ಡಿ. ಎನ್. ಶಂಕರ ಭಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಹೆಚ್ಚಿನ ಮಾಹಿತಿ, ಉಲ್ಲೇಖ ಮತ್ತು ಹೊರಕೊಂಡಿಗಳ ಸೇರ್ಪಡೆ
೧ ನೇ ಸಾಲು:
{{copyedit}}
{{cn}}
[[ಚಿತ್ರ:Dr.DNSI.jpg|thumb|right|250px|'ಡಾ.ಡಿ. ಎನ್. ಶಂಕರ ಭಟ್ಟ']]
 
''''ದರ್ಬೆ ನಾರಾಯಣಭಟ್ಟ ಶಂಕರ ಭಟ್ಟ''''ರು ಕನ್ನಡದ ನುಡಿಯರಿಗರು (ಭಾಷಾತಜ್ಞರು). ಕನ್ನಡ, ಇಂಗ್ಲೀಷ್ ಭಾಶೆಗಳಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ತಮ್ಮ ಭಾಷಾಪ್ರತಿಪಾದನೆಯ ಮೂಲಕ ಕನ್ನಡ ಭಾಷಾ ಪ್ರಪಂಚಕ್ಕೆ ಅಚ್ಚಕನ್ನಡದ ಡಿ.ಎನ್.ಶಂಕರ ಭಟ್ಟರೆಂದು ಪ್ರಸಿದ್ಧರಾಗಿದ್ದಾರೆ.
 
==ಜನನ, ವಿದ್ಯಾಭ್ಯಾಸ==
 
ಶಂಕರಭಟ್ಟರು ೧೫, ಜುಲೈ, ೧೯೩೫ ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದಲ್ಲಿ, ಪಿ.ಎಚ್.ಡಿ [೧೯೬೨] ಗಳಿಸಿದರು. ೧೯೬೬ ರಲ್ಲಿ (British Council) [[ಬ್ರಿಟಿಷ್ ಕೌನ್ಸಿಲ್]] ನಲ್ಲಿ, (Fellowship), 'ಫೆಲೋಶಿಪ್' ಆಯ್ಕೆಯಾಗಿ, ಇಂಗ್ಲೀಷ್ ನಲ್ಲಿ, 'ಉಪಭಾಷಾಪರಿವೀಕ್ಷಣೆಯ ವಿಧಾನ'ಗಳನ್ನು ಕುರಿತು 'ಅಧ್ಯಯನ' ಮಾಡಿದರು.
 
==ಅಧ್ಯಯನ ಮತ್ತು ವೃತ್ತಿಜೀವನ==
 
'ಶಂಕರಭಟ್ಟರು' ವೃತ್ತಿಜೀವನದಲ್ಲಿ 'ಅನೇಕ ಮಹತ್ವದಹೊಣೆ'ಗಳನ್ನು ನಿಭಾಯಿಸಿದ್ದಾರೆ.
 
===ಮೊದಲನೆಯ ಹಂತ===
Line ೧೮ ⟶ ೧೩:
* 'ತಿರುವನಂತಪುರ ISDL' ನಲ್ಲಿ, 'ಭಾಷಾ ಪ್ರಾಧ್ಯಾಪಕ,' (೧೯೭೯-೮೫)
* 'ಮಣಿಪುರದ ರಾಜಧಾನಿ', 'ಇಂಫಾಲ್'-ಮಹಾವಿಶ್ವವಿದ್ಯಾಲಯ 'ಭಾಷಾ ಪ್ರಾಧ್ಯಾಪಕರಾಗಿ.' (೧೯೮೮-೯೫)
* 'ಮೈಸೂರಿನ, ಸಿ.ಐ.ಎಲ್' ನಲ್ಲಿ (UGC) '[[ಯು.ಜಿ.ಸಿ]]' ವತಿಯಿಂದ, ನಿಯೋಜಿತ 'ಪ್ರಖ್ಯಾತವಿಜ್ಞಾನಿ' ಯಾಗಿ ಸೇವೆಸಲ್ಲಿಸಿದರು.
 
===ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ===
Line ೩೫ ⟶ ೩೦:
[[ಚಿತ್ರ:Shankara-bhat-cover.jpg|thumb|right|180px|'ಕನ್ನಡ ಬರಹವನ್ನು ಸರಿಪಡಿಸೋಣ']]
'ಕನ್ನಡ ಭಾಷೆ, ಮತ್ತು ವ್ಯಾಕರಣಗಳ ಇತಿಹಾಸದ ಮರುನಿರ್ಮಾಣ' ಶಂಕರ ಭಟ್ಟರ ತೀವ್ರ ಆಸಕ್ತಿಗಳಲ್ಲಿ ಒಂದು. ೧೯೭೮ ಪ್ರಕಟವಾದ, 'ಕನ್ನಡ ಭಾಷಾ ಚರಿತ್ರೆ' ಮೊದಲ ಪ್ರಯತ್ನ. ಕನ್ನಡಪದ ರಚನೆ. ಶೈಲಿ ನಿಖರವಾಗಿದೆ. ಶಾಸ್ತ್ರರಚನೆಗೆ ಸೂಕ್ತ. ಭಾಷೆಯ ಚಾರಿತ್ರಿಕ ಮುಖ, ಸಮಕಾಲೀನ ಆಸಕ್ತಿಗಳು, ಪರಸ್ಪರ ಪೂರಕ. ಶಂಕರ ಭಟ್ಟರು, ಅಂತರರಾಷ್ಟ್ರೀಯ ಖ್ಯಾತಿಯ ಭಾಶಾಶಾಸ್ತ್ರಜ್ಞರು. ಗ್ರಹಿಸಿ ಬಗ್ಗೆ ಜಾಣತನ. ಕನ್ನಡ ಭಾಷೆಯ ಸಾಹಿತ್ಯ, ಮತ್ತು ವ್ಯಾಕರಣ, ಛಂದಸ್ಸು, ಅಧ್ಯಯನ, ಇತಿಹಾಸದ ಮರುನಿರ್ಮಾಣ ಅವರ ಆಸಕ್ತಿಗಳಲ್ಲೊಂದು. ೧೯೭೮-'ಕನ್ನಡ ಭಾಷೆಯ ಚರಿತ್ರೆ' ಮೊದಲ ಹೆಜ್ಜೆ. ಇತ್ತೀಚೆಗೆ ರಚಿಸಿದ, ಪ್ರೌಢಪ್ರಯತ್ನ. ಇಲ್ಲಿ ಗಮನಿಸಬೇಕಾದದ್ದು ಸಂಸ್ಕೃತವನ್ನು ಅವಲಂಭಿಸದೇ, ದ್ರಾವಿಡಭಾಷೆಯ ವರ್ಗಕ್ಕೆ ಸಹಜವಾದ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ. ಕನ್ನಡವಾಕ್ಯಗಳು [೧೯೭೮], ಕನ್ನಡ ಶಬ್ದರಚನೆ, [೧೯೯೯] [ಕನ್ನಡ ಸರ್ವನಾಮಗಳು], ಅನನ್ಯಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಅತ್ಯಂತ, ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. ಇಲ್ಲಿ ಎರಡು ಮುಖ್ಯ ಆರ್ಯಮೂಲದ ಸಂಸ್ಕೃತ, ಇನ್ನೊಂದೆಡೆ ಪಾಶ್ಚಾತ್ಯಮೂಲದ ಇಂಗ್ಲೀಷ್-ಕನ್ನಡ ಭಾಷೆಯ ಸ್ವರೂಪ, ಹಾಗೂ ಇತಿಹಾಸಗಳಲ್ಲಿ, ಇಂತಹ ಅನನ್ಯತೆಯ ಅನ್ವೇಷಣೆಯನ್ನು ನಿರಂತರವಾಗಿ ಮಾಡುತ್ತಾಬಂದಿದ್ದಾರೆ. ಅವರ ತಾತ್ವಿಕ ನಿಲವುಗಳ ಫಲವಾಗಿ ಇವು ಹೊರಹೊಮ್ಮಿವೆ.
'''ಕೆಳಗೆ ನಮೂದಿಸಿದ '[[ಡಾ.ಶಂಕರ ಭಟ್ಟ]]'ರ ಪುಸ್ತಕಗಳು ಅತಿಮಹತ್ವದ್ದಾಗಿವೆ.'''
 
==ಕೃತಿಗಳು==
* '[[ಕನ್ನಡ ಭಾಷೆಯ ಕಲ್ಪಿತ ಚರಿತ್ರೆ]]',
* '[[ಕನ್ನಡ ವ್ಯಾಕರಣ ಪರಂಪರೆ]]',
* '[[ಕನ್ನಡ ಬರಹವನ್ನು ಸರಿಪಡಿಸೋಣ]],'
 
28ಕ್ಕೂ ಹೆಚ್ಚಿನ ಪುಸ್ತಕಗಳನ್ನು, ಹಾಗೂ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ. ಕೆಳಗಿನದು ಕೃತಿಗಳ ಅಪೂರ್ಣ ಪಟ್ಟಿ.
==ಒಟ್ಟು ೧೫, ಪುಸ್ತಕಗಳು, ಇಂಗ್ಲೀಷ್ ಭಾಷೆಯಲ್ಲಿವೆ. ಕೆಲವನ್ನು ಇಲ್ಲಿ ದಾಖಲಿಸಲಾಗಿದೆ==
 
* 'Sound Change',
Line ೫೧ ⟶ ೪೩:
* 'Introducing grammatical notions' 'Manipuri Grammar'
* 'An introduction to linguistics,'
* ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು, ಬಾಶಾ ಪ್ರಕಾಶನ, ಹೆಗ್ಗೋಡು, 2009
* ಮಾತಿನ ಒಳಗುಟ್ಟು, ಬಾಶಾ ಪ್ರಕಾಶನ, ಹೆಗ್ಗೋಡು, 2009
* ಕನ್ನಡ ನುಡಿ ನಡೆದು ಬಂದ ದಾರಿ, ಬಾಶಾ ಪ್ರಕಾಶನ, ಹೆಗ್ಗೋಡು, 2007
* ಕನ್ನಡ ಬರಹವನ್ನು ಸರಿಪಡಿಸೋಣ, ಬಾಶಾ ಪ್ರಕಾಶನ, ಮಯ್ಸೂರು, 2005
* ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?, ಬಾಶಾ ಪ್ರಕಾಶನ, ಮಯ್ಸೂರು, 2005
* Pronouns: A Cross Linguistic Study, Oxford, Oxford University Press, 2004
* ಕನ್ನಡ ವಾಕ್ಯಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2004
* ಕನ್ನಡ ಸರ್‍ವನಾಮಗಳು, ಬಾಶಾ ಪ್ರಕಾಶನ, ಮಯ್ಸೂರು, 2003
* ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಬಾಶಾ ಪ್ರಕಾಶನ, ಮಯ್ಸೂರು, 2000
* Introducing grammatical notions, University of Pune, Pune, 2000
* The prominence of tense, aspect and Mood: a new basis for language typology, John Benjamins, Amsterdam, 1999.
* ಕನ್ನಡ ಶಬ್ದರಚನೆ, ಕ್ರಯ್ಸ್ತ ಕಾಲೇಜು, ಕನ್ನಡ ಸಂಗ, ಬೆಂಗಳೂರು, 1999. ತಿದ್ದಿದ ಮುಂದಿನ ಒಬ್ಬೆ: ಕನ್ನಡ ಪದಗಳ ಒಳರಚನೆ, ಬಾಶಾ ಪ್ರಕಾಶನ, ಮಯ್ಸೂರು, 2002.
* Manipuri grammar (written jointly with M.S. Ningomba), Lincom Europa, Munich, 1997
* The adjectival category, John Benjamins, Amsterdam, 1994
* Grammatical relations, Routledge, London, 1991. Reprinted by Bejing World Publishers, Bejing in 1992.
* An introduction to linguistics, Teachers’ Forum, Imphal. 1986
* Identification, Dravidian Linguistics Association, Trivandrum, 1981
* Referents of noun phrases, Deccan College, Pune, 1979
* ಕನ್ನಡ ವಾಕ್ಯಗಳು, ಗೀತಾ ಬುಕ್ ಹವ್ಸ್, ಮಯ್ಸೂರು, 1978
* Pronominalization, Deccan College, Pune, 1978
* Sound change, Bhasha Prakashan, Pune, 1972, Revised edition, published by Motilal Banarsidass, New Delhi, 1999.
* The Koraga language, Deccan College, Pune, 1971
* Outline grammar of Havyaka, Deccan College, Pune, 1971
* ಬಾಶೆಯ ಬಗೆಗೆ ನೀವೇನು ಬಲ್ಲಿರಿ?, ಬಾಶಾ ಪ್ರಕಾಶನ, ಪುಣ, 1970, ತಿದ್ದಿದ ಎರಡನೆ ಒಬ್ಬೆ: ಕನ್ನಡ ಸಂಗ, ಪುತ್ತೂರು, 1998; ತಿದ್ದಿದ ಮೂರನೆ ಒಬ್ಬೆ: ಬಾಶಾ ಪ್ರಕಾಶನ, 2002.
* ಕನ್ನಡ ಬಾಶೆಯ ಸಂಕ್ಶಿಪ್ತ ಚರಿತ್ರೆ, ಬಾಶಾ ಪ್ರಕಾಶನ, ಪುಣೆ, 1970; ತಿದ್ದಿದ ಒಬ್ಬೆ: ಕನ್ನಡ ಬಾಶೆಯ ಕಲ್ಪಿತ ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 1995.
* Tankhur Naga vocabulary, Deccan College, Pune, 1969
* Boro grammar and vocabulary, Deccan College, Pune, 1968
* Descriptive analysis of Tulu, Deccan College, Pune, 1967.
* '[[ಕನ್ನಡ ಭಾಷೆಯ ಕಲ್ಪಿತ ಚರಿತ್ರೆ]]',
* '[[ಕನ್ನಡ ವ್ಯಾಕರಣ ಪರಂಪರೆ]]',
* '[[ಕನ್ನಡ ಬರಹವನ್ನು ಸರಿಪಡಿಸೋಣ]],'
 
=='ಡಾ.ಶಂಕರ ಭಟ್,' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ==
೧೫೦ಭಾಷೆಕಲಿಕೆ, ಸಂಸ್ಕೃತರಚನೆ ಪ್ರಬಂಧಗಳುಹಾಗೂ ಬಳಕೆಯಲ್ಲಿ ಸಿದ್ಧಾಂತಗಳಿವೆ. ಕನ್ನಡಕ್ಕೂಅವುಗಳೆಲ್ಲಾ ಏಕಮತೀಯವಲ್ಲ. ವಿರೋಧಗಳೂ ಇವೆ. ಭಾಷಾಶಾಸ್ತ್ರಜ್ಞ ಅವನು ನಂಬಿರುವ, ಸಿದ್ಧಾಂತಗಳಮೇಲೆ, ಮನೋಧರ್ಮವನ್ನೂ ಅದು ಅವಲಂಭಿಸಿರುತ್ತದೆ. ಕನ್ನಡಭಾಷೆಗೆ ವ್ಯಾಕರಣದ ಅಸಾಧ್ಯತೆಗಳು ಖಂಡಿತ ಇವೆ. ಕನ್ನಡಭಾಷೆಯ ನಿರೂಪಣೆಯ ಸ್ವರೂಪ, ವ್ಯಾಪ್ತಿ ಮತ್ತು ನಿಯೋಗಗಳಲ್ಲಿ ಅತ್ಯಂತ ಭಿನ್ನತೆ ಕಾಣಬಹುದು. ಭಾಷೆಯ ಚಾರಿತ್ರಿಕ ಮತ್ತು ಮತ್ತು ಸಮಕಾಲೀನ ಸ್ಥಿತಿ, ಕನ್ನಡದ ಉಪಭಾಷೆಗಳಿಂದ ಲಭ್ಯವಾಗುವ ಮಹಿತಿಗಳನ್ನು ಕಡೆಗಣಿಸಿದ್ದೇವೆ. ಕಾಲೇಜ್ ನಲ್ಲಿ ಓದಿದನಂತರ ವ್ಯಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಅತಿ ಕಡಿಮೆ. ನಮ್ಮ ಶಿಕ್ಷಣವ್ಯವಸ್ಥೆಯೂ ಅದನ್ನು ತಿಳಿಸಿಲ್ಲ. 'ನಾವು ಕಲಿಸುತ್ತಿರುವ ವ್ಯಾಕರಣ, ವ್ಯಾಕರಣ ಅಲ್ಲ' ಎಂಬ ಸಂಗತಿಯನ್ನು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಇದು ನಮ್ಮೆಲ್ಲರಿಗೆ ಚಿಂತನೆಗೆ ಎಡೆಮಾಡಿಕೊಡುವ ಬಂದಿವೆಸಂಗತಿಯಾಗಿದೆ. ಕನ್ನಡ, ದ್ರಾವಿಡಸಂಸ್ಕೃತಿಯ ಒಡಲಿನಲ್ಲಿ ರೂಪಿತವಾದರೂ, ತನ್ನದೇಅದತನ್ನದೇ ಆದ ಪ್ರತ್ಯೇಕ ವಿಶಿಷ್ಠ ಅಸ್ತಿತ್ವ, ಮತ್ತು ಲಕ್ಷಣಗಳ ಭಾಷೆಯೆನ್ನುವುದನ್ನು ತೋರಿಸಿಕೊಡುವ ಪ್ರಯತ್ನ. ಹಾಗೆನೋಡಿದರೆ, ಅವರ ಪಾಂಡಿತ್ಯವನ್ನು ನಾವು ಸಂಸ್ಕೃತ ಮತ್ತು [[ಇಂಡೋ ಅರ್ಯನ್ ಭಾಷೆ]] ಗಳಲ್ಲಿ ಕಾಣಬಹುದು. ಆದರೆ ಅವು ದ್ರಾವಿಡಚಿಂತನೆಗೆ ಪೂರಕವಾಗಿವೆ. ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಸಾಧನಗಳಲ್ಲೊಂದು. ಅದರ ಗ್ರಹಿಕೆ, ಮತ್ತು ಬಳಕೆಯ ಕ್ರಮಗಳು ತಪ್ಪುದಾರಿ ತುಳಿದಾಗ, ಸಂಸ್ಕೃತಿ ವಿಶಿಷ್ಟ ಸಂಗತಿಗಳನ್ನು ಕಳೆದುಕೊಳ್ಳುವ ಅಪಾಯವಿದೆ. "[[ನಾನು ಶಿಕ್ಷಣತಜ್ಞನಲ್ಲ]] ;[[ವೈಯ್ಯಾಕರಣಿವೈಯ್ಯಾಕರಣ ಮಾತ್ರ]]," ಎಂದು ವಿನಯವಾಗಿ ಹೇಳುವ ಅವರು, ಭಾಷಾಶಿಕ್ಷಣಕ್ಕೆ ಹೊಸಆಯಾಮಗಳನ್ನುಹೊಸ ಆಯಾಮಗಳನ್ನು, ನೀಡುವ ಸಾಮರ್ಥ್ಯವಿರುವ ವಿದ್ವಾಂಸರಲ್ಲಿ, ಪ್ರಮುಖರು.
 
==ಪ್ರಶಸ್ತಿ, ಗೌರವಗಳು==
=='ಡಾ.ಶಂಕರ ಭಟ್,' ಪ್ರತಿಪಾದಿಸುವ, ತಾತ್ವಿಕತೆಯ ಹಿನ್ನೆಲೆ==
* 2010ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ '[[ನಾಡೋಜ]]' ಗೌರವ<ref>[http://www.prajavani.net/article/%E0%B2%B6%E0%B2%82%E0%B2%95%E0%B2%B0-%E0%B2%AD%E0%B2%9F%E0%B3%8D%E2%80%8C%E0%B2%97%E0%B3%86-%E0%B2%AA%E0%B2%82%E0%B2%AA-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF ಶಂಕರ ಭಟ್‌ಗೆ ಪಂಪ ಪ್ರಶಸ್ತಿ], ಪ್ರಜಾವಾಣಿ, 12/18/2013 </ref>
ಭಾಷೆಕಲಿಕೆ, ರಚನೆ ಹಾಗೂ ಬಳಕೆಯಲ್ಲಿ ಸಿದ್ಧಾಂತಗಳಿವೆ. ಅವುಗಳೆಲ್ಲಾ ಏಕಮತೀಯವಲ್ಲ. ವಿರೋಧಗಳೂ ಇವೆ. ಭಾಷಾಶಾಸ್ತ್ರಜ್ಞ ಅವನು ನಂಬಿರುವ, ಸಿದ್ಧಾಂತಗಳಮೇಲೆ, ಮನೋಧರ್ಮವನ್ನೂ ಅದು ಅವಲಂಭಿಸಿರುತ್ತದೆ. ಕನ್ನಡಭಾಷೆಗೆ ವ್ಯಾಕರಣದ ಅಸಾಧ್ಯತೆಗಳು ಖಂಡಿತ ಇವೆ. ಕನ್ನಡಭಾಷೆಯ ನಿರೂಪಣೆಯ ಸ್ವರೂಪ, ವ್ಯಾಪ್ತಿ ಮತ್ತು ನಿಯೋಗಗಳಲ್ಲಿ ಅತ್ಯಂತ ಭಿನ್ನತೆ ಕಾಣಬಹುದು. ಭಾಷೆಯ ಚಾರಿತ್ರಿಕ ಮತ್ತು ಮತ್ತು ಸಮಕಾಲೀನ ಸ್ಥಿತಿ, ಕನ್ನಡದ ಉಪಭಾಷೆಗಳಿಂದ ಲಭ್ಯವಾಗುವ ಮಹಿತಿಗಳನ್ನು ಕಡೆಗಣಿಸಿದ್ದೇವೆ. ಕಾಲೇಜ್ ನಲ್ಲಿ ಓದಿದನಂತರ ವ್ಯಾಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವವರು ಅತಿ ಕಡಿಮೆ. ನಮ್ಮ ಶಿಕ್ಷಣವ್ಯವಸ್ಥೆಯೂ ಅದನ್ನು ತಿಳಿಸಿಲ್ಲ. '[[ನಾವು ಕಲಿಸುತ್ತಿರುವ ವ್ಯಾಕರಣ, ವ್ಯಾಕರಣ ಅಲ್ಲ]]'; ಎಂಬ ಸಂಗತಿಯನ್ನು ಅವರು ಖಡಾಖಂಡಿತವಾಗಿ ಹೇಳುತ್ತಾರೆ. ಇದು ನಮ್ಮೆಲ್ಲರಿಗೆ ಚಿಂತನೆಗೆ ಎಡೆಮಾಡಿಕೊಡುವ ಸಂಗತಿಯಾಗಿದೆ.
* 2012-13ರಲ್ಲಿ [[ಪಂಪ ಪ್ರಶಸ್ತಿ]]<ref>[http://vijaykarnataka.indiatimes.com/state/-/articleshow/27547332.cms ಕನ್ನಡ ಕಸುವಿನ ಕ್ರಾಂತಿಕಾರಿಗೆ ಪಂಪ ಸಮ್ಮಾನ], ವಿಜಯ ಕರ್ನಾಟಕ, 18ಡಿಸೆಂಬರ್2013</ref>
 
==ಉಲ್ಲೇಖಗಳು==
=='[[ಡಾ. ಶಂಕರ ಭಟ್]]'- 'ಶ್ರೇಷ್ಠ ಭಾಷಾಶಾಸ್ತ್ರಜ್ಞ', 'ಕನ್ನಡಭಾಷಾಪ್ರೇಮಿ', 'ಸಂಶೋಧಕ', ಹಾಗೂ ನಮ್ರಮಾನವತಾವಾದಿ', ==
{{reflist}}
ಕನ್ನಡವೂ, ಬೇರೆ ದ್ರಾವಿಡ ಭಾಷೆಭಾಷೆಗಳತರಹ, ಒಂದು ಭಾಷೆ. ಅನ್ಯಭಾಷೀಯ ಮಾದರಿಯನ್ನು ನಾವು ನಿರಾಕರಿಸಬೇಕು. ಜನಬಳಕೆಯ ಮಾದರಿಯನ್ನು ಅನುಸರಿಸಬೇಕು. ಗ್ರಹಿಸಿ ರೂಪಿಸಬೇಕು. ಕನ್ನಡದಲ್ಲಿ 'ಸಂಶೋಧನೆ' ಮತ್ತು 'ಕಂಪ್ಯೂಟರ್ ತಂತ್ರಜ್ಞಾನ'ಕ್ಕೆ ಅಳಡಿಸಲು, ವ್ಯಾಕರಣದ ಮರುರೂಪಣದ ಅಗತ್ಯತೆಯಿದೆ. ಅವರ ಪುಸ್ತಕ, ಈ ದಿಕ್ಕಿನಲ್ಲಿ ದಾರಿದೀಪ, ಹಾಗೂ ಮಾದರಿಸೂಚಕವೂ ಹೌದು. ೧೨ ಅಧ್ಯಾಯ. ಮೊದಲು, ಕೊನೆ, ಹಿನ್ನೆಲೆ ತಿಳಿಸುತ್ತವೆ. ಮೊದಲೇ ಬೇಕಾದ ಮುಂದಿನ ಸ್ವರೂಪಗಳನ್ನು ತಿಳಿಸುತ್ತವೆ. ಉಳಿದ ೧೦ ಅಧ್ಯಾಯಗಳು, ಸಂಧಿಕಾರ್ಯ, ಪದವರ್ಗ, ಪದರಚನೆ, ಸಮಾಸ, ಪುರುಷ, ಲಿಂಗ, ವಚನ, ವಿಭಕ್ತಿ, ಮತ್ತು ಕಾರಕಗಳು, ವಿಭಕ್ತಿಪಲ್ಲಟ, ಸರ್ವನಾಮ, ಸಂಖ್ಯಾವಾಚಕ, ಕ್ರಿಯಾಪದ, ಎಂಬ ಹಣೆಬರಹದಲ್ಲಿವೆ. ಕೃತಿ ವ್ಯಾಪಕವಾದ ಚರ್ಚೆಗೆ, ಅನುವುಮಾಡಿಕೊಡುತ್ತದೆ. ನಿರ್ದಿಷ್ಟ ಸಂಸ್ಕೃತಿಯ ಚೌಕಟ್ಟಿನಲ್ಲಿ ಅಭ್ಯಾಸಮಾಡುವಾಗ, ಕೆಲವು ಬಳಕೆಗಳು ತಪ್ಪುಗ್ರಹಿಕೆ, ತೀರ್ಮಾನಕ್ಕೆ ದಾರಿಮಾಡಿದೆ. ಸಾಹಿತ್ಯವಿಮರ್ಶೆ, ಜಾನಪದ ಅಧ್ಯಯನ, ಸಂಸ್ಕೃತಿಯ ಅದ್ಯತೆ, ಸ್ತ್ರೀವಾದಿ ಚಿಂತನೆಗಳು, ಮುಂತಾದ ವಲಯಗಳು ಸವಾಲನ್ನು ಎದುರಿಸುತ್ತವೆ. ಶಂಕರ ಭಟ್ಟ ಅಂತರರಾಷ್ಟ್ರೀಯ ಖ್ಯಾತಿಯ ಭಾಷಾಕಾರರು. ನಮ್ಮ ವಿದ್ವತ್ ಪ್ರಪಂಚ, ವಿಶ್ವವಿದ್ಯಾಲಯಗಳು, ಭಾಷಾವಿಭಾಗಗಳು ಗ್ರಹಿಸಿ ಬಳಸುವ ಕೆಲಸಮಾಡಬೇಕು.
 
==ಹೊರಕೊಂಡಿಗಳು==
*[http://dnshankarabhat.net/ ಡಿ.ಎನ್.ಶಂಕರ ಭಟ್ಟರ ಮಿಂದಾಣ]
*[http://www.bangaloremirror.com/bangalore/others/Snap-chat-Age-of-selfie-ends-as-the-era-of-tanni-begins/articleshow/49940915.cms Snap Chat: Age Of Selfie Ends, As The Era Of Tanni Begins], By Shyam Prasad S, Bangalore Mirror Bureau | Nov 27, 2015
*[http://vijayanextepaper.com/Details.aspx?id=3206&boxid=173355787 ನವನುಡಿಯ ಕನಸುಗಾರ], ವಿಜಯ ನೆಕ್ಸ್ಟ್
 
 
"https://kn.wikipedia.org/wiki/ಡಿ._ಎನ್._ಶಂಕರ_ಭಟ್ಟ" ಇಂದ ಪಡೆಯಲ್ಪಟ್ಟಿದೆ