"ಕೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Space
ಚು (Space)
ಚು (Space)
 
===ಪ್ಯಾರಲಲ್ ಕೀ(Parallel keys)===
ಪ್ಯಾರಲಲ್ ಕೀ ಯು ಅತಿ ಹೆಚ್ಚಾಗಿ ಬಳಕೆಯಲ್ಲಿದೆ. ಇದು ಅಡ್ಡ-ಕೊಯ್ತ ದಲ್ಲಿ ಚೌಕ ಅಥವಾ ಆಯತಾಕಾರ ವನ್ನು ಹೊಂದಿದೆ. ಚಿಕ್ಕ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳಲ್ಲಿ ಮತ್ತು ಆಯತಾಕಾರವಾದ ಕೀ ಯನ್ನು ಸುಮಾರು 6.5 ವರೆಗಿನ ವ್ಯಾಸವನ್ನು ಹೊಂದಿರುವ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳಲ್ಲಿ ಅಥವಾ ಜೋಡಿಸುವ ಹಬ‍್‍ನ ದಪ್ಪವು ಒಂದು ವಿಷಯವಾಗಿದ್ದರೆ ಚೌಕ ಕೀ ಅನ್ನು ಬಳಸುತ್ತಾರೆ. ಜೋಡಿಸುವ ಭಾಗಗಳನ್ನು ಅದರ ಜಾಗದಲ್ಲಿ ಕೂರಿಸಿ, ಬಂಧಿಸಲು ಕೆಲವೊಮ್ಮೆ ಪ್ಯಾರಲಲ್ ಕೀ ಜತೆಗೆ ಸೆಟ್ ಸ್ಕೃಗಳನ್ನು ಬಳಸುತ್ತಾರೆ.<ref name="keys">{{Citation | title = Keys and Keyways | url = http://me.queensu.ca/courses/MECH323/documents/MECH323-11key.pdf | accessdate = 2010-03-19 | archiveurl = http://www.webcitation.org/5oLr1rcRi | archivedate = 2010-03-19 | postscript =.}}</ref> ಕೀಲಿದಾರಿ(keyway)ಯು ಮಿಲನದ ಭಾಗ ಮತ್ತು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಎರಡರಲ್ಲಿಯೂ ಉದ್ದುದ್ದವಾದ ಸೀಳುಗಂಡಿಯಾಗಿದೆ.
<gallery>
File:Passfedernut.jpg|thumb|ಪ್ಯಾರಲಲ್ ಕೀ ನಲ್ಲಿ ಕೀಸೀಟ್
===ವುಡ್‍ರಫ್ ಕೀಗಳು(Woodruff keys)===
 
ವುಡ್‍ರಫ್ ಕೀಗಳನ್ನು ಸ್ಥಾಪಿಸಿದಾಗ ಗಂಟೆ ಆಕೃತಿಯ ಕೊನೆ ಚಾಚಿಕೊಂಡಿರುವಂತೆ ಅರ್ಥವೃತ್ತಾಕಾರದ ಆಕಾರ ಹೊಂದಿರುತ್ತದೆ. ವುಡ್‍ರಫ್ ಕೀ ಯು ಅರ್ಧವೃತ್ತಾಕಾರವಾದ ಪಾಕೆಟ್(pocket), ಜೋಡಣೆ ಭಾಗ (mating part), ಉದ್ಧನೆಯ ಸೀಳುಗಂಡಿ (longitudinal slot) ಯಾಗಿರುವುದು. ಅವುಗಳನ್ನು ಅತಿ ಶರ ವೇಗದ ಕಾರ್ಯಚರಣೆಯಲ್ಲಿ ನಿರ್ಣಯಕವಾಗುವ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] (shaft)ನಲ್ಲಿನ ಏಕ ಕೇಂದ್ರತ್ವವನ್ನು ಸುಧಾರಿಸಲು ಬಳಸುತ್ತಾರೆ. ವುಡ್‍ರಫ್ ಕೀ ಯ ಒಂದು ಮುಖ್ಯ ಲಾಭವೆಂದರೆ ಅದು ಕೀ ವೇಯನ್ನು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ನ ಭುಗಗಳ ಹತ್ತಿರ ಇಗಾಗಲೇ ಸ್ಟ್ರೆಸ್ ಕನ್ಸ್ ಸ್ಟ್ರಶನ್( stress concentrations)ಅನ್ನು ಹೋಂದಿರುವುದರಿಂದ ಕೀಲಿ ಮಾರ್ಗವನ್ನು ಮಿಲ್ಲಿಂಗ್(milling) ಮಾಡುವುದನ್ನು ತಪ್ಪಿಸುತ್ತದೆ. ಯಂತ್ರೋಪಕರಣಗಳಲ್ಲಿ, ವಾಹನಗಳಲ್ಲಿ, ಸ್ನೋ ಬ್ಲೋಯರ್‍ಗಳಲ್ಲಿ ಮತ್ತು ಸಮುದ್ರದ ಪ್ರೋಪೆಲರ್‍ಗಳ ಬಳಕೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.
 
ಈ ವಿಧದ ಕೀ ಯನ್ನು 1888 ರಲ್ಲಿ ಡಬ್ಲ್ಯು.ಎನ್. ವುಡ್‍ರಫ್‍ನ್ನು ಅಭಿವೃದ್ಧಿಪಡಿಸಿದನು. ಫ್ರಕ್ಲೀನ್ ಇನ್‌ಸ್ಟಿಟ್ಯೂಟ್‍ ಆತನ ಸಂಶೋಧನೆಗೆ ಜಾನ್ ಸ್ಕಾಟ್ ಪದಕಕೊಟ್ಟು ಪುರಸ್ಕರಿಸಿತು.
"https://kn.wikipedia.org/wiki/ವಿಶೇಷ:MobileDiff/669085" ಇಂದ ಪಡೆಯಲ್ಪಟ್ಟಿದೆ