ಗುರುತ್ವ ಕೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೪ ನೇ ಸಾಲು:
==ನೆನಪಿಡಬೇಕಾದ ಅಂಶಗಳು==
# ಒಂದು ವಸ್ತುವಿಗೆ ಅದರ ಎಲ್ಲಾ ಸ್ಥಿತಿ(Positions)ಗಳಿಗೂ ಕೇವಲ ಒಂದೇ ಒಂದು ಗುರುತ್ವ ಕೇಂದ್ರವಿರುವುದು.
# ಒಂದು ವಸ್ತು X-X ಅಥವಾ Y-Y [[ಅಕ್ಷ]]ಗಳಲ್ಲಿ ಸಮಪಾರ್ಶ್ವತೆ([[(:w:Symmetry|Symmetry)]]) ಹೊಂದಿದ್ದರೆ ಅದರ ಗುರುತ್ವ ಕೇಂದ್ರವು "ಸಮಪಾರ್ಶ್ವತಾ ಅಕ್ಷ"ದ ಮೇಲಿರುವುದು.
# ಒಂದು ವಸ್ತು X-X ಮತ್ತು Y-Y [[ಅಕ್ಷ]]ಗಳಲ್ಲಿ ಸಮಪಾರ್ಶ್ವತೆ([[(:w:Symmetry|Symmetry)]]) ಹೊಂದಿದ್ದರೆ ಅದರ ಗುರುತ್ವ ಕೇಂದ್ರವು ಅವೆರಡು "ಸಮಪಾರ್ಶ್ವತಾ ಅಕ್ಷ"ಗಳು ಸಂಧಿಸುವ ಕೇಂದ್ರದಲ್ಲಿರುವುದು
# ಒಂದು ವಸ್ತು X-X [[ಅಕ್ಷ]]ದಲ್ಲಿ ಸಮಪಾರ್ಶ್ವತೆ([[(:w:Symmetry|Symmetry)]]) ಹೊಂದಿದ್ದರೆ ನಾವು ಕೇವಲ <math>\bar X</math> ಅನ್ನು ಮಾತ್ರ ಕಂಡು ಹಿಡಿಯಬೇಕು.ಏಕೆಂದರೆ <math>\bar Y </math> = ೦ ಆಗಿರುತ್ತದೆ.
# ಒಂದು ವಸ್ತು Y-Y [[ಅಕ್ಷ]]ದಲ್ಲಿ ಸಮಪಾರ್ಶ್ವತೆ([[(:w:Symmetry|Symmetry)]]) ಹೊಂದಿದ್ದರೆ ನಾವು ಕೇವಲ <math>\bar Y</math> ಅನ್ನು ಮಾತ್ರ ಕಂಡು ಹಿಡಿಯಬೇಕು.ಏಕೆಂದರೆ <math>\bar X </math> = ೦ ಆಗಿರುತ್ತದೆ.
# ಒಂದು ವಸ್ತು ಯಾವುದೇ [[ಅಕ್ಷ]]ಗಳಲ್ಲಿ ಸಮಪಾರ್ಶ್ವತೆ([[(:w:Symmetry|Symmetry)]]) ಹೊಂದಿರದಿದ್ದರೆ, ನಾವು <math>\bar X</math> ಮತ್ತು <math>\bar Y </math> ಗಳೆರಡನ್ನೂ ಕಂಡು ಹಿಡಿಯಬೇಕು.
 
 
"https://kn.wikipedia.org/wiki/ಗುರುತ್ವ_ಕೇಂದ್ರ" ಇಂದ ಪಡೆಯಲ್ಪಟ್ಟಿದೆ