ಕಪ್ಲಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು Space
೧ ನೇ ಸಾಲು:
'''ಕಪ್ಲಿಂಗ್''' ಎನ್ನುವುದು ಎರಡು [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳ ನಡುವೆ [[ಶಕ್ತಿ]]ಯ ವರ್ಗಾವಣೆಗೆ (transmitting power) ಬಳಸುವ ಸಾಧನ. [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಗಳು ಕಾರ್ಯಾಚರಣೆಯಲ್ಲಿರುವಾಗ ಅವುಗಳ ನಡುವೆ ಸಂಪರ್ಕ ಕಡಿತಗೊಳ್ಳುವುದನ್ನು ಸಾಮಾನ್ಯವಾಗಿ ಕಪ್ಲಿಂಗ್ ಗಳು ಸಾಧ್ಯವಾಗಿಸುವುದಿಲ್ಲ. ಟಾರ್ಕ್ ([[:W:Torque|Torque]]) ಮಿತಿ ಮೀರಿದಾಗ ಜಾರಿಸುವಂತಹ ಅಥವಾ ಸಂಪರ್ಕ ಕಡಿತಗೊಳಿಸುವಂತಹ ಕಪ್ಲಿಂಗ್ ಗಳೂ ಇವೆ. [[File:Rotating coupling.gif|thumb|ತಿರುಗುತ್ತಿರುವ [[ಶಾಫ್ಟ್ (ಮೆಕ್ಯಾನಿಕಲ್ ಇಂಜಿನಿಯರಿಂಗ್)|ಶಾಫ್ಟ್]] ಳನ್ನು ಜೋಡಿಸಿರುವ ಕಪ್ಲಿಂಗ್]]
 
ಒಟ್ಟಾರೆ ಮೂಲಭೂತವಾಗಿ ಎರಡು ತಿರುಗುವ ಸಾಧನಗಳನ್ನು ಜೋಡಿಸುವುದು ಕಪ್ಲಿಂಗ್‍ನ ಕೆಲಸ. ಜೊತೆಗೆ ತುಸು ಕೋನೀಯ ಮಿಸ್ ಅಲೈನ್ ಮೆಂಟ್(mis-alignment) ಹಾಗೂ ಎಂಡ್ ಮೂಮೆಂಟ್(end movement) ಹಾಗೂ ಇವೆರಡಕ್ಕೂ ಕೂಡ ಅವಕಾಶಮಾಡಿಕೊಡುತ್ತದೆ. ಕಪ್ಲಿಂಗ್‍ಗಳನ್ನು ಎಚ್ಚರಿಕೆಯಿಂದ ಆಯ್ಕೆ, ಅಳವಡಿಕೆ ಮತ್ತು ನಿರ್ವಹಣೆ ಮಾಡುವ ಮೂಲಕ, ನಿರ್ವಹಣಾ ವೆಚ್ಚವನ್ನು ಮತ್ತು ಸಮಯವನ್ನು ಗಣನೀಯವಾಗಿ ಉಳಿಸಬಹುದಾಗಿದೆ.
"https://kn.wikipedia.org/wiki/ಕಪ್ಲಿಂಗ್" ಇಂದ ಪಡೆಯಲ್ಪಟ್ಟಿದೆ