ಎಡ್ವರ್ಡ್ ಲಾರಿ ಟಾಟುಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
'''ಎಡ್ವರ್ಡ್ ಲಾರಿ ಟಾಟುಮ್'''ರವರು, <ref> [https://en.wikipedia.org/wiki/Edward_Lawrie_Tatum English Wikipedia,] </ref> ಅಮೇರಿಕದ ಒಬ್ಬ ಸುಪ್ರಸಿದ್ಧ ತಳಿವಿಜ್ಞಾನಿ.
==ಜನನ==
'''ಎಡ್ವರ್ಡ್ ಲಾರಿ ಟಾಟುಮ್''',೧೯೦೯ರ ಡಿಸೆಂಬರ್ ೧೪ರಂದು ಕೊಲರೇಡೋವಿನ ಬೌಲ್ಡರ್ನಲ್ಲಿ ಜನಿಸಿದರು. ದಿನಬಳಕೆಯ ಬ್ರೆಡ್ಡಿನ ಬೂಸ್ಟನ್ನು ಕ್ಷ-ಕಿರಣಗಳಿಗೆ ಒಡ್ಡಿದಾಗ ಅದು ವಿಕೃತಿಗೆ (mutation) ಒಳಗಾಗುವ ಬಗ್ಗೆ ಎಡ್ವರ್ಡ್ ಲಾರಿ ಟಾಟುಮ್ರವರು ಜಾರ್ಜ್ ವೆಲ್ಸ್
==ಪ್ರಶಸ್ತಿಗಳು==
ಈ ಇಬ್ಬರು ತಳಿ ವಿಜ್ಞಾನಿಗಳ ಮಹತ್ವದ ಸಂಶೋಧನೆಗೆ ಪೂರಕವಾಗಿ ಅವರಿಬ್ಬರಿಗೂ ಜಂಟಿಯಾಗಿ ೧೯೫೮ರ ವೈದ್ಯಕೀಯ ವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಗಳು, ಮತ್ತು ಅರ್ಧ ಮೊತ್ತದ ಹಣವನ್ನು ನೀಡಲಾಯಿತು. ಮಿಕ್ಕ ಅರ್ಧ ಹಣವನ್ನು ಮತ್ತು ಪ್ರಶಸ್ತಿಯನ್ನು 'ಜೋಷುವಾ ಲೆಡರ್ಬರ್ಗ್'ರವರಿಗೆ<ref>[http://www.thelancet.com/pdfs/journals/lancet/PIIS0140673608603311.pdf Obituary, Joshua Lederberg]</ref> ನೀಡಲಾಯಿತು.
|