ನಾಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
No edit summary
೧ ನೇ ಸಾಲು:
[[Fileಚಿತ್ರ:Pulse evaluation.JPG|thumb|Pulseಅರೀಯ evaluationಅಪಧಮನಿಯಿರುವಲ್ಲಿ atನಾಡಿ the radial artery.ಮೌಲ್ಯಮಾಪನ]]
 
 
[[ವೈದ್ಯಶಾಸ್ತ್ರ]]ದಲ್ಲಿ, ಒಬ್ಬ ವ್ಯಕ್ತಿಯ '''ನಾಡಿ'''ಯು ಹೃದಯದ ಬಡಿತದ ಅಪಧಮನೀಯ [[ಸ್ಪರ್ಶಪರೀಕ್ಷೆ]]. ಅದನ್ನು, [[ಕತ್ತು|ಕತ್ತಿನಲ್ಲಿ]] ([[ಶೀರ್ಷ ಅಪಧಮನಿ]]), [[ಮಣಿಕಟ್ಟು|ಮಣಿಕಟ್ಟಿನಲ್ಲಿ]] ([[ಅರೀಯ ಅಪಧಮನಿ]]), [[ಮಂಡಿ]]ಯ ಹಿಂಭಾಗದಲ್ಲಿ ([[ಜಾನುಸಂಧಿಯ ಅಪಧಮನಿ]]), [[ಮೊಣಕೈ]]ಯ ಒಳಭಾಗದಲ್ಲಿ ([[ಬಾಹು ಅಪಧಮನಿ]]), ಮತ್ತು [[ಕಣಕಾಲು|ಗುಲ್ಫದ]] ಹತ್ತಿರ, ಒಟ್ಟಿನಲ್ಲಿ ಒಂದು [[ಅಪಧಮನಿ]]ಯನ್ನು ಒಂದು [[ಮೂಳೆ]]ಗೆ ಮುಟ್ಟುವಂತೆ ಒತ್ತಲು ಆಸ್ಪದನೀಡುವ ಯಾವ ಭಾಗದಲ್ಲಿಯಾದರೂ ಸ್ಪರ್ಶಿಸಿ ತಿಳಿಯಬಹುದು. ನಾಡಿಯ ಪ್ರಮಾಣವನ್ನು ಹೃದಯದ ಬಡಿತವನ್ನು ನೇರವಾಗಿ ಅಳೆದೂ ([[ಆಲಿಕೆ (ವೈದ್ಯಕೀಯ)|ಆಲಿಕೆ]]), ಸಾಮಾನ್ಯವಾಗಿ ಒಂದು [[ಆಕರ್ಣಕ]]ವನ್ನು ಬಳಸಿ, ಅಳೆಯಬಹುದು.
"https://kn.wikipedia.org/wiki/ನಾಡಿ" ಇಂದ ಪಡೆಯಲ್ಪಟ್ಟಿದೆ