"ಡಿ. ಎನ್. ಶಂಕರ ಭಟ್ಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಕನ್ನಡ ಅಂಕೆ, ಕಾಗುಣಿತ
(ಹೆಚ್ಚಿನ ಮಾಹಿತಿ, ಉಲ್ಲೇಖ ಮತ್ತು ಹೊರಕೊಂಡಿಗಳ ಸೇರ್ಪಡೆ)
ಚು (ಕನ್ನಡ ಅಂಕೆ, ಕಾಗುಣಿತ)
[[ಚಿತ್ರ:Dr.DNSI.jpg|thumb|right|250px|'ಡಾ.ಡಿ. ಎನ್. ಶಂಕರ ಭಟ್ಟ']]
 
''''ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ''''ರು ಕನ್ನಡದ ನುಡಿಯರಿಗರು (ಭಾಷಾತಜ್ಞರು). ಕನ್ನಡ, ಇಂಗ್ಲೀಷ್ ಭಾಶೆಗಳಲ್ಲಿಭಾಷೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಭಾಷಾಪ್ರತಿಪಾದನೆಯ ಮೂಲಕ ಕನ್ನಡ ಭಾಷಾ ಪ್ರಪಂಚಕ್ಕೆ ಅಚ್ಚಕನ್ನಡದ ಡಿ.ಎನ್.ಶಂಕರ ಭಟ್ಟರೆಂದು ಪ್ರಸಿದ್ಧರಾಗಿದ್ದಾರೆ.
 
==ಜನನ, ವಿದ್ಯಾಭ್ಯಾಸ==
==='ಕನ್ನಡ ಭಾಷೆ', ಮತ್ತು 'ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ'===
[[ಚಿತ್ರ:Shankara-bhat-cover.jpg|thumb|right|180px|'ಕನ್ನಡ ಬರಹವನ್ನು ಸರಿಪಡಿಸೋಣ']]
'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ಶಂಕರ ಭಟ್ಟರ ತೀವ್ರ ಆಸಕ್ತಿಗಳಲ್ಲಿ ಒಂದು. ೧೯೭೮ ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. ಶಾಸ್ತ್ರರಚನೆಗೆ ಸೂಕ್ತ. ಭಾಷೆಯ ಚಾರಿತ್ರಿಕ ಮುಖ, ಸಮಕಾಲೀನ ಆಸಕ್ತಿಗಳು, ಪರಸ್ಪರ ಪೂರಕ. ಶಂಕರ ಭಟ್ಟರು, ಅಂತರರಾಷ್ಟ್ರೀಯ ಖ್ಯಾತಿಯ ಭಾಶಾಶಾಸ್ತ್ರಜ್ಞರುಭಾಷಾಶಾಸ್ತ್ರಜ್ಞರು. ಗ್ರಹಿಸಿ ಬಗ್ಗೆ ಜಾಣತನ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. ೧೯೭೮-'ಕನ್ನಡ ಭಾಷೆಯ ಚರಿತ್ರೆ' ಮೊದಲ ಹೆಜ್ಜೆ. ಇತ್ತೀಚೆಗೆ ರಚಿಸಿದ, ಪ್ರೌಢಪ್ರಯತ್ನ. ಇಲ್ಲಿ ಗಮನಿಸಬೇಕಾದದ್ದು ಸಂಸ್ಕೃತವನ್ನು ಅವಲಂಭಿಸದೇ, ದ್ರಾವಿಡಭಾಷೆಯ ವರ್ಗಕ್ಕೆ ಸಹಜವಾದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ. ಕನ್ನಡವಾಕ್ಯಗಳು [೧೯೭೮], ಕನ್ನಡ ಶಬ್ದರಚನೆ, [೧೯೯೯] [ಕನ್ನಡ ಸರ್ವನಾಮಗಳು], ಅನನ್ಯಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. ಇಲ್ಲಿ ಎರಡು ಮುಖ್ಯ ಆರ್ಯಮೂಲದ ಸಂಸ್ಕೃತ, ಇನ್ನೊಂದೆಡೆ ಪಾಶ್ಚಾತ್ಯಮೂಲದ ಇಂಗ್ಲೀಷ್-ಕನ್ನಡ ಭಾಷೆಯ ಸ್ವರೂಪ, ಹಾಗೂ ಇತಿಹಾಸಗಳಲ್ಲಿ, ಇಂತಹ ಅನನ್ಯತೆಯ ಅನ್ವೇಷಣೆಯನ್ನು ನಿರಂತರವಾಗಿ ಮಾಡುತ್ತಾಬಂದಿದ್ದಾರೆ. ಅವರ ತಾತ್ವಿಕ ನಿಲವುಗಳ ಫಲವಾಗಿ ಇವು ಹೊರಹೊಮ್ಮಿವೆ.
 
==ಕೃತಿಗಳು==
 
28ಕ್ಕೂ೨೮ಕ್ಕೂ ಹೆಚ್ಚಿನ ಪುಸ್ತಕಗಳನ್ನು, ಹಾಗೂ 150ಕ್ಕೂ೧೫೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಕೆಳಗಿನದು ಕೃತಿಗಳ ಅಪೂರ್ಣ ಪಟ್ಟಿ.
 
* 'Sound Change',
* 'Introducing grammatical notions' 'Manipuri Grammar'
* 'An introduction to linguistics,'
* ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, ಬಾಶಾ ಪ್ರಕಾಶನ, ಹೆಗ್ಗೋಡು, 2009೨೦೦೯
* ಮಾತಿನ ಒಳಗುಟ್ಟು, ಬಾಶಾ ಪ್ರಕಾಶನ, ಹೆಗ್ಗೋಡು, 2009೨೦೦೯
* ಕನ್ನಡ ನುಡಿ ನಡೆದು ಬಂದ ದಾರಿ, ಬಾಶಾ ಪ್ರಕಾಶನ, ಹೆಗ್ಗೋಡು, 2007೨೦೦೭
* ಕನ್ನಡ ಬರಹವನ್ನು ಸರಿಪಡಿಸೋಣ, ಬಾಶಾ ಪ್ರಕಾಶನ, ಮಯ್ಸೂರು, 2005೨೦೦೫
* ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಬಾಶಾ ಪ್ರಕಾಶನ, ಮಯ್ಸೂರು, 2005೨೦೦೫
* Pronouns: A Cross Linguistic Study, Oxford, Oxford University Press, 2004೨೦೦೪
* ಕನ್ನಡ ವಾಕ್ಯಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2004೨೦೦೪
* ಕನ್ನಡ ಸರ್‍ವನಾಮಗಳು, ಬಾಶಾ ಪ್ರಕಾಶನ, ಮಯ್ಸೂರು, 2003೨೦೦೩
* ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಬಾಶಾ ಪ್ರಕಾಶನ, ಮಯ್ಸೂರು, 2000೨೦೦೦
* Introducing grammatical notions, University of Pune, Pune, 2000೨೦೦೦
* The prominence of tense, aspect and Mood: a new basis for language typology, John Benjamins, Amsterdam, 1999೧೯೯೯.
* ಕನ್ನಡ ಶಬ್ದರಚನೆ, ಕ್ರಯ್ಸ್ತ ಕಾಲೇಜು, ಕನ್ನಡ ಸಂಗ, ಬೆಂಗಳೂರು, 1999೧೯೯೯. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2002೨೦೦೨.
* Manipuri grammar (written jointly with M.S. Ningomba), Lincom Europa, Munich, 1997೧೯೯೭
* The adjectival category, John Benjamins, Amsterdam, 1994೧೯೯೪
* Grammatical relations, Routledge, London, 1991೧೯೯೧. Reprinted by Bejing World Publishers, Bejing in 1992೧೯೯೨.
* An introduction to linguistics, Teachers’ Forum, Imphal. 1986೧೯೮೬
* Identification, Dravidian Linguistics Association, Trivandrum, 1981೧೯೮೧
* Referents of noun phrases, Deccan College, Pune, 1979೧೯೭೯
* ಕನ್ನಡ ವಾಕ್ಯಗಳು, ಗೀತಾ ಬುಕ್ ಹವ್ಸ್, ಮಯ್ಸೂರು, 1978೧೯೭೮
* Pronominalization, Deccan College, Pune, 1978೧೯೭೮
* Sound change, Bhasha Prakashan, Pune, 1972೧೯೭೨, Revised edition, published by Motilal Banarsidass, New Delhi, 1999೧೯೯೯.
* The Koraga language, Deccan College, Pune, 1971೧೯೭೧
* Outline grammar of Havyaka, Deccan College, Pune, 1971೧೯೭೧
* ಬಾಶೆಯ ಬಗೆಗೆ ನೀವೇನು ಬಲ್ಲಿರಿ?, ಬಾಶಾ ಪ್ರಕಾಶನ, ಪುಣ, 1970೧೯೭೦, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, 1998೧೯೯೮; ತಿದ್ದಿದ ಮೂರನೆ ಒಬ್ಬೆ: ಬಾಶಾ ಪ್ರಕಾಶನ, 2002೨೦೦೨.
* ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ, ಬಾಶಾ ಪ್ರಕಾಶನ, ಪುಣೆ, 1970೧೯೭೦; ತಿದ್ದಿದ ಒಬ್ಬೆ: ಕನ್ನಡ ಬಾಶೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995೧೯೯೫.
* Tankhur Naga vocabulary, Deccan College, Pune, 1969೧೯೬೯
* Boro grammar and vocabulary, Deccan College, Pune, 1968೧೯೬೮
* Descriptive analysis of Tulu, Deccan College, Pune, 1967೧೯೬೭.
* '[[ಕನ್ನಡ ಭಾಷೆಯ ಕಲ್ಪಿತ ಚರಿತ್ರೆ]]',
* '[[ಕನ್ನಡ ವ್ಯಾಕರಣ ಪರಂಪರೆ]]',
 
==ಪ್ರಶಸ್ತಿ, ಗೌರವಗಳು==
* 2010ನೇ೨೦೧೦ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ '[[ನಾಡೋಜ]]' ಗೌರವ<ref>[http://www.prajavani.net/article/%E0%B2%B6%E0%B2%82%E0%B2%95%E0%B2%B0-%E0%B2%AD%E0%B2%9F%E0%B3%8D%E2%80%8C%E0%B2%97%E0%B3%86-%E0%B2%AA%E0%B2%82%E0%B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF ಶಂಕರ ಭಟ್‌ಗೆ ಪಂಪ ಪ್ರಶಸ್ತಿ], ಪ್ರಜಾವಾಣಿ, 12೧೨/18೧೮/2013೨೦೧೩ </ref>
* 2012೨೦೧೨-13ರಲ್ಲಿ೧೩ರಲ್ಲಿ [[ಪಂಪ ಪ್ರಶಸ್ತಿ]]<ref>[http://vijaykarnataka.indiatimes.com/state/-/articleshow/27547332.cms ಕನ್ನಡ ಕಸುವಿನ ಕ್ರಾಂತಿಕಾರಿಗೆ ಪಂಪ ಸಮ್ಮಾನ], ವಿಜಯ ಕರ್ನಾಟಕ, 18ಡಿಸೆಂಬರ್2013೧೮ಡಿಸೆಂಬರ್೨೦೧೩</ref>
 
==ಉಲ್ಲೇಖಗಳು==
==ಹೊರಕೊಂಡಿಗಳು==
*[http://dnshankarabhat.net/ ಡಿ.ಎನ್.ಶಂಕರ ಭಟ್ಟರ ಮಿಂದಾಣ]
*[http://www.bangaloremirror.com/bangalore/others/Snap-chat-Age-of-selfie-ends-as-the-era-of-tanni-begins/articleshow/49940915.cms Snap Chat: Age Of Selfie Ends, As The Era Of Tanni Begins], By Shyam Prasad S, Bangalore Mirror Bureau | Nov 27೨೭, 2015೨೦೧೫
*[http://vijayanextepaper.com/Details.aspx?id=3206&boxid=173355787 ನವನುಡಿಯ ಕನಸುಗಾರ], ವಿಜಯ ನೆಕ್ಸ್ಟ್
 
"https://kn.wikipedia.org/wiki/ವಿಶೇಷ:MobileDiff/670596" ಇಂದ ಪಡೆಯಲ್ಪಟ್ಟಿದೆ