ವೃತ್ತಿಪರ ನೀತಿಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
 
==ಅಳವಡಿಕೆ==
ಹಚ್ಚಿನಹೆಚ್ಚಿನ ವೃತ್ತಿಪರರು ತಮ್ಮ ಗ್ರಾಹಕರ ಶೋಷಣೆಯನ್ನು ತಪ್ಪಿಸಲು ಮತ್ತು ತಮ್ಮ ವೃತ್ತಿಯ ಸಮಗ್ರತೆಯನ್ನು ಉಳಿಸಿಕೊಳ್ಳಲು ವೃತ್ತಿಯ ಸದಸ್ಯರುಗಳು ಪಾಲಿಸುವಂತೆ ಮಾಡಲು ಆಂತರಿಕವಾಗಿ ಆಚರಣೆಯ ನಿಯಮಗಳನ್ನು ಜಾರಿಗೆ ತರುವರು. ಇದು ಕಕ್ಷಿದಾರರಿಗೆ ಅನುಕೂಲವಾಗುವುದಲ್ಲದೆ ವೃತ್ತಿಗೆ ಸೇರಿದ ಎಲ್ಲರಿಗೂ ಒಳಿತಾಗುವುದು. ಶಿಸ್ತಿನ ಕ್ರಮಗಳು ನಡವಳಿಕೆಯ ಒಂದು ಮಾನದಂಡವನ್ನು ನಿರೂಪಿಸಲು ವೃತ್ತಿಗೆ ಅನುಮತಿ ಕೊಡುವುದು, ಅಲ್ಲದೆ ಪ್ರತಿಯೊಬ್ಬ ವೃತ್ತಿಪರರಿಗೆ ಮಾನದಂಡವನ್ನು ತಲುಪಲು ಖಚಿತಪಡಿಸುವುದು. ಅದರಂತೆ ಆಚರಣೆಯಲ್ಲಿ ತರದಿದ್ದರೆ ವೃತ್ತಿಪರ ಸಂಸ್ಥೆಗಳಿಂದ ಒಳಪಡುವವು. ಅಲ್ಲದೆ ಇದು ವೃತ್ತಯಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಕಾಪಾಡಿಕೊಳ್ಳುವುದು, ಸಾರ್ವಜನಿಕರನ್ನು ಪ್ರೋತ್ಸಾಹಿಸುತ್ತಾ ಅವರ ಸೇವೆಗಳನ್ನು ಪಡೆದುಕೊಳ್ಳುವುದು ಮುಂದುವರೆಯುವುದು.
 
==ಆಂತರಿಕ ನಿಯಂತ್ರಣ==