ಗುರುತ್ವ ಕೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೩ ನೇ ಸಾಲು:
 
==ನಡುಚುಕ್ಕಿ[[:w:Centroid|(Centroid)]]==
ವಿವಿಧ ಜ್ಯಾಮಿತೀಯ ರೇಖಾಚಿತ್ರಳಾದರೇಖಾಚಿತ್ರಗಳಾದ ವೃತ್ತ,[[ತ್ರಿಕೋನ]],ಚತುರ್ಭುಜ ಇತ್ಯಾದಿಗಳು ಕೇವಲ '''೨-ಆಯಾಮ'''ಗಳಾದ '''ಉದ್ದ''' ಮತ್ತು '''ಅಗಲ'''ವನ್ನು ಮಾತ್ರ ಹೊಂದಿರುವುದರಿಂದ ಸಪಾಟಾಗಿರುತ್ತವೆ. ಹೀಗಾಗಿ ಅವುಗಳು ಯಾವುದೇ [[ದ್ರವ್ಯರಾಶಿ]]ಯನ್ನು ಹೊಂದಿರುವುದಿಲ್ಲ. ಅವುಗಳಿಗೆ ಕೇವಲ [[ವಿಸ್ತೀರ್ಣ]]ವಿರುವುದು.ಇಂತಹ 2-ಆಯಾಮದ ಸಪಾಟಾಗಿರುವ ಜ್ಯಾಮಿತೀಯ ಚಿತ್ರಗಳ ಜ್ಯಾಮಿತೀಯ ಕೇಂದ್ರ ಅಥವಾ [[ವಿಸ್ತೀರ್ಣ]]ದ ಕೇಂದ್ರವನ್ನು ನಡುಚುಕ್ಕಿ ಎನ್ನುತ್ತಾರೆ.<br />
 
ನಡುಚುಕ್ಕಿ ಮತ್ತು ಗುರುತ್ವಕೇಂದ್ರವನ್ನು ಒಂದೇ ವಿಧಾನದಿಂದ ಕಂಡು ಹಿಡಿಯಲಾಗುತ್ತದೆ.ಕೆಲವು ವಿಜ್ನಾನ ಲೇಖಕರು ನಡುಚುಕ್ಕಿಯನ್ನು ಗುರುತ್ವ ಕೇಂದ್ರವೆಂದೂ ಇಲ್ಲವೇ ಗುರುತ್ವಕೇಂದ್ರವನ್ನು ನಡುಚುಕ್ಕಿಯೆಂದೂ ಕರೆದಿದ್ದಾರೆ.
"https://kn.wikipedia.org/wiki/ಗುರುತ್ವ_ಕೇಂದ್ರ" ಇಂದ ಪಡೆಯಲ್ಪಟ್ಟಿದೆ