ಗುರುತ್ವ ಕೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
[[File:Bird toy showing center of gravity.jpg|thumb|ಈ ಗೊಂಬೆ ಒಂದು ಬೆರಳಿಗೆ ಸಮತೋಲನವನ್ನು ಉಳಿಸಿಕೊಳ್ಳಲು ಗುರುತ್ವ ಕೇಂದ್ರ ತತ್ವವನ್ನು ಬಳಸುತ್ತದೆ. ]]
 
ಒಂದು ವಸ್ತುವಿನ ಎಲ್ಲಾ ಭಾಗಗಳ [[ತೂಕ]]ಗಳಿಂದಾದ ಕ್ರೋಡೀಕೃತ [[:w:Resultant force|(Resultant)]] [[ಬಲ|ಬಲವು]] ಯಾವ ಬಿಂದುವಿನ ಮೂಲಕ ಹಾದು ಹೋಗುವುದೋ ಆ ಬಿಂದುವನ್ನು '''ಗುರುತ್ವ ಕೇಂದ್ರ''' ಎನ್ನುತ್ತಾರೆ.<ref>Strength Of Materials - By S.Ramamrutham and R.Narayan , ISBN - 81 -87433 - 54 - X</ref><br />
 
ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಾನಗಳಿಗೂ ಕೇವಲ ಒಂದು ಗುರುತ್ವ ಕೇಂದ್ರವಿರುತ್ತದೆ. ಇದನ್ನು '''ದ್ರವ್ಯರಾಶಿಯ ಕೇಂದ್ರ''' ಎಂದು ಸಹ ಕರೆಯುತ್ತಾರೆ.ಇದನ್ನು '''"G"''' ಎಂದು ಗುರುತಿಸುತ್ತಾರೆ
 
==ಪ್ರಸ್ತಾವನೆ==
೧೭ ನೇ ಸಾಲು:
ನಡುಚುಕ್ಕಿ ಮತ್ತು ಗುರುತ್ವಕೇಂದ್ರವನ್ನು ಒಂದೇ ವಿಧಾನದಿಂದ ಕಂಡು ಹಿಡಿಯಲಾಗುತ್ತದೆ.ಕೆಲವು ವಿಜ್ನಾನ ಲೇಖಕರು ನಡುಚುಕ್ಕಿಯನ್ನು ಗುರುತ್ವ ಕೇಂದ್ರವೆಂದೂ ಇಲ್ಲವೇ ಗುರುತ್ವಕೇಂದ್ರವನ್ನು ನಡುಚುಕ್ಕಿಯೆಂದೂ ಕರೆದಿದ್ದಾರೆ.
 
==ಗುರುತ್ವ ಕೇಂದ್ರವನ್ನು ಕಂಡು ಹಿಡಿಯುವ ವಿಧಾನಗಳು<ref>A Text Book Of Strength Of Materials - By R.S.Khurmi. ISBN - 81 - 219 - 2822 - 2</ref>==
# ಜ್ಯಾಮಿತಿಯ ಪರಿಗಣನೆ ವಿಧಾನ.
# ಮೊಮೆಂಟ್‍[[:w:Moment|(Moment)]]ಗಳ ವಿಧಾನ.
೬೫ ನೇ ಸಾಲು:
ಒಂದು ವಸ್ತುವಿನ ಗುರುತ್ವ ಕೇಂದ್ರವನ್ನು ಕಂಡು ಹಿಡಿಯಲು ಯಾವಾಗಲೂ ಕಾಲ್ಪನಿಕ ಅಕ್ಷಗಳನ್ನು ಬಳಸಲಾಗುತ್ತದೆ. ಈ ಕಾಲ್ಪನಿಕ [[ಅಕ್ಷ]]ಗಳನ್ನು '''ಆಕರ ಅಕ್ಷಗಳು''' ಎನ್ನುತ್ತಾರೆ. ವಾಡಿಕೆಯಂತೆ <math>\bar Y </math> ಅನ್ನು ಕಂಡು ಹಿಡಿಯಲು ಅತ್ಯಂತ ಕೆಳ ಭಾಗದ ಗೆರೆಯನ್ನು ಉಪಯೋಗಿಸಿದರೆ, <math>\bar X </math> ಅನ್ನು ಕಂಡು ಹಿಡಿಯಲು ಎಡ ಭಾಗದ ಗೆರೆಯನ್ನು ಉಪಯೋಗಿಸುತ್ತಾರೆ.
 
==ನಡುಚುಕ್ಕಿಯನ್ನು ಕಂಡು ಹಿಡಿಯುವ ವಿಧಾನ<ref>A Text Book Of Engineering Mechanics - By R.S.Khurmi. ISBN - 81 - 219 - 0651 - 2</ref>==
 
ವಿವಿಧ ಜ್ಯಾಮಿತೀಯ ಚಿತ್ರಗಳು ('''T'''-ಬಿಲ್ಲೆ(Section), '''L'''-ಬಿಲ್ಲೆ, '''I'''-ಬಿಲ್ಲೆ) 2-ಆಯಾಮದವುಗಳಾಗಿದ್ದು ಸಪಾಟಾಗಿರುವುದರಿಂದ ಯಾವುದೇ [[ದ್ರವ್ಯರಾಶಿ]] ಅಥವಾ [[ತೂಕ|ತೂಕವನ್ನು]] ಹೊಂದಿರುವುದಿಲ್ಲ.ಅವುಗಳಿಗೆ ಕೇವಲ [[ವಿಸ್ತೀರ್ಣ]]ವಿರುವುದು. ಅವುಗಳ ಗುರುತ್ವ ಕೇಂದ್ರವನ್ನು '''ನಡುಚುಕ್ಕಿ''' ಎನ್ನುತ್ತಾರೆ. ಕೆಲವೊಮ್ಮೆ ಅದನ್ನು '''"ವಿಸ್ತೀರ್ಣದ ಕೇಂದ್ರ"''' ಎಂದೂ ಸಹ ಕರೆಯುತ್ತಾರೆ. ಕೆಲವೊಮ್ಮೆ '''ಗುರುತ್ವ ಕೇಂದ್ರ''' ಹಾಗೂ '''ನಡುಚುಕ್ಕಿ'''ಗಳನ್ನು ಪರ್ಯಾಯ ಪದಗಳನ್ನಾಗಿ ಉಪಯೋಗಿಸುತ್ತಾರೆ.<br />
"https://kn.wikipedia.org/wiki/ಗುರುತ್ವ_ಕೇಂದ್ರ" ಇಂದ ಪಡೆಯಲ್ಪಟ್ಟಿದೆ