ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೬ ನೇ ಸಾಲು:
*ಮ್ಯಾನ್ಮಾರ್`ನಲ್ಲಿ ಸಾರ್ವತ್ರಿಕ ಚುನಾವಣೆಯು ದಿನಾಂಕ 8 ನವೆಂಬರ್ 2015 ರಂದು ನಡೆಯಿತು. ಇದು 1990 ರ ನಂತರ ಮ್ಯಾನ್ಮಾರ್ ನಲ್ಲಿ ಬಹಿರಂಗವಾಗಿ (ಸ್ಪರ್ಧಿಸಿ) ಮುಕ್ತವಾಗಿ ನಡೆದ ಮೊದಲ ಚುನಾವಣೆ. ಈ ಫಲಿತಾಂಶಗಳು ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿಯು ಸಂಸತ್ತಿನ ಎರಡೂ ಸದನಗಳಲ್ಲಿ ಸ್ಪಷ್ಟ ಬಹುಮತವನ್ನು ಕೊಡುವಷ್ಟು ಸ್ಥಾನಗಳನ್ನು ನೀಡಿದ್ದರಿಂದ ಆ ಪಕ್ಷದವರು ಅಧ್ಯಕ್ಷರಾಗುವುದು ನಿರ್ಣಾಯಕವಾಯಿತು. , ಆದರೆ ಆ ಪಕ್ಷದ ನಾಯಕಿ '''[[ಆಂಗ್ ಸಾನ್ ಸೂ ಕಿ]]''' ಸಾಂವಿಧಾನಿಕ ನಿಯಮಾನುಸಾರವಾಗಿ ಅಧ್ಯಕ್ಷರಾಗುವುದನ್ನು ನಿಷೇಧಿಸಲಾಗಿದೆ. ([[ಆಂಗ್ ಸಾನ್ ಸೂ ಕಿ]]ಅವರು ವಿದೇಶೀ ಪೌರತ್ವವುಳ್ಳ ಮಕ್ಕಳಿರುವುದರಿಂದ, ಹಾಗೂ ವಿದೇಶೀಯನನ್ನು ವಿವಾಹವಾಗಿದ್ದು ವಿಧವೆಯಾದ್ದರಿಂದ ಅನರ್ಹತೆ)[೧೮]
 
*ಮಾರ್ಚ್ ೧೫,೨೦೧೬ ಲಿಂಗ್ ಸಾನ್ ಸೂಕಿ ಅವರ ಬೆಂಬಲಿಂಗರಾದ ಟಿನ್ ಕ್ಯಾ ಅವರು ಮಯನ್ಮಾರ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ <ref>[http://www.mmtimes.com | ಟಿಂಗ್ ಕ್ಯಾ ಅವರು ಮಯನ್ಮಾರ್ ನ ಅಧ್ಯಕ್ಷರಾರಿ ಆಯ್ಕೆಯಾದ ಬಗ್ಗೆ ಮಯನ್ಮಾರ್ ಟೈಮ್ಸ್ http://www.mmtimes.com/ ನ ಮಾರ್ಚ್ ೧೬,೨೦೧೬ರಂದು ಬಂದ ವರದಿ]</ref>
 
== ಆಡಳಿತಾತ್ಮಕ ವಿಭಾಗಗಳು ==
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ