ಅಮೇರಿಕ ಸಂಯುಕ್ತ ಸಂಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧೭೯ ನೇ ಸಾಲು:
[[ಚಿತ್ರ:WhiteHouseSouthFacade.JPG|thumb|left| ವೈಟ್ ಹೌಸ್‌ನ ದಕ್ಷಿಣ ದ್ವಾರ, ಮನೆ ಮತ್ತು ಸಂಯುಕ್ತ ಸಂಸ್ಥಾನದ ಅಧ್ಯಕ್ಷರ ಕೆಲಸದ ಸ್ಥಳ.]]
ಸಂಯುಕ್ತ ಸರ್ಕಾರವು ಮೂರು ಶಾಖೆಗಳನ್ನು ಹೊಂದಿದೆ:
* [[ಶಾಸಕಾಂಗ]]: [[ಸಂಯುಕ್ತ ಸಂಸ್ಥಾನದ ಸಂಪುಟ|ಸೆನೆಟ್]] ಮತ್ತು [[ಸಂಯುಕ್ತ ಸಂಸ್ಥಾನದ ಪ್ರತಿನಿಧಿಗಳ ಮನೆ|ಪ್ರತಿನಿಧಿಗಳ ಮನೆ]]ಯಾದಂತಹ [[ಬೈಕ್ಯಾಮೆರಲಿಸಂ|ಉಭಯ ಸದನ]]ಗಳ [[ಸಂಯುಕ್ತ ಸಂಸ್ಥಾನದ ಸಮ್ಮೇಳನ|ಸಮ್ಮಿಳನ]]ವು [[ಫೆಡರಲ್ ಕಾನೂನು]]ಗಳ ರಚನೆ, [[ಸಮರ ಘೋಷಣೆ|ಸಮರ ಸಾರುವಿಕೆ]] ಹಾಗೂ ಒಪ್ಪಂದಗಳಿಗೆ ಒಪ್ಪಿಗೆಯನ್ನು ನೀಡುವಂತದ್ದಾಗಿರುತ್ತದೆ. ಅದು [[ಹಣದ ಸಾಮರ್ಥ್ಯ|ಹಣಕಾಸಿನ ಶಕ್ತಿ]] ಹಾಗೂ ಸರ್ಕಾರದಲ್ಲಿನ ಸದಸ್ಯರನ್ನು ತೆಗೆದುಹಾಕುವಂತಹ [[ದೋಷಾರೋಪಣೆ|ದೋಷಾರೋಪಿಸುವ ಶಕ್ತಿ]]ಯನ್ನೂ ಕೂಡಾ ಹೊಂದಿರುತ್ತದೆ.
 
* [[ಕಾರ್ಯಾಂಗ (ಸರ್ಕಾರ)|ಕಾರ್ಯಾಂಗ]]: [[ಸಂಯುಕ್ತ ಸಂಸ್ಥಾನದ ಅಧ್ಯಕ್ಷ|ಅಧ್ಯಕ್ಷ]]ರು [[ಸೇನಾಪಡೆ ಮುಖ್ಯಸ್ಥ|ಸೇನೆಯ ಮುಖ್ಯಸ್ಥ]]ರಾಗಿರುತ್ತಾರೆ, [[ಬಿಲ್ (ಪ್ರಸ್ತಾವಿತ ಕಾನೂನು)|ಶಾಸಕಾಂಗದ ಮಸೂದೆ]]ಗಳು ಕಾನೂನಾಗಿ ಮಾರ್ಪಾಡಾಗುವ ಮುಂಚೆಯೇ ಅದರ ಮೇಲೆ ನಿರಾಕರಣಾಧಿಕಾರವನ್ನು ಹೊಂದಿರುತ್ತಾರೆ, ಹಾಗೂ ಫೆಡರಲ್ ಕಾನೂನು ಮತ್ತು ನಿಯಮಗಳನ್ನು ನಿಯಂತ್ರಿಸುವ, [[ಸಂಯುಕ್ತ ಸಂಸ್ಥಾನದ ಕ್ಯಾಬಿನೆಟ್|ಸಂಪುಟ]] ಮತ್ತು ಇತರೆ ಅಧಿಕಾರಿಗಳನ್ನು ನೇಮಿಸುತ್ತಾರೆ.
* [[ನ್ಯಾಯಾಂಗ]]: ಕಾನೂನಿನ ಅರ್ಥವಿವರಣೆ ನೀಡುವ ಮತ್ತು [[ಸಾಂವಿಧಾನಿಕತೆ|ಅಸಾಂವಿಧಾನಿಕ]] ಎಂದು ಕಂಡುಬಂದವುಗಳನ್ನು ಸರಿತಿರುಗಿಸುವ [[ಸಂಯುಕ್ತ ಸಂಸ್ಥಾನದ ಸರ್ವೋಚ್ಛ ನ್ಯಾಯಾಲಯ|ಸರ್ವೋಚ್ಛ ನ್ಯಾಯಾಲಯ]]ದ ಮತ್ತು ಕೆಳ ಹಂತದಲ್ಲಿನ [[ಸಂಯುಕ್ತ ಸಂಸ್ಥಾನದ ಫೆಡರಲ್ ನ್ಯಾಯಾಲಯ|ಫೆಡರಲ್ ನ್ಯಾಯಾಲಯ]]ದ ನ್ಯಾಯಾಧೀಶರು ಅಧ್ಯಕ್ಷ ಮತ್ತು ಸಂಪುಟದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ.
 
[[ಚಿತ್ರ:USSupremeCourtWestFacade.JPG|thumb|right| ಸರ್ವೋಚ್ಛ ನ್ಯಾಯಾಲಯ ಕಟ್ಟಡದ ಪಶ್ಚಿಮ ಮುಂಭಾಗ]]
*ಪ್ರತಿನಿಧಿಗಳ ಮನೆಯು 435 ಸದಸ್ಯರನ್ನು ಹೊಂದಿರುತ್ತದೆ. ಪ್ರತಿಯೊಬ್ಬ ಪ್ರತಿನಿಧಿಯೂ ಒಂದು [[ಸಮ್ಮಿಳಿತ ಡಿಸ್ಟ್ರಿಕ್ಟ್‌|ಕಾಂಗ್ರೆಶ್ಶನಲ್ ಡಿಸ್ಟ್ರಿಕ್ಟ್‌]]ಗಳಿಗೆ ಎರಡು ವರ್ಷಗಳ ಕಾಲ ಪ್ರತಿನಿಧಿಗಳಾಗಿರುತ್ತಾರೆ. ಪ್ರತಿನಿಧಿಗಳಾದ ನಂತರ ಒಂದೊಮ್ಮೆ ಪುನರ್‌ಚುನಾವಣೆಯನ್ನು ನಡೆದರೆ ಸುಮಾರು ಶೇಕಡಾ ತೊಂಬತ್ತರಷ್ಟು ಸಮಯದಲ್ಲಿ ಅವರೇ ಆರಿಸಿ ಬರುವ ಸಾಧ್ಯತೆಗಳಿವೆ.<ref name="twsSEPnn01">{{cite news
| author = Perry Bacon Jr.
| title = Post Politics Hour: Weekend Review and a Look Ahead
Line ೨೧೮ ⟶ ೨೨೦:
| url = http://www.newsweek.com/id/103143
| accessdate = 2009-09-20
}}</ref> ಈ ಮನೆಯ ಸ್ಥಾನಗಳನ್ನು ರಾಜ್ಯಗಳ ಜನಸಂಖ್ಯೆಯ ಆಧಾರದ ಮೇಲೆ ಪ್ರತೀ ಹತ್ತು ವರ್ಷಗಳಿಗೊಮ್ಮೆ [[ಸಂಯುಕ್ತ ಸಂಸ್ಥಾನದ ಸಮ್ಮಿಳನದ ಪಾಲು|ಪಾಲು ಮಾಡಲಾಗುತ್ತದೆ]]. [[ಸಂಯುಕ್ತ ಸಂಸ್ಥಾನದ ಜನಗಣತಿ, 2000|2000ದ ಜನಗಣತಿ]]ಯಂತೆ ಏಳು ರಾಜ್ಯಗಳು ಕನಿಷ್ಠ ಒಂದು ಪ್ರತಿನಿಧಿಯನ್ನು ಹೊಂದಿವೆ, ಇದೇವೇಳೆ ಆತೀ ಹೆಚ್ಚಿನ ಜನಸಂಖ್ಯೆಯ ಕ್ಯಾಲಿಫೋರ್ನಿಯಾವು ಐವತ್ಮೂರು ಪ್ರತಿನಿಧಿಗಳನ್ನು ಹೊಂದಿದೆ.

*ಸೆನಟ್‌ನಲ್ಲಿ ನೂರು ಜನ ಸದಸ್ಯರಿದ್ದು ಪ್ರತೀ ರಾಜ್ಯದಿಂದ ಇಬ್ಬರು ಸೆನಟ್‌ ಸದಸ್ಯರಿರುತ್ತಾರೆ. ಈ ಸದಸ್ಯರು ಆರು ವರ್ಷಗಳ [[ದೊಡ್ಡದಾದ|ದೀರ್ಘ]] ಅವಧಿಗೆ ಚುನಾಯಿಸಲ್ಪಟ್ಟಿರುತ್ತಾರೆ. ಮೂರರಲ್ಲಿ ಒಂದು ಭಾಗದ ಸ್ಥಾನಗಳಿಗೆ ಪ್ರತೀ ಎರಡು ವರ್ಷಕ್ಕೊಮ್ಮೆ ಚುನಾವಣೆಯು ನಡೆಸಲ್ಪಡುತ್ತದೆ. ಅಧ್ಯಕ್ಷರು ನಾಲ್ಕು ವರ್ಷದ ಅವಧಿಗೆ ಆರಿಸಲ್ಪಟ್ಟಿರುತ್ತಾರೆ ಹಾಗೂ ಕಾರ್ಯಾಂಗಕ್ಕೆ [[ಸಂಯುಕ್ತ ಸಂಸ್ಥಾನದಲ್ಲಿ ಸೀಮಿತ ಅವಧಿ|ಎರಡಕ್ಕಿಂತ ಹೆಚ್ಚು ಬಾರಿ]] ಚುನಾಯಿಸಲ್ಪಡುವಂತಿಲ್ಲ. ಅಧ್ಯಕ್ಷರು [[ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ ಚುನಾವಣೆ|ನೇರ ಮತಗಳಿಂದ ಆರಿಸಲ್ಪಟ್ಟವರಲ್ಲ]]. ಆದರೆ ರಾಜ್ಯಗಳಿಂದ ನಿಶ್ಚಯಿಸಿದ ಮತಗಳ ಭಾಗಗಳಾದ ಪರೋಕ್ಷ [[ಸಂಯುಕ್ತ ಸಂಸ್ಥಾನದ ಎಲೆಕ್ಟೋರಲ್ ಕಾಲೇಜು|ಎಲೆಕ್ಟೋರಲ್ ಕಾಲೇಜು]] ವ್ಯವಸ್ಥೆಯಿಂದ ಆರಿಸಲ್ಪಟ್ಟವರಾಗಿರುತ್ತಾರೆ. [[ಸಂಯುಕ್ತ ಸಂಸ್ಥಾನದ ಮುಖ್ಯ ನ್ಯಾಯಾಧೀಶರು|ಸಂಯುಕ್ತ ಸಂಸ್ಥಾನದ ಮುಖ್ಯ ನ್ಯಾಯಮೂರ್ತಿ]]ಗಳು ಒಂಭತ್ತು ಸದಸ್ಯರೊಂದಿಗೆ ಸರ್ವೋಚ್ಛ ನ್ಯಾಯಾಲಯವನ್ನು ಮುನ್ನಡೆಸುತ್ತಾರೆ. ರಾಜ್ಯ ಸರ್ಕಾರಗಳನ್ನು ಕಠಿಣವಾದ ಪದ್ಧತಿಗಳಿಂದ ರಚಿಸಲಾಗಿದೆ. [[ನೆಬ್ರಸ್ಕಾ]]ವು ವಿಶಿಷ್ಟವಾದ [[ಬಹುಮುಖೀ|ಏಕಸದನ]]ಗಳ ಶಾಸಕಾಂಗವಾಗಿದೆ. ಪ್ರತೀ ರಾಜ್ಯದ [[ಗವರ್ನರ್#ಸಂಯುಕ್ತ ಸಂಸ್ಥಾನ|ಗವರ್ನರ್]] ನೇರವಾಗಿ ಆರಿಸಲ್ಪಟ್ಟವರಾಗಿರುತ್ತಾರೆ.
 
ಎಲ್ಲ ಕಾನೂನುಗಳು ಮತ್ತು ಕಾಯಿದೆ ಕ್ರಮಗಳು ರಾಜ್ಯ ಹಾಗೂ ಫೆಡರಲ್‌ ಸರ್ಕಾರದಲ್ಲಿ ಪರಿಶೀಲನೆಗೆ ಒಳಪಡುತ್ತವೆ. ಯಾವುದೇ ಕಾನೂನು ಸಂವಿಧಾನದ ನಡವಳಿಕೆಯಲ್ಲಿ ಉಲ್ಲಂಘಿಸಿದಂತೆ ಕಂಡುಬಂದಲ್ಲಿ ನ್ಯಾಯಾಂಗವು ಅದನ್ನು ಅನೂರ್ಜಿತಗೊಳಿಸುತ್ತದೆ. ಸಂವಿಧಾನದ ಮೂಲ ಪಠ್ಯವು ಫೆಡರಲ್ ಸರ್ಕಾರದ ರಚನೆ ಮತ್ತು ಜವಾಬ್ದಾರಿಗಳನ್ನು ಮತ್ತು ಎಲ್ಲ ರಾಜ್ಯಗಳೊಡನೆ ಇರಬೇಕಾದ ಸಂಬಂಧದ ಕುರಿತು ಹೇಳಿದೆ. [[ಸಂಯುಕ್ತ ಸಂಸ್ಥಾನದ ಒಂದನೇ ಅಧಿನಿಯಮ|ಮೊದಲನೇ ಅಧಿನಿಯಮ‌]]ವು [[ಸಂಯುಕ್ತ ಸಂಸ್ಥಾನದಲ್ಲಿ ಹೇಬಿಯಸ್ ಕಾರ್ಪಸ್|ಹೇಬಿಯಸ್ ಕಾರ್ಪಸ್‌]]ನ "ಮಹಾ ನಿರೂಪ"ವನ್ನು ರಕ್ಷಿಸುತ್ತದೆ ಮತ್ತು [[ಸಂಯುಕ್ತ ಸಂಸ್ಥಾನದ ಮೂರನೇ ಅಧಿನಿಯಮ|ಮೂರನೇ ಆರ್ಟಿಕಲ್‌]] ಎಲ್ಲ ಅಪರಾಧ ಪ್ರಕರಣಗಳಲ್ಲಿ [[ನ್ಯಾಯ ತೀರ್ಮಾನ#ಸಂಯುಕ್ತ ಸಂಸ್ಥಾನ|ತೀರ್ಪುಗಾರರ ಸಮಿತಿಯ ವಿಚಾರಣೆಯ ಹಕ್ಕ]]ನ್ನು ರಕ್ಷಿಸುತ್ತದೆ. [[ಸಂಯುಕ್ತ ಸಂಸ್ಥಾನದ ಐದನೇ ಅದಿನಿಯಮ|ಸಂವಿಧಾನದ ತಿದ್ದುಪಡಿಗಳಿಗೆ]] ನಾಲ್ಕನೇ ಮೂರು ಭಾಗದ ರಾಜ್ಯಗಳ ಒಪ್ಪಿಗೆಯ ಅಗತ್ಯವಿದೆ. ಸಂವಿಧಾನವು ಇಪ್ಪತ್ತೇಳು ಬಾರಿ ತಿದ್ದುಪಡಿಗೆ ಒಳಪಟ್ಟಿದೆ. ಮೊದಲ ಹತ್ತು ತಿದ್ದುಪಡಿಗಳನ್ನು [[ಸಂಯುಕ್ತ ಸಂಸ್ಥಾನದ ಹಕ್ಕು ಮಸೂದೆ|ಬಿಲ್ ಆಪ್ ರೈಟ್ಸ್‌]]ಗಾಗಿ ಮಾಡಲಾಗಿದೆ. [[ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಹದಿನಾಲ್ಕನೇ ತಿದ್ದುಪಡಿ|ಹದಿನಾಲ್ಕನೇ ತಿದ್ದುಪಡಿ]]ಯು ಅಮೆರಿಕದವರ ವೈಯಕ್ತಿಕ ಹಕ್ಕುಗಳನ್ನು ಕೇಂದ್ರೀಕರಿಸಿರುವುದಾಗಿದೆ.