ಬೋಲ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಬೋಲ್ಟ್(ಭದ್ರಮಾಡುವ ವಸ್ತು)('''IS: 1364-2002''')<ref>Murthy, Trymbaka, ''Text book of Computer aided Machnine Drawing'', Bangalore, CBS Publishers and distributors, ISBN: 9788123916606, 2008</ref>
ಇದು ಒಂದು ಕೋಲಿನಾಕಾರದ ಹೊರಮೈಯಲ್ಲಿ ಎಳೆ(ಥ್ರೆಡ್) ಇರುವ, ತಿರುಗಿಸಿ ಭದ್ರಮಾಡುವ ಯಂತ್ರದ ಒಂದು ಭಾಗವಾಗಿದೆ. ಬೋಲ್ಟ್ ತಾತ್ಕಾಲಿಕವಾಗಿ ಯಂತ್ರದ ಭಾಗಗಳನ್ನು ಜೋಡಿಸುವ 'ಎಳೆ ಬಂಧಕ(ಥ್ರೆಡೆಡ್ ಪ್ಯಾಸೆನೆರ್)' ಆಗಿದೆ. ಬೋಲ್ಟ್ ನ್ನು ಸಾಮಾನ್ಯವಾಗಿ '[[ನಟ್]]' ಮತ್ತು 'ವಾಷರ್' ಜತೆಗೆ ಬಳಸುತ್ತಾರೆ. ಈ ಜೋಡಿಯನ್ನು 'ಸ್ಕ್ರೂ ಪೇರ್' ಎನ್ನುತ್ತಾರೆ. ಕೆಲವೊಮ್ಮೆ 'ಸ್ಕ್ರೂ' ನಂತೆ ಒಂದನ್ನೆ ಉಪಯೋಗಿಸುತ್ತಾರೆ.[[File:VCA bolt R.jpg|thumb|ಜೋಡಣೆಯಾಗಿರುವ ಬೋಲ್ಟ್, [[ನಟ್]] ಮತ್ತು ವಾಷರ್ ಹಾಗು ಬೋಲ್ಟ್ ನ ವಿವಿಧ ಭಾಗಗಳನ್ನು ತೋರಿಸಿದೆ.]]
==ರಚನೆ==
[[ಲೋಹ]]ದ ಕೋಲಿನ ಮೇಲೆ ಸುರುಳಿಯಾಕಾರದ ಎಳೆ(ಥ್ರೆಡ್) ಇರುತ್ತದೆ.
೩೮ ನೇ ಸಾಲು:
ಇವೆರೆಡರ ಮಧ್ಯೆ ಕೆಲವು ಪ್ರಾಯೋಗಿಕ ವ್ಯತ್ಯಾಸಗಳಿದ್ದರೂ, ಕೆಲವೊಂದು ವಿಷಯಗಳಲ್ಲಿ ಸಾಮ್ಯತೆಯನ್ನು ಹೊಂದಿವೆ.
===ವ್ಯತ್ಯಾಸಗಳು===
*ಮೆಷಿನರೀಸ್ ಹ್ಯಾಂಡ್ ಬುಕ್ ಪ್ರಕಾರ,ಒಂದು ಬೋಲ್ಟ್ ನ್ನು ಇನ್ನೊಂದು [[ನಟ್]] ನ ಜತೆಗೆ ಥ್ರೆಡ್ ಇಲ್ಲದೆ ಇರುವ ಎರಡು ಬಾಗಗಳನ್ನು ಜೋಡಿಸಲು ಉಪಯೋಗಿಸಲಾಗುತ್ತದೆ. ಆದರೆ,ಸ್ಕ್ರೂವನ್ನು ಕಡಿಮೆ ಎಂದರೆ, ಒಂದು ಥ್ರೆಡ್ ಇರುವ ಬಾಗಗಳನ್ನು ಜೋಡಿಸಲು ಉಪಯೋಗಿಸಲಾಗುತ್ತದೆ<ref>https://en.wikipedia.org/wiki/Machinery%27s_Handbook</ref>.
*ಬೋಲ್ಟ್ ನ್ನು ಬೋಲ್ಟ್ ನ ಜಾಯಿಂಟ್ ನಲ್ಲಿ ಉಪಯೋಗಿಸಲಾಗುತ್ತದೆ.
*ಬೋಲ್ಟ್ ನಲ್ಲಿ ಕೆಳಕಾಲುಬಾಗದಲ್ಲಿ ಥ್ರೆಡ್ ಸ್ವಲ್ಪ ಭಾಗ ಇರುವುದಿಲ್ಲ.ಆದರೆ,ಸ್ಕ್ರೂನಲ್ಲಿ ಥ್ರೆಡ್ ಸಂಪೂರ್ಣವಾಗಿ ಇರುವ ಸಾಧ್ಯತೆಗಳು ಹೆಚ್ಚು.
*ಬೋಲ್ಟ್ ನ್ನು ಸಾಮಾನ್ಯವಾಗಿ [[ನಟ್]] ನ ಜತೆಗೆ ಉಪಯೋಗಿಸಲಾಗುತ್ತದೆ.
*ಸ್ಕ್ರೂವನ್ನು ಉಪಯೋಗಿಸುವಾಗ ಅದನ್ನು ಹಿಡಿದು ತಿರುಗಿಸಲೇ ಬೇಕಾಗುತ್ತದೆ.ಆದರೆ,ಬೋಲ್ಟ್ ನ್ನು ಉಪಯೋಗಿಸುವಾಗ, ಅದನ್ನು ಗಟ್ಟಿಯಾಗಿ ಜೋಡಣೆಮಾಡುವ ಜಾಗದಲ್ಲಿರಿಸಿ [[ನಟ್]] ನ್ನು ತಿರುಗಿಸಿ ಜೋಡಿಸಲಾಗುತ್ತದೆ ಅಥವಾ ತಿರುಗಿಸಲ್ಪಡದ ಬೊಲ್ಟ್ ನಂತಿರುವ ಕ್ಯಾರೇಜ್ ಬೊಲ್ಟ್ ನಂತಹ ಬೊಲ್ಟ್ ನ ಮೂಲಕ [[ನಟ್]] ನ್ನು ತಿರುಗಿಸಿ ಜೋಡಿಸಲಾಗುತ್ತದೆ.
*ಎರೆಡು ಭಾಗಗಳನ್ನು ಜೋಡಿಸುವಾಗ, ಬೋಲ್ಟ್ ನ ತಲೆಯನ್ನು ಒಂದು ರಿಂಚ್ ಅಥವಾ ಸ್ಪಾನರ್ ನ್ನು ಹಿಡಿದು, [[ನಟ್]] ನ್ನು ಇನ್ನೊಂದು ಸ್ಪಾನರ್ ನ ಮೂಲಕ ತಿರುಗಿಸಲಾಗಿತ್ತದೆ. ಆದರೆ, ಸ್ಕ್ರೂ ನ್ನು ಉಪಯೋಗಿಸುವಾಗ,ಸ್ಕ್ರೂ ಡ್ರೈವರ್ ನ್ನು ಉಪಯೋಗಿಸಿ, ಸ್ಕ್ರೂನ ತಲೆಯ ಭಾಗದ ಮೇಲೆ ಇರುವ ಸೀಳಿನ ಮೂಲಕ ತಿರುಗಿಸಲಾಗುವುದು.
==ಉಲ್ಲೇಖ==
<References />
"https://kn.wikipedia.org/wiki/ಬೋಲ್ಟ್" ಇಂದ ಪಡೆಯಲ್ಪಟ್ಟಿದೆ