ಎಡ್ವರ್ಡ್ ಲಾರಿ ಟಾಟುಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಎಡ್ವರ್ಡ್ ಲಾರಿ ಟಾಟುಮ್‌'''ರವರು,<ref> [https://en.wikipedia.org/wiki/Edward_Lawrie_Tatum, Edward Lawrie Tatum, en.wikipedia.org] </ref> ಅಮೇರಿಕದ ಒಬ್ಬ ಸುಪ್ರಸಿದ್ಧ ತಳಿವಿಜ್ಞಾನಿ.
==ಜನನ==
'''ಎಡ್ವರ್ಡ್ ಲಾರಿ ಟಾಟುಮ್''',೧೯೦೯ರ ಡಿಸೆಂಬರ್ ೧೪ರಂದು ಕೊಲರೇಡೋವಿನ ಬೌಲ್ಡರ್‌ನಲ್ಲಿ ಜನಿಸಿದರು. ದಿನಬಳಕೆಯ ಬ್ರೆಡ್ಡಿನ ಬೂಸ್ಟನ್ನು ಕ್ಷ-ಕಿರಣಗಳಿಗೆ ಒಡ್ಡಿದಾಗ ಅದು ವಿಕೃತಿಗೆ (mutation) ಒಳಗಾಗುವ ಬಗ್ಗೆ ಎಡ್ವರ್ಡ್ ಲಾರಿ ಟಾಟುಮ್‌ರವರು ಜಾರ್ಜ್ ವೆಲ್ಸ್ ಬೀಡಲ್‌ರವರ (೧೯೦೩-೧೯೮೯) ಜೊತೆ ಪ್ರಯೋಗಗಳನ್ನು ನಡೆಸಿದರು. ಅಂತಹ ಪ್ರಯೋಗಗಳ ಸರಣಿಯಲ್ಲಿ ವಿಕೃತಿಗಳು ಉಪಾಪಚಯ ಪ್ರಕ್ರಿಯೆಯ ಪಥದಲ್ಲಿ (metabolic pathways) ತೊಡಗಿಸಿಕೊಳ್ಳುವ ಕೆಲವು ನಿಗದಿತ ಕಿಣ್ವಗಳಲ್ಲಿ (enzymes) ಬದ ಲಾವಣೆಯನ್ನು ತರುತ್ತದೆ ಎಂಬುದಾಗಿ ಅವರುಗಳು ತೋರಿಸಿಕೊಟ್ಟರು. ೧೯೪೧ರಲ್ಲಿ ಪ್ರಕಟವಾದ ಅವರ ಪ್ರಯೋಗದ ವಿವರಗಳು ವಂಶವಾಹಿಗಳು(genes) ಮತ್ತು ಕಿಣ್ವಕ ಕ್ರಿಯೆಗಳ ನಡುವೆ ನೇರವಾದ ಸಂಬಂಧವಿದೆ ಎಂಬುದನ್ನು ನಿರೂಪಿಸಿದವು. ವಂಶವಾಹಿಗಳು ಉಪಾಪಚಯದ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ನಿಯಂತ್ರಿಸುತ್ತವೆ ಎಂಬುದಾಗಿ ಅವರುಗಳು ತೋರಿಸಿಕೊಟ್ಟರು.