb|right|The [[Transfiguration of Jesus]], depicted by [[Carl Bloch]]]]
== Notes ==
=== Explanatory ===
"https://kn.wikipedia.org/wiki/ಯೇಸು_ಕ್ರಿಸ್ತ" ಇಂದ ಪಡೆಯಲ್ಪಟ್ಟಿದೆ