ಗುರುತ್ವ ಕೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೪೮ ನೇ ಸಾಲು:
===ಮೊಮೆಂಟ್‍[[:w:Moment|(Moment)]]ಗಳ ವಿಧಾನ.===
[[File:Center of gravity by Moments.jpg|thumb|[[:w:Moment|ಮೊಮೆಂಟ್‍]]ಗಳ ವಿಧಾನದಿಂದ ಗುರುತ್ವ ಕೇಂದ್ರವನ್ನು ಕಂಡುಹಿಡಿಯುವುದು]]
ಗುರುತ್ವ ಕೇಂದ್ರವನ್ನು ಕಂಡುಹಿಡಿಯಬೇಕಾದ ಒಂದು ವಸ್ತುವನ್ನು ತೆಗೆದುಕೊಳ್ಳಿ. ಅದರ [[ದ್ರವ್ಯರಾಶಿ]] '''"M"''' ಆಗಿರಲಿ.ಮತ್ತು '''ಗುರುತ್ವದಿಂದಾಗಿ ವೇಗೋತ್ಕರ್ಷ''' '''"g"''' ಆಗಿದ್ದರೆ ಆ ವಸ್ತುವಿನ ಒಟ್ಟು [[ತೂಕ]] "Mg" ಎಂದಾಗುವುದು. ಆ ವಸ್ತುವನ್ನು ಸಮನಾದ ದ್ರವ್ಯರಾಶಿತೂಕವನ್ನು ಹೊಂದಿರುವಂತೆ ಸಣ್ಣ ಸಣ್ಣ ತುಂಡುಗಳನ್ನಾಗಿ ಭಾಗ ಮಾಡಿ.ಅವುಗಳ ದ್ರವ್ಯರಾಶಿ[[ತೂಕ]] '''m1g1, m2g2, m3g3............''',ಇತ್ಯಾದಿ ಮತ್ತು '''(X1, Y1), (X2, Y2), (X3,Y3)'''..............,ಇತ್ಯಾದಿಗಳು ಒಂದು ನಿರ್ದಿಷ್ಟ ಬಿಂದು '''"o"''' ನಿಂದ ಅವುಗಳ ಗುರುತ್ವ ಕೇಂದ್ರಗಳ ದೂರಗಳ ಕಕ್ಷೆ[[:w:Coordinate system |(Co-ordinates)]]ಗಳಾಗಿರಲಿ.

ಇಡಿ ವಸ್ತುವಿನ ಗುರುತ್ವ ಕೇಂದ್ರ '''"G"''' ಆಗಿದ್ದರೆ, <math>\bar X</math> ಮತ್ತು <math>\bar Y</math> ಗಳು ''"o"''' ನಿಂದ ಗುರುತ್ವ ಕೇಂದ್ರ '''"G"''' ದೂರಗಳ ಕಕ್ಷೆ[[:w:Coordinate system |(Co-ordinates)]]ಯಾಗಿರಲಿ.

ಮೊಮೆಂಟ್‍ಗಳ [[ನಿಯಮ]]ದಂತೆ,

'''MMg''' <math>\bar X</math> = '''m1XgX1 + m2XgX2 + m3XgX3............,'''

'''Mg''' <math>\bar X</math> = '''g'''( '''m1X1 + m2X2 + m3X3............,''')

'''M''' <math>\bar X</math> = '''m1X1 + m2X2 + m3X3............,'''

'''M''' <math>\bar X</math> = <math>\sum mx</math>

"https://kn.wikipedia.org/wiki/ಗುರುತ್ವ_ಕೇಂದ್ರ" ಇಂದ ಪಡೆಯಲ್ಪಟ್ಟಿದೆ